ಕೊ ರೊ ನಾವೈರಸ್ ಬರದ ಹಾಗೆ ತಡೆಯುವುದಕ್ಕೆ ಮತ್ತು ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದಕ್ಕೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು , ಮಾಸ್ಕ್ ಮತ್ತು ಸ್ಯಾನಿ ಟೈಜರ್ ಗಳನ್ನು ಬಳಸಿಕೊಂಡು ರೋಗದ ವಿರುದ್ಧ ಹೋರಾಡಬಹುದು ಆದರೆ ಅದನ್ನು ಬಿಟ್ಟು ಬೇರೆ ಯಾವುದಾದರೂ ತಂತ್ರ ಇದೆಯಾ ಎಂದು ನೋಡುವುದಾದರೆ ಅದಕ್ಕೆ 1 ತಂತ್ರ ಇದೆ.
ಸಾಮಾನ್ಯವಾಗಿ ಯಾವುದೇ ರೀತಿಯ ವೈರಸ್ ಗಳು ನಮ್ಮ ದೇಹದ ನವ ರಂಧ್ರಗಳ ಮೂಲಕ ಒಳ ಸೇರುತ್ತದೆ
ಆದ್ದರಿಂದ ಈ ನವರಂಧ್ರಗಳನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಹೀಗೆ ಮಾಡುವುದರಿಂದ ಯಾವುದೇ ರೀತಿಯ ಬ್ಯಾಕ್ಟೀರಿಯಾ , ಫಂಗಸ್ , ವೈರಸ್ ಇತ್ಯಾದಿಗಳು ನಮ್ಮ ದೇಹ ವನ್ನು ಸೇರುವ ಅವಕಾಶವಿರುವುದಿಲ್ಲ.ಒಟ್ಟಾರೆಯಾಗಿ ಹೊರಗಿನಿಂದ ಬರುವ ಕ್ರಿಮಿ ಕೀಟಗಳು ನಮ್ಮ ದೇಹವನ್ನು ಸೇರದೆ ಇದ್ದರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.
ಒಂದು ವೇಳೆ ದೇಹದೊಳಗೆ ಸೇರಿಕೊಂಡರು ಸಣ್ಣ ಕ್ರಿಮಿಕೀಟಗಳು ಸೇರಿಕೊಂಡರು ತೆಂಗಿನ ಎಣ್ಣೆಯ ಸಹಾಯದಿಂದ ಇವುಗಳನ್ನು ಕೊಲ್ಲಬಹುದಾಗಿದೆ.
ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪುರಾತನ ಕಾಲದಿಂದಲೂ ಕೊಬ್ಬರಿ ಎಣ್ಣೆಯನ್ನು ಬಳಕೆ ಮಾಡಲಾಗುತ್ತಿದೆ.
ಕೊಬ್ಬರಿ ಎಣ್ಣೆಯನ್ನು ಕೇವಲ ಅಡುಗೆಗೆ , ತಲೆಗೆ ಮಾತ್ರವಲ್ಲದೇ ನವರಂಧ್ರಗಳಿಗೂ ಬಳಸಬಹುದಾಗಿದೆ.
ಇನ್ನು ಹಿಂದಿನ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯರು ಕೊಬ್ಬರಿ ಎಣ್ಣೆಯನ್ನು ದೇಹಕ್ಕೆ ಮತ್ತು ನವರಂಧ್ರಗಳಿಗೂ ಹಚ್ಚುತ್ತಿದ್ದರು.ಹೀಗೆ ನಮ್ಮ ದೇಹದ ನವ ರಂಧ್ರಗಳಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳುವುದರಿಂದ ಯಾವುದೇ ವೈರಸ್ ಬ್ಯಾಕ್ಟೀರಿಯಾ ಇದ್ದರೂ ಕೊಬ್ಬರಿ ಎಣ್ಣೆ ಅದನ್ನು ಕೊಲ್ಲುತ್ತದೆ.
ಹಾಗಾಗಿ
ಕಣ್ಣು , ಕಿವಿ , ಮೂಗು , ಬಾಯಿ ಜನನೇಂದ್ರಿಯ ಗುದದ್ವಾರ ಗಳಲ್ಲಿ ಕೊಬ್ಬರಿ ಎಣ್ಣೆಯನ್ನು ನಿಯಮಿತವಾಗಿ ನಮ್ಮ ಅಜ್ಜ ಅಜ್ಜಿಯರು ತಮ್ಮ ಮಕ್ಕಳಿಗೆ ಹಾಕುತ್ತಿದ್ದರು ಆದ್ದರಿಂದ ಆಗ ಯಾವುದೇ ರೀತಿಯ ವೈರಾಣು ಯಾವುದೇ ರಂಧ್ರಗಳ ಮೂಲಕ ದೇಹವನ್ನು ಸೇರುತ್ತಿರಲಿಲ್ಲ.
