ಯುಗಾದಿಯಿಂದ ಈ ರಾಶಿಯವರಿಗೆ ರಾಜಯೋಗ ಪ್ರಾರಂಭ !ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಚಮತ್ಕಾರಿ ಯೋಗ! ಯುಗಾದಿ ಭವಿಷ್ಯ!

Astrology

ಮೇ 14ರ ನಂತರ ಗ್ರಹಗತಿ ಗಳಲ್ಲಿ ಭಾರಿ ಬದಲಾವಣೆಯಾಗುವುದರಿಂದ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಂಭವವಿದೆ.ಖರ್ಚು ವೆಚ್ಚಗಳು ಹೆಚ್ಚಾಗಲಿವೆ.

ಈ ವರ್ಷದ ಅಕ್ಟೋಬರ್ ನಂತರ ಸಿಂಹ ರಾಶಿಯವರಿಗೆ ಮದುವೆಯೋಗವಿದೆ ಹಾಗೂ ಮನೆಯಲ್ಲಿ ಶುಭ ಸಮಾರಂಭಗಳು ನಡೆಯುವ ಸಾಧ್ಯತೆ ಇದೆ.ಆಸ್ತಿ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗುವಿರಿ.ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ.

ಸಿಂಹ ಮತ್ತು ಕನ್ಯಾ ರಾಶಿಯವರ ಫಲಾಫಲಗಳನ್ನು ತಿಳಿಯೋಣ ಬನ್ನಿ .

ಸಿಂಹ ರಾಶಿ

ಸಿಂಹ ರಾಶಿಯ ಅಧಿಪತಿ ಸೂರ್ಯ .ಸೂರ್ಯನ ಪ್ರವೇಶ ಮೇಷ ರಾಶಿಗೆಆರಂಭವಾಗುವುದರಿಂದ ಸಿಂಹ ರಾಶಿಯವರಿಗೆ ರಾಜಯೋಗ ಉಂಟಾಗುತ್ತದೆ.ಸರ್ಕಾರಿ ಕೆಲಸಗಳಲ್ಲಿ ಮನ್ನಣೆ ದೊರೆಯುತ್ತದೆ.ಏಪ್ರಿಲ್ 13ನೇ ತಾರೀಖಿನಿಂದ ಮೇ 14ನೇ ತಾರೀಖಿನವರೆಗೂ ಸರ್ಕಾರದಿಂದ ಲಾಭ ದೊರೆಯುತ್ತದೆ.
ಸರ್ಕಾರಿ ನೌಕರಿ ದೊರೆಯುವ ಯೋಗ ಇದೆ.

ಯಾವುದೇ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯುವುದು ಅಗತ್ಯವಾಗಿದೆ.
ವಿದೇಶ ಪ್ರಯಾಣ ಯೋಗ ,ದೂರ ಪ್ರಯಾಣ ಯೋಗ ಮಾಡುವುದು ಒಳಿತಲ್ಲ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.ಮುಖ್ಯವಾಗಿ ಧನಹಾನಿ ಮತ್ತು ಆರೋಗ್ಯ ಹಾನಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದೆ
ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ 8ನೇ ಮನೆಯಲ್ಲಿ ಸೂರ್ಯ ಇರುವುದರಿಂದ ಗುರುಬಲ ಚೆನ್ನಾಗಿದೆ.
ವ್ಯಾಪಾರ ವ್ಯವಹಾರದಲ್ಲಿ ಸಂಪೂರ್ಣವಾಗಿ ಉತ್ತಮ ವಾಗಿ ಲಾಭಗಳಿಸುವಿರಿ.
ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣುವಿರಿ.ಈ ವರ್ಷದ ಸೆಪ್ಟೆಂಬರ್ ನಂತರ
ಜಮೀನು , ಕಲ್ಲು , ರಿಯಲ್ , ಎಸ್ಟೇಟ್ ಮತ್ತು ಕೃಷಿ ಇಲಾಖೆಗೆ ಸಂಬಂಧಪಟ್ಟ ಕೆಲಸಗಳಲ್ಲಿ ಉತ್ತಮ ಲಾಭ ದೊರೆಯಲಿದೆ.ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಮನ್ನಣೆ ದೊರೆಯಲಿದೆ.

ಧನ್ಯವಾದಗಳು.

Leave a Reply

Your email address will not be published.