ಈ ಬಿಲಿಯನೇರ್ ಮಕ್ಕಳ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರ!ಸಣ್ಣ ವಯಸ್ಸಿಗೆ ಇವರು ಶ್ರೀಮಂತರು!

0
710

ಮೊದಲ ಹೀರೋ ಯಾರು ಅಂತ ಕೇಳಿದರೆ ಅಪ್ಪ ಎಂದು ಹೇಳುತ್ತಾರೆ.ಬಡವರಗಲಿ, ಶ್ರೀಮಂತರಗಿರಲಿ ಮೊದಲ ಹೀರೋ ತಂದೆ ಮಾತ್ರ. ಕಾರಣ ಅವರು ಏನೇ ಕಷ್ಟ ಪಟ್ಟರು ಮಕ್ಕಳ ಯೋಗ ಕ್ಷೇಮ ಆಸೆಗಳನ್ನು ಪೂರೈಸುತ್ತಾರೆ. ಶ್ರೀಮಂತರನ್ನು ನೋಡಿ ಅವರು ಆಗರ್ಭ ಶ್ರೀಮಂತರು ಅವರ ಜೀವನಶೈಲಿಯನ್ನು ಅನುಸರಿಸುವುದು ಕಷ್ಟ.ವಾಸ್ತವವಾಗಿ ಅವರದ್ದೇ ಆದ ಖರ್ಚು ವೆಚ್ಚಗಳು ಇರುತ್ತದೆ. ಆಗರ್ಭ ಶ್ರೀಮಂತರ ಮಕ್ಕಳ ಜೀವನಶೈಲಿ ಹೇಗಿರುತ್ತದೆ ಎಂದರೆ ಮುಂದೆ ಓದಿ

1, ಸೂರಿ ಕ್ರೂಸ್

-ಅಮೆರಿಕ ಹಾಲಿವುಡ್ ಪ್ರತಿಷ್ಠಿತ ಹಾಗೂ ಮೋಸ್ಟ್ ಪವರ್ ಫುಲ್ ಆಕ್ಟರ್ ಟಾಮ್ ಕ್ರೂಸ್ ನ ಮಗಳು.ಟಾಮ್ ಕ್ರೋಸ್ ಮತ್ತು ಕೆಟಿ ಹೊಮ್ಸ್ ಅಮೆರಿಕನ್ ಸ್ಟಾರ್ಸ್ ದಂಪತಿಗಳ ಮುಂದ್ದಿನ ಮಗಳೆ ಈ ಸರ್ರಿಗ್ರೂಸ್. ಸಿನಿಮಾರಂಗದಲ್ಲಿ ಇತನ ಸಿನಿಮಾಗಳು ಸಕ್ಸಸ್ ರೇಟಿನಲ್ಲಿ ಇದ್ದು.ಈಗಲೂ ಹೈಯೆಸ್ಟ್ ಸಂಭಾವನೆ ಪಡೆಯುವ ಬಹುಬೇಡಿಕೆಯ ನಟ. ಮಕ್ಕಳ ಐದನೇ ಬರ್ತಡೇ ಆಚರಿಸುವಾಗ ಉಡುಗರೆ ಆಗಿ ಏನು ಬೇಕು ಎಂದು ಕೇಳಿದಾಗ ಆಗ ಅವಳು ಇರುವುದಕ್ಕೆ ನನಗೆ ಒಂದು ಭವ್ಯವಾದ ಮನೆ ಬೇಕು ಎಂದು ಕೇಳಿದಳಂತೆ. ಇದಕ್ಕಾಗಿ ಟಾಮ್ ಕ್ರೂಸ್ ಸ್ವಲ್ಪನು ಯೋಚನೆ ಮಾಡದೇ ಮನೆಯ ಪಕ್ಕದಲ್ಲೇ ಒಂದು ಭವ್ಯವಾದ ಮನೆಯನ್ನು ನಿರ್ಮಿಸಿ ಕೊಟ್ಟಿದ್ದು ಬಹಳ ಸುದ್ದಿಯಲ್ಲಿದೆ.

