ಶಿವರಾತ್ರಿ ನಂತರ ಈ ರಾಶಿಯವರು ಏನು ಮಾಡಿದರೆ ಸಕ್ಸಸ್ ಗ್ಯಾರಂಟಿ ಗೊತ್ತ?

Astrology

ಈ ಹಿಂದೆ 2020 ಅಂದರೆ2+2 = 4 ಇದು ರಾಹು ತತ್ವ ಎಲ್ಲರನ್ನು ಮುಳುಗಿಸಿತ್ತು.ಈಗ ರಾಹು ತತ್ತ್ವದಿಂದ ಬುದ್ಧತತ್ವಕ್ಕೆ ಬಂದಿರುತ್ತೇವೆ ಅಂದರೆ 2+2+1= 5 .ಈ ಬುದ್ಧತತ್ವದ ವಿಶೇಷತೆಯೇನು ಹಾಗೂ ಯಾವ್ಯಾವ ರಾಶಿಗೆ ಪರಿವರ್ತನ ಯೋಗವಿದೆ ಎಂದು ತಿಳಿಯೋಣ ಬನ್ನಿ.

2020ರಲ್ಲಿ ಅನೇಕ ಉತ್ತುಂಗದ ಜನರ ಮರಣ ,ಭೂಮಿಯ ಕಂಟಕ , ಕೋಟ್ಯಂತರ ಜನರ ಸಾವು , ವ್ಯವಹಾರ ಕ್ಷೇತ್ರದಲ್ಲಿ ನಷ್ಟ , ದಾರಿದ್ರ್ಯ ಈ ಎಲ್ಲವನ್ನೂ ಅನುಭವಿಸಿದ್ದೇವೆ.ಇನ್ನೂ 5 ಎಂದರೆ ಬುದ್ಧ ತತ್ತ್ವ

ಬುಧ ಜ್ಞಾನಕಾರಕ ಅಂದರೆ ಬುಧ ಪರಿವರ್ತನ ಯೋಗವನ್ನು ಹೊತ್ತು ತರುತ್ತಾನೆ ಹಾಗೂ ಈ ಶಿವರಾತ್ರಿ
ರಾಹು ಉಚ್ಚಾಟನೆ ಯಾಗುವ ಸಂಭವವಿದೆ ಹಾಗಾಗಿ ಅಂದರೆ ಈ ಶಿವರಾತ್ರಿ ಬಳಿಕ ಯಾವ ರಾಶಿಯವರು ಯಾವ ವ್ಯವಹಾರವನ್ನು ಮಾಡಿದರೆ ಉತ್ತಮ ಎಂದು ತಿಳಿಯೋಣ ಬನ್ನಿ.

  • ಮೇಷರಾಶಿ

ಈ ರಾಶಿಯವರು ಯಾವುದೇ ರೀತಿಯ ಭೂಮಿಗೆ ಸಂಬಂಧಪಟ್ಟ ವ್ಯವಹಾರವನ್ನು ಮಾಡಿದರೆ ಅವರಿಗೆ ಉತ್ತಮ ಲಾಭ ದೊರೆಯುತ್ತದೆ ಹಾಗಾಗಿ ಭೂಮಿಯ ಮೇಲೆ ಹಣ ಹೂಡಿಕೆ , ಜಮೀನುಗಳ ಖರೀದಿ , ಸೈಟ್ ಗಳ ಖರೀದಿ ಇಂತಹ ವ್ಯವಹಾರಗಳಲ್ಲಿ ಕೈ ಹಾಕುವುದರಿಂದ ಮೇಷ ರಾಶಿಯವರು ಅಭಿವೃದ್ಧಿಯನ್ನು ಹೊಂದುತ್ತಾರೆ.

  • ಕನ್ಯಾ ರಾಶಿ

ಈ ರಾಶಿಯವರಿಗೆ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ,ಸಂತಾನ ಆಗದವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ ಮಷಿನರಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ತೊಡಗಿಸಿಕೊಂಡರೆ ಲಾಭಾಂಶ ಹೊಂದುವಿರಿ.ಈ ಎರಡೂ ರಾಶಿಯವರ ಮೇಲೆ ಶನಿ ಮತ್ತು ಗುರುವಿನ ದೃಷ್ಟಿ ಹೆಚ್ಚಾಗಿರುತ್ತದೆ.

  • ಸಿಂಹ ರಾಶಿ

ಈ ರಾಶಿಯವರು ಕೋರ್ಟು ಕಛೇರಿ ಹಾಗೂ ರಾಜಕೀಯಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ ,ಹಾಗೋಈಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ದೊರೆಯಲಿದೆ.

  • ಕಟಕ ರಾಶಿ

ಈ ರಾಶಿಗೆ ಬುಧ ಅಧಿಪತಿಯಾಗಿರುತ್ತಾನೆ ಹಾಗಾಗಿ ಈ ರಾಶಿಯವರ ಫಲ ಉತ್ತಮವಾಗಿರುತ್ತದೆ.ಇನ್ನೂ ಈ ರಾಶಿಯವರು ಕೃಷಿಗೆ ಸಂಬಂಧಪಟ್ಟ ಹಾಗೂ ಕಲಾತ್ಮಕ ಅಂದರೆ ಸಿನಿಮಾ ಕ್ಷೇತ್ರದಲ್ಲಿ , ಹಣ ಹೂಡಿಕೆ ಇಂತಹ ವ್ಯವಹಾರದಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಗಳಿಸುವಿರಿ.ಈ ರಾಶಿಯವರಿಗೆ ಮಾತ್ರ ಪರಿವರ್ತನೆಯ ಯೋಗ ಫಲ ಪ್ರಾಪ್ತಿಯಾಗುತ್ತದೆ.ಇದನ್ನು ಹೊರತುಪಡಿಸಿ ಬೇರೆ ರಾಶಿಯವರು ಸಹ ಕೆಲವು ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆದುಕೊಳ್ಳಬಹುದು.

ಧನ್ಯವಾದಗಳು.

Leave a Reply

Your email address will not be published.