95%ಜನರಿಗೆ ಬಾದಾಮಿಯನ್ನು ಹೇಗೆ ತಿನ್ನಬೇಕು ಯಾವಾಗ ತಿನ್ನಬೇಕು ಎನ್ನುವುದೇ ಗೊತ್ತಿಲ್ಲ!

Health & Fitness

ಪ್ರತಿದಿನ ಬಾದಾಮಿಯನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ತುಂಬಾ ಲಾಭದಾಯಕ ಎಂದು ಬಾದಾಮಿ ತಿನ್ನುವ ಅನೇಕರು ತಿಳಿಸಿದ್ದಾರೆ.ಇನ್ನು ರಾತ್ರಿಯ ಸಮಯದಲ್ಲಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಬಾದಾಮಿಯ ಸಿಪ್ಪೆ ತೆಗೆದು ತಿನ್ನಬೇಕು.ಈ ರೀತಿ ತಿನ್ನುವುದರಿಂದ ನಮಗೆ ಬಾದಾಮಿಯಲ್ಲಿರುವ ಪೋಷಕಾಂಶಗಳು 100ಕ್ಕೆ 100 ರಷ್ಟು ಸಿಗುತ್ತದೆ.

ಈ ರೀತಿ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಪ್ರತಿ ದಿನ ನೀವು ಹೇಗಾದರೂ 15 ರಿಂದ 20 ಬಾದಾಮಿಯನ್ನು ತಿನ್ನಲೇಬೇಕು.ಇನ್ನು ಹೀಗೆ ಪ್ರತಿದಿನ 20 ಬಾದಾಮಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಎಂದು ನೋಡುವುದಾದರೆ

ಪ್ರತಿದಿನ ನೆನೆಸಿದ 15 ರಿಂದ 20 ಬಾದಾಮಿ ತಿನ್ನುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.ಮೊದಲಿಗೆ ಇದು ನಿಮ್ಮ ಮೆದುಳಿನ ಬುದ್ಧಿಶಕ್ತಿಯನ್ನು ಹೆಚ್ಚು ಮಾಡುತ್ತದೆ ,
ನೆನಪಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ.ಇನ್ನು ಎಲ್ಲರಿಗಿಂತ ಸ್ವಲ್ಪ ಹೆಚ್ಚು ಬುದ್ಧಿಶಾಲಿ ಆಗಬೇಕೆಂದರೆ ದಿನಕ್ಕೆ 20 ಬಾದಾಮಿಯನ್ನು ತಿನ್ನಲೇಬೇಕು.

ಬಾದಾಮಿಯಲ್ಲಿ ತುಂಬಾ ಕಡಿಮೆ ಪ್ರಮಾಣದ ಕ್ಯಾಲೊರಿ ಸಿಗುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಪೋಷಕಾಂಶ ವಿರುತ್ತದೆ ಹಾಗಾಗಿ ಪ್ರತಿದಿನ 15 ರಿಂದ 20 ಬಾದಾಮಿಯನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಇದರಿಂದ ನೀವು ಬೇರೆ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಲು ಅನುಕೂಲವಾಗುತ್ತದೆ.ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ. ಸಂಶೋಧನೆಯ ಪ್ರಕಾರ ಬಾದಾಮಿ ತಿನ್ನುವುದರಿಂದ ಹಾರ್ಟ್ ಅಟ್ಯಾಕ್ ಅಂತಹ ಸಮಸ್ಯೆಯಿಂದ ಪಾರಾಗಬಹುದು.

ಬಾದಾಮಿಯ ಪೋಷಕಾಂಶದಲ್ಲಿ ಪಾಸ್ಪರಸ್ ಮತ್ತು ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುತ್ತದೆ.
ಇದು ನಿಮ್ಮ ಮೂಳೆಯನ್ನು ಗಟ್ಟಿ ಮಾಡುತ್ತದೆ .ಇನ್ನು ಮಹಿಳೆಯರು ಗರ್ಭಿಣಿಯಾಗಿದ್ದರೆ ಈ ಬಾದಾಮಿಯನ್ನು ತಿನ್ನುವುದರಿಂದ ಡೆಲಿವರಿ ಸಮಯದಲ್ಲಿ ಅವರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.ಇನ್ನು ಹೆಚ್ಚಿನ ಮಾಹಿತಿಗಾಗಿ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ.

ಧನ್ಯವಾದಗಳು.

Leave a Reply

Your email address will not be published.