ಇನ್ನು ಈಗಿನ ಕಾಲದಲ್ಲಿ ನಾವು ಈ ಕ ರೋ ನಾ ವೈರಸ್ ಅಂದರೆ ಮುಖ್ಯವಾಗಿ ಗಾಳಿಯ ಮೂಲಕ ಹರಡುವುದರಿಂದ ಮೂಗನ್ನು ರಕ್ಷಿಸಿಕೊಳ್ಳಬೇಕು ಹಾಗಾಗಿ ಪ್ರತಿದಿನ ಸುಲಭವಾಗಿ ಲಭ್ಯವಿರುವ ಕೊಬ್ಬರಿ ಎಣ್ಣೆಯನ್ನು ಮೂಗಿನ ಹೊಳ್ಳೆಗಳಿಗೆ ಹಾಕುವುದು ಅತಿ ಅವಶ್ಯಕ.
ಇದರಿಂದ ಮೂಗಿನ ಒಳಗೆ ಯಾವುದೇ ರೀತಿಯ ವೈರಾಣು ಬ್ಯಾಕ್ಟೀರಿಯಾ ಫಂಗಸ್ ಗಳು ಹೋಗಿದ್ದರು ಅವು ಅಲ್ಲೇ ಸಾಯಲ್ಪಡುತ್ತದೆ ಹಾಗೂ ಇನ್ನಾವುದೇ ಇನ್ನಿತರ ಕ್ರಿಮಿ ಕೀಟಗಳು ಬರದಂತೆ ತಡೆಯುತ್ತದೆ.
ಇನ್ನೂ ಮೂಗಿನ ಹೊಳ್ಳೆಗಳಿಗೆ 2 ಹನಿ ಕೊಬ್ಬರಿ ಎಣ್ಣೆಯನ್ನು ಹಾಕಿ ಕೊಂಡು ಮಲಗಿದಾಗ ಸ್ವಲ್ಪ ಸಮಯದ ನಂತರ ಅದು ಮೂಗಿನ ಒಳಗಿಂದ ಬಾಯಿಗೆ ಬರುತ್ತದೆ ಆಗ ಬಿಸಿ ನೀರಿನ ಮೂಲಕ ಬಾಯಿಯನ್ನು ಮುಕ್ಕಳಿಸಿ ದರೆ ಸಾಕು ಯಾವುದೇ ರೀತಿಯ ರೋಗಾಣು ನಿಮ್ಮ ಮೂಗಿನ ಒಳಗಿಂದ ನಿಮ್ಮ ದೇಹವನ್ನು ಸೇರಲು ಸಾಧ್ಯವಾಗುವುದಿಲ್ಲ ಹಾಗೂ ಒಂದು ವೇಳೆ ಸೇರಿದ್ದರೆ ಅವು ಸಾಯಲ್ಪಡುತ್ತದೆ.
ಇನ್ನೂ ಕೆಲವರಿಗೆ ಮೂಗಿನ ಹೊಳ್ಳೆಗಳಿಗೆ ಎಣ್ಣೆಯನ್ನು ಹಾಕಲು ಮುಜುಗರ ಅಥವಾ ಇನ್ನೂ ಮುಂತಾದ ತೊಂದರೆಗಳಾದ ಪಕ್ಷದಲ್ಲಿ ಬೆರಳಿನಲ್ಲಿ ಕೊಬ್ಬರಿ ಎಣ್ಣೆಯನ್ನು ಅದ್ದಿಕೊಂಡು ಮೂಗಿನ ಹೊಳ್ಳೆಗಳಿಗೆ ಹಚ್ಚಿಕೊಳ್ಳಿ
ಇದರಿಂದ ಯಾವುದೇ ರೀತಿಯ ರೋಗಾಣುಗಳು ನಿಮ್ಮ ಮೂಗಿನ ಹೊಳ್ಳೆಯಿಂದ ಹೋಗಲು ಸಾಧ್ಯವಾಗುವುದಿಲ್ಲ.
ಇದರ ಜೊತೆಗೆ 1 ಹನಿ ನೀಲಗಿರಿ ಎಣ್ಣೆ ಯನ್ನು ಬಿಸಿನೀರಿಗೆ ಹಾಕಿ ಹಾವಿಯನ್ನು ತೆಗೆದುಕೊಳ್ಳಿ
ಹೀಗೆ ಮಾಡುವುದರಿಂದ ಮೂಗಿನ ಒಳಗೆ ಇರುವ ವೈರಾಣುಗಳು ಶ್ವಾಸಕೋಶದ ಒಳಗೆ ಸೇರುವ ಮುನ್ನವೇ ಸಾಯುತ್ತದೆ.
ಇನ್ನೂ ಕೊ ರೊ ನಾ ಬರುವ ಮುನ್ನ ಜಾಗ್ರತೆ ಇಂದ ಇರೋಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳೋಣ.
ಧನ್ಯವಾದಗಳು.