ಮಕರ ರಾಶಿಯವರ ಕಷ್ಟಗಳಿಗೆ ಸರಳ ಪರಿಹಾರ!

0
10201

ಈ ರಾಶಿಯವರ ಕಷ್ಟಗಳನ್ನು ಪರಿಹಾರವಾಗಲು ನೀವು ಮಾಡಬೇಕಾಗಿರುವುದು ಏನೆಂದರೆ ಸಕ್ಕರೆ ಮಿಶ್ರಿತ ಹಾಲನ್ನು ಆಲದಮರದ ಗಿಡದ ಬೇರಿನ ಗೆ ಬಿಡಿ ಆ ಮರದ ಬುಡಗ ಮಣ್ಣನ್ನು ತೆಗೆದುಕೊಂಡು ನಿಮ್ಮ ಹಣೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿನ ತೊಂದರೆಗಳು ಕಡಿಮೆಯಾಗುತ್ತದೆ

ತೀವ್ರವಾದ ಆರ್ಥಿಕ ಸಮಸ್ಯೆ ಇದ್ದರೆ ಹತ್ತಿರದ ದೇವಸ್ಥಾನದಲ್ಲಿ ಬಿಲ್ವ ಸಸಿಯನ್ನು ನೆಟ್ಟು 90 ದಿನಗಳ ಕಾಲ ಅದಕ್ಕೆ ನೀರನ್ನು ಆಗುತ್ತವೆ ಗಿಡದ ಬೇರು ನೆಲದಲ್ಲಿ ಬೆಳೆದ ಹಾಗೆ ನಿಮ್ಮ ಆರ್ಥಿಕ ಕಷ್ಟವೋ ಕರಗುತ್ತಾ ಬರುತ್ತದೆ ಮತ್ತು 9 ಶುಕ್ರವಾರದಂದು ಗೋವುಗಳಿಗೆ ಬಾಳೆಹಣ್ಣು ಮತ್ತು ಕಲ್ಲು ಸಕ್ಕರೆಯನ್ನು ನಿಮ್ಮ ಕೈಯಾರ ತಿನ್ನಿಸಿ ಬನ್ನಿ.

10 ಊಟವನ್ನು ಇಲ್ಲದೆ ಪರಿತಪಿಸಿರುವ ಜನರಿಗೆ ಬಾಳೆಹಣ್ಣು ಗಳನ್ನು ಮತ್ತು ಸಿಹಿತಿನಿಸುಗಳನ್ನು ವಿತರಣೆ ಮಾಡಿ ಇದರಿಂದ ನೀವು ಅಪಘಾತದಿಂದ ಪಾರಾಗುತ್ತೇವೆ ಹಾಗಾಗಿ ರಾಶಿಯ ಪುರುಷ ಅಥವಾ ಮಹಿಳೆ ಯರು ಅನೈತಿಕ ಸಂಬಂಧ ಹೊಂದುವ ಕೆಲಸವನ್ನು ಮಾಡಲೇಬಾರದು ಇದರಿಂದ ಭವಿಷ್ಯದಲ್ಲಿ ದಾರಿದ್ರ ಬಡತನ ಮತ್ತು ಅವಮಾನವನ್ನು ಎದುರಿಸಬೇಕಾಗುತ್ತದೆ

ಕಪ್ಪು ನೀಲಿ ಮತ್ತು ಗುಲಾಬಿ ಬಣ್ಣದ ಬಟ್ಟೆಗಳನ್ನು ಇಲ್ಲಿಗೆ ನೀವು ಧರಿಸಬೇಡಿ ಧರಿಸಿದರೆ ಇಲ್ಲಿಲ್ಲದ ಕಷ್ಟಗಳಿಗೆ ನೀವು ಒಳಗಾಗುತ್ತೀರ ವಿವಾದಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಮಾಡುವ ಕೆಲಸ ಫಲ ಕೊಡುತ್ತದೆ ಇಲ್ಲದೆ ಹೋದರೆ ಕೇತು ಗೃಹ ಶಾಂತಿಯನ್ನು ಮಾಡಿಸಿ ಶನಿವಾರದಂದು ಯಾವುದಾದರೂ ಸಮೃದ್ಧಿ ಹೊಂದಿರುವ ಬಾರಿಗೆ ಆಲ ಮತ್ತು ಬೆಳ್ಳಿಯ ನಾಣ್ಯವನ್ನು ಹಾಕುವುದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ ಇದರಿಂದ ಸಮೃದ್ಧ ಜೀವನ ನೀಡುತ್ತದೆ.

ನೀವು 48 ವರ್ಷದ ನಂತರ ಮನೆ ಕಟ್ಟುವುದು ಒಳ್ಳೆಯದು ಇಲ್ಲವಾದರೆ ಆ ಮನೆಯನ್ನು ಉಳಿಸಿಕೊಳ್ಳಲು ತುಂಬ ಶ್ರಮ ಪಡಬೇಕಾಗುತ್ತದೆ ಮತ್ತು ಮನೆಯ ಮೇಲೆ ಯಾವುದೇ ಸಾಲಗಳು ಇಲ್ಲದ ಹಾಗೆ ನೋಡಿಕೊಳ್ಳುವುದು ಉತ್ತಮ ಪೂರ್ವ ಮುಖಿ ಬಾಗಿಲನ್ನು ಹೊಂದಿರುವ ಮನೆ ನಿಮಗೆ ಅದೃಷ್ಟವನ್ನು ತರುತ್ತದೆ.

ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹರಿದ್ವಾರಕ್ಕೆ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿ ಎಲ್ಲ ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಬಹುಕಾಲದ ಕನಸು ಸುಭಿಕ್ಷವಾಗಿ ನೆರವೇರುತ್ತದೆ ಮತ್ತು ಕಷ್ಟವನ್ನು ಕರಗುತ್ತದೆ ಸಂತಸಮಯ ಹಾಗೂ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ

LEAVE A REPLY

Please enter your comment!
Please enter your name here