2, ಲಂಡನ್ ಜೂನಿಯರ್ ಪ್ರಿನ್ಸ್ ಜಾರ್ಜ್-

ಕೇಂಬ್ರಿಡ್ಜ್ ರಾಜವಂಶ ಅರಸನಾದ ಪ್ರಿನ್ಸ್ ವಿಲಿಯಂ ನ ಮಗ. ಈತನ ಹುಟ್ಟಿದ್ದು 2013ರಲ್ಲಿ. ಈತನು ಹುಟ್ಟಿದಾಗ ಎಲ್ಲಾ ಕಡೆಯಿಂದ ಇವನಿಗೆ ಉಡುಗೊರೆ ಸಿಕ್ಕಿತ್ತು. ಜಿವೆಲ್ಲರಿ ಶಾಪ್ ಕಡೆಯಿಂದ ಚಿನ್ನ ಹಾಗೂ ವಜ್ರದ ನೈಲ್ ಕಟರ್ ಗಿಫ್ಟ್ ಆಗಿ ಕೊಟ್ಟಿದ್ದರು.ಇದರ ಬೆಲೆ 1 ಮಿಲಿಯನ್ ಇಂಗ್ಲೆಂಡ್ ಪೌಂಡ್.

3, ರೋಶಿತ್ ಬೆಲ್ಲಸ್

ಸೌದಿಯ ಬೆಲ್ಲಸ್ ಎಂಬ ಪ್ರತಿಷ್ಟಿತ ಸಂಸ್ಥೆಯ ಮಾಲೀಕರ ಮಗ.ಸೌದಿಯ ಸಿರಿವಂತರ ಮಕ್ಕಳ ಹೆಸರಿನಲ್ಲಿ ಇವನ ಹೆಸರು ಮೊದಲು ಇದೆ.ಕಾರಣ ಇವನ ತಂದೆ ಬಿಲಿನಿಯರ್. ತಂದೆ ಕ್ರೆಡಿಟ್ ಕಾರ್ಡ್ ಕೊಟ್ಟು ಹಾಗೂ ಸ್ವತಂತ್ರವನ್ನು ಕೊಟ್ಟಿದ್ದಾರೆ.ಜಗತ್ತಿನ ದುಬಾರಿ ಶೂಗಳು ಇವನಲ್ಲಿ ಇದೆ.ಅದರ ಬೆಲೆ 1 ಮಿಲಿಯಾನ್ ಅಮೇರಿಕನ್ ಡಾಲರ್.

4, ಇಶಾ ಅಂಬಾನಿ

2018 ರಲ್ಲಿ ಮುಂಬೈ ನಲ್ಲಿ ಅನಂತ್ ಪಿರಮೈ ಎಂಬುವರೊಂದಿಗೆ ಮುಕೇಶ್ ಅಂಬಾನಿ ಮಗಳಾದ ಇಶಾ ಅಂಬಾನಿ ಮದುವೆ ಅತ್ಯಂತ ಭವ್ಯವಾಗಿ ಆಯಿತು.ಮಗಳು ಮತ್ತು ಅಳಿಯನಿಗೆ ಮುಂಬೈನಲ್ಲಿ ನೆಲೆಸುವುದಕ್ಕೆ ಕಾಣಿಕೆ ನೀಡಿದ ಭವ್ಯ ಬಂಗಲೆಯ ಬೆಲೆ 520 ಕೋಟಿ ರೂಪಾಯಿ.

5, ಬಿಲಿಗೆಟ್ಸ್ ಮಕ್ಕಳು

ಮೂರು ಮಕ್ಕಳಿಗೂ ಪ್ರತಿ 10 ಮಿಲಿಯನ್ ಅಮೇರಿಕನ್ ಡಾಲರ್ ಹಣ ಕೂಡಿಟ್ಟು.ಮಿಕ್ಕಿದ ಹಣವನ್ನು ಚಾರಿಟಿಗೆ ದಾನ ಮಾಡಿದ್ದಾರೆ.

6, ಶೇಕ್ ಮೊಹಮ್ಮದ್

ಶೇಕ್ ತಮ್ಮ ಮಗನ ಮದುವೆಗೆ ಒಂದು ಇಡೀ ಸ್ಟೇಡಿಯಂ ಅನ್ನು ತಮ್ಮ ಮಗನ ಮದುವೆಗೆ ಉಡುಗೊರೆ ಕೊಟ್ಟಿದ್ದಾರೆ.ಇದರ ಬೆಲೆ 27 ಮಿಲಿಯನ್ US ಡಾಲರ್.

LEAVE A REPLY

Please enter your comment!
Please enter your name here