ಅಂಗಾರಕ ದೋಷ ಇದ್ದರೆ ಅಪಘಾತ ಆಗುವುದು ಗ್ಯಾರಂಟಿ! ದೋಷ ಪರಿಹಾರಕ್ಕೆ ಹೀಗೆ ಮಾಡಿ

0
295

ANGARAKA DOSHA | ಅಂಗಾರಕ ದೋಷ ಇದ್ದರೆ ಅಪಘಾತ ಆಗುವುದು ಗ್ಯಾರಂಟಿ! ದೋಷ ಪರಿಹಾರಕ್ಕೆ ಹೀಗೆ ಮಾಡಿ

ಅಂಗಾರಕ ದೋಷವಿದ್ದರೆ ಅಪಘಾತ ಕಟ್ಟಿಟ್ಟಬುತ್ತಿ ಆಕ್ಸಿಡೆಂಟ್ ಇಂದ ಪಾರು ಆಗೋಕೆ ಪರಿಹಾರ ಅಂಗಾರಕ ದೋಷವನ್ನು ಮಕ್ಕಳ ದೋಷ ಅಂತ  ಕೂಡ ಹೇಳ್ತಾರೆ ಹೆಸರೇ ಹೇಳುವಂತೆ ಈ ಯೋಗವು ಮಂಗಳನ ಕೆಟ್ಟ ದೃಷ್ಟಿಯಿಂದ ಉಂಟಾಗುತ್ತೆ ವೈದಿಕ ಜ್ಯೋತಿಷ್ಯ ದಲ್ಲಿ ಅಂಗಾರಕ ಧ್ವಜವನ್ನು ಒಂದು ಅಶುಭಯೋಗ ಎಂದು ಕರೆಯುತ್ತಾರೆ ಮಂಗಳ ಹಾಗೂ ರಾಹುವಿನ ಪರಿಣಾಮ ದಿಂದ ಉಂಟಾಗುವಂತಹ ಯೋಗವು ಮನುಷ್ಯನ ಬದುಕಿನಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ತರುತ್ತೆ ಮಂಗಳ ಹಾಗೂ ರಾಹು ಎರಡು ಗ್ರಹಗಳನ್ನು ಕ್ರೂರ ಗ್ರಹಗಳು ಅಂತ ಕರೆಯುತ್ತಾರೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಈ ಎರಡರ ಸಂಗಮದಿಂದ ಅಂಗಾರಕ ಯೋಗ ಉಂಟಾಗುತ್ತದೆ ಮಂಗಳ ಹಾಗೂ ರಾಹು ಕ್ರೂರ ಗ್ರಹಗಳ ಆಗಿರುವುದರಿಂದ ಸರ್ವೇಸಾಮಾನ್ಯವಾಗಿ ಈ ಎರಡು ಗ್ರಹಗಳ ಸಂಗಮದ ಪರಿಣಾಮ ತುಂಬಾನೆ ಕೆಟ್ಟದಾಗಿರುತ್ತೆ ಈಗ ನಿಮ್ಮ ರಾಶಿಯಲ್ಲಿ ನಡಿತಾ ಇದ್ರೆ ನಿಮಗೆ ಅಪಘಾತವಾಗುವ ಅಂತಹ ಸಾಧ್ಯತೆ ತುಂಬಾನೆ ಇರುತ್ತೆ ಅದು ಅಪಘಾತ ವಾಗಬಹುದು ಶಸ್ತ್ರ ಚಿಕಿತ್ಸೆಗೆ ಒಳಗಾಗಬಹುದು ಕೌಟುಂಬಿಕ ಕಲಹ ಗಳಾಗಬಹುದು ದರ್ಶನಗಳು ನಡೆಯಬಹುದು ಹೀಗೇ ನಾನಾ ಸಮಸ್ಯೆಗಳು ಬರುವಂತಹ ಸಾಧ್ಯತೆಗಳು ದಟ್ಟವಾಗಿದೆ ಹೀಗಾಗಿ ನಮ್ಮ ಜಾತಕದಲ್ಲಿ ಅಂಗಾರಕ ದೋಷ ಇರುವ ಕಾರಣದಲ್ಲಿ ತುಂಬಾನೇ ಎಚ್ಚರವಹಿಸಬೇಕಾಗುತ್ತದೆ

ಈ ಸಮಯದಲ್ಲಿ ಆದಷ್ಟು ದೂರ ಪ್ರಯಾಣವನ್ನು ತಪ್ಪಿಸ ಬೇಕಾಗುತ್ತದೆ ನಾವು ಹೆಚ್ಚು ಸಂಯಮ ಹಾಗೂ ತಾಳ್ಮೆಯಿಂದ ನಡೆದುಕೊಳ್ಳಬೇಕಾಗುತ್ತದೆ ಇನ್ನು ಈ ಅಂಗಾರಕ ದೋಷದಲ್ಲಿ ಆಗುವಂತಹ ಅಪಘಾತಗಳು ಸಾಮಾನ್ಯ ಪರಿಹಾರಗಳು ಎಂದರೆ ಪ್ರತಿದಿನ ಮೂರು ಬಾರಿ ಅಥವಾ ಅಥವಾ ಆಗಾಗೆ ಜೇನುತುಪ್ಪವನ್ನು ಸೇವಿಸಬೇಕಾಗುತ್ತದೆ ಇನ್ನು ಪ್ರತಿದಿನ ಹನುಮನ ಮೂರ್ತಿಗೆ ಕುಂಕುಮ ಇಟ್ಟು ಪೂಜೆಯನ್ನು ಮಾಡಬೇಕು ಇನ್ನು ಗಣೇಶನಿಂದ ದೇವರಿಂದ ಕೂಡ ಅಂಗಾರಕ ದೋಷದಿಂದ ಆಗುವಂತಹ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ ಲಕ್ಷ್ಮೀ ಸರಸ್ವತಿ ಹಾಗೂ ಶಿವನನ್ನ ಒಟ್ಟಿಗೆ ಪೂಜೆ ಮಾಡಬೇಕು ಲಕ್ಷ್ಮೀದೇವಿಯನ್ನು ಪ್ರತಿದಿನ ಪೂಜೆ ಮಾಡಬೇಕು ಮನೆಯಜಮಾನ ಅಥವಾ ಯಜಮಾನ ಮನೆಯ ಸ್ಥಾನದ ಮನೆಯನ್ನ ಪ್ರತಿದಿನ ಶುಚಿಗೊಳಿಸಬೇಕು ಇನ್ನು ಚಪಾತಿಗಳನ್ನು ಸಿದ್ಧಮಾಡಿ ಬೀದಿ ನಾಯಿಗೆ ನೀಡುವುದರಿಂದ ಕೂಡ ಅಂಗಾರಕ ದೋಷ ದೂರವಾಗುತ್ತೆ ಮನೆಯಲ್ಲಿ ರಾಹು ಶಾಂತಿಯ ಪೂಜೆಯನ್ನು ಮಾಡಿಸಿದರೆ ಅಂಗಾರಕ ದೋಷದಿಂದ ಉಂಟಾಗುವಂತಹ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ

