ಸ್ಕಿನ್ ಗ್ಲೋ:ಸಭೆ ಸಮಾರಂಭಗಳಿಗೆ ಮತ್ತೆ ಮತ್ತೆ ಮಾಡಬೇಕೆನಿಸುವ ಮನೆ ಮದ್ದು!

0
571

ಈಗಿನ ಕಾಲ ತುಂಬಾ ವೇಗವಾಗಿ ಸಾಗುತ್ತಿದೆ ಆದ್ದರಿಂದ ಪ್ರತಿಯೊಂದು ಕೆಲಸವೂ ವೇಗವಾಗಿ ಆಗಬೇಕು ಎಂಬ ಮನೋಬಯಕೆ ಎಲ್ಲರದ್ದೂ ಆಗಿರುತ್ತದೆ.ಹಾಗಾಗಿ ಸಭೆ ಸಮಾರಂಭಗಳಿಗೆ ಇತ್ಯಾದಿಗಳಿಗೆ ಹೋಗುವಾಗ ತಕ್ಷಣವೇ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಲು ಹೊಳೆಯುವಂತೆ ಮಾಡಲು ಹೆಣ್ಣುಮಕ್ಕಳು ಇಚ್ಛಿಸುತ್ತಾರೆ.
ಆದರೆ ಅದು ಬಹುತೇಕವಾಗಿ ವಿಫಲಗೊಳ್ಳುತ್ತದೆ.

ಆದರೆ ಇಂದಿನ ನಮ್ಮ ಲೇಖನದಲ್ಲಿ ಕೇವಲ ಒಂದು ಗಂಟೆಯಲ್ಲಿ ಮುಖ ಫಳ ಫಳನೆ ಹೊಳೆಯುವಂತೆ ಮಾಡುವ 1 ಸಿಂಪಲ್ ಮನೆಮದ್ದನ್ನು ತಿಳಿಸಲಾಗಿದೆ.ಇನ್ನು ಬಹಳ ವೇಗವಾಗಿ ನಿಮ್ಮ ಚರ್ಮ ಬೆಳ್ಳಗೆ ಆಗಬೇಕಾದರೆ ಹೀಗೆ ಮಾಡಿ ನೋಡಿ.

ಮನೆ ಮದ್ದು

ಮೊದಲಿಗೆ 1 ಬೌಲ್ ನಲ್ಲಿ ಕಡಲೆಹಿಟ್ಟು , ಸ್ವಲ್ಪ ಮೊಸರು ಹಾಗೂ ಸ್ವಲ್ಪ ಜೇನನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.ಈ ತಯಾರಿಸಿಕೊಂಡಿರುವ ಪೇಸ್ಟನ್ನು ಮುಖಕ್ಕೆ ಹಚ್ಚಿಕೊಂಡು
1 ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ.ಹೀಗೆ ಮಾಡುವುದರಿಂದ ನಿಮ್ಮ ಮುಖ ಕೇವಲ 1 ಗಂಟೆಯಲ್ಲಿ ಬೆಳ್ಳಗೆ ಫಳಫಳನೆ ಹೊಳೆಯುವುದಲ್ಲದೆ ನಿಮ್ಮನ್ನು ಆಕರ್ಷಕವಾಗಿಸುತ್ತದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here