99% ಜನರಿಗೆ ಗೊತ್ತಿಲ್ಲಾ ಅರಶಿಣದಿಂದ ಈ ರೀತಿ ಮಾಡುವ ಮನೆಮದ್ದು!

Health & Fitness

99% ಜನರಿಗೆ ಗೊತ್ತಿಲ್ಲಾ ಅರಶಿಣದಿಂದ ಈ ರೀತಿ ಮಾಡುವ ಮನೆಮದ್ದು

ಅನೇಕರಿಗೆ ಅರಿಶಿಣ ತೆಗೆದುಕೊಂಡರೆ ಕೆಲವರಿಗೆ ಉಷ್ಣವನ್ನ ಉಂಟುಮಾಡುತ್ತದೆ ಅದಲ್ಲದೆ ಅರಿಶಿಣ ನಮ್ಮ ದೇಹಕ್ಕೆ ಉತ್ತಮ!ಅರಶಿಣದಿಂದ ಕ್ಯಾನ್ಸರ್ ಹಾಗು ದೇಹದ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ ಅದಲ್ಲದೆ ಈ ವೈರಸ್ ಹಾವಳಿಯನ್ನ ತಡೆಯುತ್ತದೆ.ಅರಶಿಣವನ್ನ ನಾವು ಹೀಗೆ ತೆಗೆದುಕೊಳ್ಳಬೇಕು ?ಓದಿ ಅರಶಿಣವನ್ನ ಹಾಲಿಗೆ ಹಾಕಿ ಕುಡಿಯುವುದು ತುಂಬಾ ಜನರ ರೂಢಿ ಅದು ಸರಿ ಕೂಡ ನಮ್ಮ ದೇಹಕ್ಕೆ ಅರಶಿಣ ಚೆನ್ನಾಗಿ ಹೊಂಡಲಿದೆ.

ಅರಶಿಣ,ಹಾಲು ಹಾಗು ಕಾಳು ಮೆಣಸಿನ ಪುಡಿಯನ್ನ ಬಳಸಬೇಕು!ಆದ್ರೆ ಎಷ್ಟೋ ಜನರಿಗೆ ಹಾಲಿಗೆ ಹಾಕಿ ಕುಡಿದರೆ ಉಷ್ಣತೆ ಉಂಟಾಗುತ್ತದೆ, ಹಾಗಾದ್ರೆ ಉಷ್ಣತೆಯನ್ನ ತಡೆಯಲು ಯಾವ ರೀತಿಯಲ್ಲಿ ಬಳಸಬೇಕು ಓದಿಮುಂದೆ

ಅರಶಿಣದ ಪುಡಿಯನ್ನ ತೆಗೆದುಕೊಳ್ಳಬೇಕು ಹಾಗು ಅದು ಶುದ್ಧವಾಗಿರಬೇಕು ಅದನ್ನ ತುಪ್ಪದಲ್ಲಿ ಹುರಿಯಬೇಕು,ಹಸಿ ಅರಶಿಣವಾಗಿದ್ದಲ್ಲಿ ಅದನ್ನ ತುಪ್ಪದಲ್ಲೂ ನೀರಿನಂಶ ಹೋಗುವ ವರೆಗೆ ಹುರಿಯಬೇಕು.ಸುಮಾರು 50ಗ್ರಾಂ ಅರಶಿಣಕ್ಕೆ 300ಗ್ರಾಂ ಹಾಲನ್ನ ಹಾಕಿ ಕುದಿಸಬೇಕು ಅದು ಕೋವಾದ ರೀತಿಯಲ್ಲಿ ಕುದಿಸಿ ಪುಡಿಯನ್ನ ಇಟ್ಟುಕೊಳ್ಳಬೇಕು!ದಿವಸಕ್ಕೆ ಅರ್ಧ ಚಮಚ ಕುಡಿಯಬಹುದು!ಈ ರೀತಿಯಾಗಿ ಮಾಡುವುದರಿಂದ ದೇಹದಲ್ಲಿ ಉಷ್ಣತೆ ಕಡಿಮೆಮಾಡಬಹುದಾಗುತ್ತದೆ.

ಇನ್ನೂ ಹೆಚ್ಚಿನಮಾಹಿತಿಗಾಗಿ ತಪ್ಪದೇ ಈ ವೀಡಿಯೊ ನೋಡಿ

Leave a Reply

Your email address will not be published.