ನೈಸರ್ಗಿಕವಾಗಿ ವೀ ರ್ಯಾ ಣು ಹೆಚ್ಚಿಸುವುದು ಹೇಗೆ?ತಪ್ಪದೇ ಓದಿ

Health & Fitness

ಮದುವೆ ಬಳಿಕ ಮಕ್ಕಳನ್ನು ಪಡೆದು ಜೀವನ ಸಾರ್ಥಕಗೊಳಿಸುವುದು ದಂಪತಿಗಳ ಇಚ್ಛೆಯಾಗಿದೆ. ಕೆಲವೊಮ್ಮೆ ಏನೇ ಪ್ರಯತ್ನ ಪಟ್ಟರು ಮಕ್ಕಳು ಆಗುವುದಿಲ್ಲ.ಇದರಿಂದ ದಂಪತಿ ನೊಂದಿಕೊಳ್ಳುವುದು ಸಾಮಾನ್ಯ.ಬಂಜೆತನ ಬರಲು ವೀ ರ್ಯಾ ಣು ಕಣಗಳ ಕೊರತೆ ಕೂಡ ಪ್ರಮುಖ ಕಾರಣ.

ವೀ ರ್ಯಾ ಣು ಕೊರತೆ ಕಾರಣದಿಂದಾಗಿ ಕೆಲವೊಮ್ಮೆ ಬಂಜೆತನ ಬರಬಹುದು.ಇದಕ್ಕಾಗಿ ನೊಂದುಕೊಳ್ಳುವ ಅವಶ್ಯಕತೆ ಇಲ್ಲ.ವೀ ರ್ಯಾ ಣು ಕಣಗಳನ್ನು ಹೆಚ್ಚಿಸಲು ಆಹಾರ ಕ್ರಮವನ್ನು ಬದಲಾಯಿಸಬೇಕು.

ನೈಸರ್ಗಿಕವಾಗಿ ವೀ ರ್ಯಾ ಣು ಕಣಗಳನ್ನು ಹೆಚ್ಚಿಸಬಹುದು.ಝೀಕ್ ನ ಕೊರತೆ ದೇಹದಲ್ಲಿ ಉಂಟಾದರೆ ವೀ ರ್ಯಾ ಣು ಸಂಖ್ಯೆ ಕಡಿಮೆ ಆಗುತ್ತದೆ.ಆದ್ದರಿಂದ ಝೀಕ್ ಅಂಶವನ್ನು ಹೊಂದಿರುವ ಆಹಾರವನ್ನು ಸೇವಿಸಲು ಪ್ರಯತ್ನಿಸಿ.ಧೂಮಪಾನ ಮಾಡುವ ಗಂಡಸರಲ್ಲಿ ಉಳಿದವರಿಗಿಂತ ಶೇಕಡಾ 50ರಷ್ಟು ಕಡಿಮೆ ವೀ ರ್ಯಾ ಣು ಉತ್ಪತ್ತಿಯಾಗುತ್ತದೆ.

ತುಂಬಾ ಬಿಗಿಯಾಗಿ ಒಳಉಡುಪುಗಳನ್ನು ಧರಿಸುವುದು ಒಳ್ಳೆಯದಲ್ಲ.ಇದು ವೀ ರ್ಯಾ ಣು ಸಂಖ್ಯೆಗಳನ್ನು ಕಡಿಮೆ ಮಾಡುತ್ತದೆ.ವೀ ರ್ಯಾ ಣುಯಿಂದ ವೀರ್ಯಾಣು ಆಕಾರಕ್ಕೂ ತೊಂದರೆ ಆಗುತ್ತದೆ.ವೀ ರ್ಯಾ ಣು ಹೆಚ್ಚಿಸುವುದಕ್ಕೆ ವಿಟಮಿನ್ ಬಿ ಇರುವ ಮೊಟ್ಟೆ,ಹಾಲು, ಮೊಸರು ಇತ್ಯಾದಿ.

ಸೆಲೆನಿಯಂ ಇರುವ ಆಹಾರಗಳು ಚಿಪ್ಪು ಮೀನು,ಲಿವರ್, ನಾರ್ಮಲ್ ಮೀನು, ಹೇಡಿಗಳು, ಕಡಲೆ. ವೀ ರ್ಯಾ ಣು ಸಂಖ್ಯೆಗಳನ್ನು ಹೆಚ್ಚಿಸಲು ಅನಾರೋಗ್ಯದ ಆಹಾರವನ್ನು ಸೇವಿಸಬಾರದು.ಯೋಗ ಮಾಡುವ ಮೂಲಕ ಒತ್ತಡ ಕಡಿಮೆ ಮಾಡಿ ಮತ್ತು ಆಹಾರವನ್ನು ವೃದ್ಧಿಸಿ.ಸರಿಯಾಗಿ ನಿದ್ದೆ ಮಾಡಿ ಹಾಗೂ ತೂಕ ಹೆಚ್ಚಾಲು ಬಿಡಬೇಡಿ.

Leave a Reply

Your email address will not be published.