ಗಿರಿಧರ್ ಖಜೆ ಹೇಳಿರುವ ಇದನ್ನ ಸೇವಿಸಿದರೆ ನಿಮಗೆ ಶ್ವಾಸಕೋಶದ ಸಮಸ್ಯೆ ಜನ್ಮದಲ್ಲಿ ಕಾಡುವುದಿಲ್ಲ!

Health & Fitness

ಕೋವಿಡ್ ನ ರೂಪಾಂತರಿ ವೈರಸ್ ಅನ್ನು ತಡೆಯುವುದಕ್ಕೆ ನಮ್ಮ ಶ್ವಾಸಕೋಶವನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು.ಈ ವೈರಾಣು ಮುಖ್ಯವಾಗಿ ನಮ್ಮ ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ ಹಾಗೂ ಯಾರ ಶ್ವಾಸಕೋಶವು ದುರ್ಬಲವಾಗಿರುತ್ತದೆಯೋ ಅಂಥವರಿಗೆ ಈ ವೈರಾಣು ಹೆಚ್ಚಾಗಿ ಆವರಿಸಿಕೊಳ್ಳುತ್ತದೆ ಹಾಗಾಗಿ ಶ್ವಾಸಕೋಶವನ್ನು ಹೆಚ್ಚಾಗಿ ಕಾಪಾಡಿಕೊಳ್ಳಬೇಕು.

ಆದ್ದರಿಂದ ಶ್ವಾಸಕೋಶವನ್ನು ನಾವು ಬಲವಾಗಿ ಇಟ್ಟುಕೊಂಡರೆ ಎಂತಹ ಕೋವಿಡ್ ಬಂದರೂ ನಮ್ಮನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ.

ಹಿಪ್ಪಲಿ ವರ್ಧಮಾನ ರಸಾಯನ ಆರಂಭದಲ್ಲಿ ಅಂದರೆ

ಮೊದಲನೇ ದಿನ

1 ಚಿಕ್ಕ 1 ಸೆಂಟಿಮೀಟರ್ನಷ್ಟು 3 ಹಿಪ್ಪಲಿಯನ್ನು ಜಗಿದು ತಿನ್ನಲು ಖಾರ ವೆನಿಸಬಹುದು ಆದ್ದರಿಂದ ಹಾಲಿನ ಜೊತೆಗೆ ಮಿಕ್ಸ್ ಮಾಡಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ನಂತರಮಧ್ಯಾಹ್ನದ ಊಟಕ್ಕೆ ಲಘು ಆಹಾರ ಸೇವಿಸಿ ,ಸ್ವಲ್ಪ ಅನ್ನ ರಸಂ ಸಾಕು.ರಾತ್ರಿ ಊಟಕ್ಕೆ ನಿಮ್ಮ ದಿನನಿತ್ಯದ ಆಹಾರ ಕ್ರಮದಂತೆ ಸೇವಿಸಿ.

1ನೇ ದಿನ 3 ಹಿಪ್ಪಲಿ.

2ನೇ ದಿನ 6 ಹಿಪ್ಪಲಿ.

3ನೇ ದಿನ 9 ಹಿಪ್ಪಲಿ.

4ನೇ ದಿನ 12 ಹಿಪ್ಪಲಿ.

5ನೇ ದಿನ 15 ಹಿಪ್ಪಲಿ.

6ನೇ ದಿನ 18 ಹಿಪ್ಪಲಿ.

7ನೇ ದಿನ 21 ಹಿಪ್ಪಲಿ.

8ನೇ ದಿನ 24 ಹಿಪ್ಪಲಿ.

9ನೇ ದಿನ 27 ಹಿಪ್ಪಲಿ.

10ನೇ ದಿನ 30 ಹಿಪ್ಪಲಿ.

ಹೀಗೆ 10 ದಿನಗಳವರೆಗೆ ಪ್ರತಿದಿನ 3 ರಂತೆ ಹೆಚ್ಚಿಸಿ ಕೊಂಡು ಸೇವಿಸಬೇಕು.

11ನೆ ದಿನದಿಂದ ಮುಂದಿನ 10 ದಿನಗಳವರೆಗೆ ಪ್ರತಿದಿನ 3 ರಂತೆ ಕಡಿಮೆಗೊಳಿಸಿ ಸೇವಿಸಬೇಕು.

  • 11ನೇ ದಿನ 30 ಹಿಪ್ಪಲಿ.
  • 12ನೇ ದಿನ 27 ಹಿಪ್ಪಲಿ.
  • 13ನೇ ದಿನ 24 ಹಿಪ್ಪಲಿ.
  • 14ನೇ ದಿನ 21 ಹಿಪ್ಪಲಿ.
  • 15ನೇ ದಿನ 18 ಹಿಪ್ಪಲಿ.
  • 16ನೇ ದಿನ 15 ಹಿಪ್ಪಲಿ.
  • 17ನೇ ದಿನ 12 ಹಿಪ್ಪಲಿ.
  • 18ನೇ ದಿನ 9 ಹಿಪ್ಪಲಿ.
  • 19ನೇ ದಿನ 6 ಹಿಪ್ಪಲಿ.
  • 20ನೇ ದಿನ 3 ಹಿಪ್ಪಲಿ.

ಹೀಗೆ ಪ್ರತಿದಿನ 3 ಕಡಿಮೆಗೊಳಿಸುತ್ತಾ ಸೇವಿಸಬೇಕು.ಇದು ಹಿಪ್ಪಲಿ ವರ್ಧಮಾನ ರಸಾಯನವನ್ನು ಸೇವಿಸುವ ಸರಿಯಾದ ವಿಧಾನವಾಗಿದೆ.

ಇದನ್ನು ಒಮ್ಮೆ 20 ದಿನಗಳ ಕಾಲ ಸೇವನೆ ಮಾಡುವುದರಿಂದ ಸುಮಾರು 1 ವರ್ಷಗಳ ಕಾಲ ಯಾವುದೇ ರೀತಿಯ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.ಹಾಗಾಗಿ ಯಾರಿಗೆಲ್ಲಾ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಇದೆಯೋ ಮತ್ತು ಯಾರಿಗೆ ಶ್ವಾಸಕೋಶ ದುರ್ಬಲವಾಗಿದೆಯೋ ಅಂಥವರು ಈ ಹಿಪ್ಪಲಿಯ ವರ್ಧಮಾನ ರಸಾಯನವನ್ನು ತಪ್ಪದೆ ಸೇವಿಸಿ ಹಾಗೂ ನಿಮ್ಮ ಶ್ವಾಸಕೋಶವನ್ನು ಗಟ್ಟಿಯಾಗಿಸಿಕೊಳ್ಳಿ.

ವಿ ಸೂ: ಡಾಕ್ಟರ್ ಸಲಹೆಯ ಮೇರೆಗೆ ಮನುಷ್ಯನ ದೇಹ ಪ್ರಕೃತಿ ಅನುಗುಣವಾಗಿ ಈ ರಸಾಯನ ಚಿಕತ್ಸೆ ಮಾಡಬೇಕಾಗುತ್ತದೆ. ಡಾಕ್ಟರ್ ಸಲಹೆ ಇಲ್ಲದೆ ನಮ್ಮ ದೇಹ ಸ್ಥಿತಿ ಯನ್ನು ಅರಿಯದೇ ಮಾಡೋದು ಒಳ್ಳೇದಲ್ಲ.

ಧನ್ಯವಾದಗಳು.

Leave a Reply

Your email address will not be published.