ಲಕ್ಷ್ಮೀ ದೇವಿಯ ಫೋಟೋ ಹತ್ತಿರ ಪ್ರತಿನಿತ್ಯ ಈ ಪುಷ್ಪ ಇರುವಂತೆ ನೋಡಿಕೊಳ್ಳಿ!ಆ ತಾಯಿಯ ಅನುಗ್ರಹ ಸದಾ ಇರುತ್ತದೆ!

0
2494

ನಾವು ಕಷ್ಟಪಟ್ಟು ಪ್ರತಿನಿತ್ಯ ದುಡಿಯುವುದೇ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಇಷ್ಟೆಲ್ಲಾ ಕಷ್ಟ ಪಟ್ಟು ದುಡಿದರೂ ಕೂಡ ಹಣ ಉಳಿತಾಯವಾಗುವುದಿಲ್ಲ ಕಾರಣ ಈಗಿನ ದುಬಾರಿ ಝಮಾನ.
ಇಂತಹ ಕಾಲದಲ್ಲಿ ಆರ್ಥಿಕ ಅಭಿವೃದ್ಧಿ ಹೊಂದಲು ಶ್ರೀ ಮಹಾಲಕ್ಷ್ಮೀ ದೇವಿಯ ಫೋಟೋ ಹತ್ತಿರ ಈ ಹೂವನ್ನು ಪ್ರತಿನಿತ್ಯ ಇಟ್ಟು ಪೂಜೆ ಮಾಡುವುದರಿಂದ ಉತ್ತಮ ಆರ್ಥಿಕ ಪರಿಸ್ಥಿತಿಯ ಅಭಿವೃದ್ಧಿ ದೊರೆಯುತ್ತದೆ.

ಇನ್ನೂ ಆರ್ಥಿಕ ಅಭಿವೃದ್ಧಿ ಹೊಂದಲು ಈ ಪುಷ್ಪವನ್ನು ಪ್ರತಿ ನಿತ್ಯ ಶ್ರೀಮಹಾಲಕ್ಷ್ಮೀ ದೇವಿಯ ಫೋಟೋ ಹತ್ತಿರ ಇಟ್ಟು ಚಮತ್ಕಾರ ನೋಡಿ.

ಇನ್ನೂ ಆ ಪುಷ್ಪ ಯಾವುದೆಂದು ನೋಡುವುದಾದರೆ ಅದೇ ಕೆಂಪು ದಾಸವಾಳ

ಇನ್ನೂ ಈ ಕೆಂಪು ದಾಸವಾಳವನ್ನು ಪ್ರತಿನಿತ್ಯ ಶ್ರೀ ಮಹಾಲಕ್ಷ್ಮೀ ದೇವಿಯ ಪಾದಗಳಿಗೆ ಅರ್ಪಿಸಿ ಆರ್ಥಿಕ ಅಭಿವೃದ್ಧಿ ಹೊಂದಲು , ಮಾನಸಿಕವಾಗಿ ನೆಮ್ಮದಿಯಾಗಿರಲು ಪ್ರಾರ್ಥಿಸಿಕೊಂಡರೆ ತಕ್ಷಣ ನಿಮಗೆ ವರ ಪ್ರಾಪ್ತಿಯಾಗುತ್ತದೆ.

ಇನ್ನೂ ಈ ಕೆಂಪು ದಾಸವಾಳ ಪ್ರತಿಯೊಬ್ಬರ ಮನೆಯ ಸುತ್ತಮುತ್ತಲೂ ಇದ್ದೇ ಇರುತ್ತದೆ
ಆದ್ದರಿಂದ ಈ ಕೆಂಪು ದಾಸವಾಳವನ್ನು ಮಹಾಲಕ್ಷ್ಮೀ ದೇವಿಗೆ ಎಷ್ಟು ಭಕ್ತಿಯಿಂದ ಶ್ರದ್ಧೆಯಿಂದ ಪುಷ್ಪನ್ನು ಅರ್ಪಿಸಿ ಪೂಜಿಸುತ್ತೀರೋ ಅಷ್ಟು ನಿಮಗೆ ಫಲ ಪ್ರಾಪ್ತಿಯಾಗುತ್ತದೆ.

ಇನ್ನೂ ಕೆಂಪು ದಾಸವಾಳದ ಸುವಾಸನೆ ಮಹಾಲಕ್ಷ್ಮೀ ದೇವಿಗೆ ಬಹಳ ಪ್ರಿಯವಾದದ್ದು ಆದ್ದರಿಂದ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಸ್ಥಿರವಾಗಿರಬೇಕಾದರೆ ಕೆಂಪು ದಾಸವಾಳವನ್ನು ಶ್ರೀ ಮಹಾಲಕ್ಷ್ಮೀ ದೇವಿಯ ಪಾದದ ಮೇಲೆ ಪ್ರತಿನಿತ್ಯವೂ ಪೂಜಿಸಿ ಪ್ರಾರ್ಥಿಸಿ ವಂಧಿಸಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here