ಲೈಂ ಗಿ ಕ ಶಕ್ತಿ ಹೆಚ್ಚಿಸುವ ಆಹಾರಗಳು ಇವು!ತಪ್ಪದೇ ಈ ಆಹಾರಗಳನ್ನ ತೆಗೆದುಕೋಳಿ!

Health & Fitness

ಕೆಲವು ಆಹಾರ ಪದಾರ್ಥಗಳು ಜನನಾಂಗಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಜೊತೆಗೆ ಇವುಗಳು ನಿಮ್ಮ ರಕ್ತದ ಒತ್ತಡವನ್ನು ಅಧಿಕಗೊಳಿಸುತ್ತದೆ.ಈ ಕೆಲವು ಆಹಾರಗಳು ವೈಯ ಗ್ರ ಹದಂತೆ ವರ್ತಿಸುತ್ತದೆ.

1, ದಾಳಿಂಬೆ

ದಾಳಿಂಬೆಯಲ್ಲಿ ಹಲವಾರು ಆರೋಗ್ಯಕರವಾದ ಲಾಭ ಸಿಗುತ್ತದೆ. ದಾಳಿಂಬೆ ದೇಹದಲ್ಲಿ ರಕ್ತ ಸಂಚಾರವನ್ನು ಸರಾಗಗೊಳಿಸುತ್ತದೆ.

2, ಬಾಳೆಹಣ್ಣು

ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ಸೇವಿಸಿ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಪ್ರಮಾಣ ಸಮೃದ್ಧವಾಗಿದೆ. ಇದು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದ ಒತ್ತಡವನ್ನು ನಿವಾರಿಸುತ್ತದೆ. ಎರಡು ಬಾಳೆಹಣ್ಣನ್ನು ಪ್ರತಿ ದಿನ ಸೇವಿಸಿದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

3, ಟೊಮೋಟೊ

ಟೊಮೆಟೋ ಹಣ್ಣು ಸೇವಿಸುವ ಪುರುಷರಲ್ಲಿ ವೀರ್ಯದ ಗುಣಮಟ್ಟ ಉತ್ತಮವಾಗಿರುತ್ತದೆ. ದೇಹದಲ್ಲಿರುವ ಟಾಕ್ಸಿನ್ ಗಳನ್ನು ಸಹ ನಿವಾರಿಸುತ್ತದೆ.

4, ಪಾಲಕ್ ಸೊಪ್ಪು

ಇದು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್ ನಲ್ಲಿ ಮೆಗ್ನೀಶಿಯಂ ಪ್ರಮಾಣ ಅಧಿಕವಾಗಿರುವುದರಿಂದ ಇದು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.

5, ಶುಂಠಿ

ಶುಂಠಿಯನ್ನು ಆಹಾರದಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ನಿಮ್ಮ ಲೈಂ ಗಿ ಕ ಜೀವನವನ್ನು ಗಮನಿಯವಾಗಿ ಸುಧಾರಿಸುತ್ತದೆ.

6, ಮೊಟ್ಟೆಗಳು

ಲೈಂ ಗಿ ಕ ಆರೋಗ್ಯವನ್ನು ಹೆಚ್ಚಿಸಲು ಮೊಟ್ಟೆಗಳು ಉತ್ತಮ ಆಯ್ಕೆ. ಇದರಲ್ಲಿ ವಿಟಮಿನ್ ಡಿ, ವಿಟಮಿನ್ ಬಿ5, ವಿಟಮಿನ್ ಬಿ6 ರಕ್ತನಾಳಗಳನ್ನು ಸಡಿಲಿಸಿ ದೇಹಕ್ಕೆ ಹೆಚ್ಚು ರಕ್ತಸಂಚಾರಕ್ಕೆ ನೆರವಾಗುತ್ತದೆ.

7, ಕಲ್ಲಂಗಡಿ ಹಣ್ಣು

ಅಧ್ಯಯನದ ಪ್ರಕಾರ ಸೆಟ್ರೋಲಿಂ ಎಂಬ ಅಂಶವನ್ನು ಒಳಗೊಂಡಿದ್ದು ದೇಹದಲ್ಲಿ ನೈಟ್ರಿಕ್ ಆಸಿಡ್ ಅನ್ನು ಉತ್ಪಾದಿಸುತ್ತದೆ. ಅಷ್ಟೇ ಅಲ್ಲದೆ ಏಲಕ್ಕಿ ಕೂಡ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.

Leave a Reply

Your email address will not be published.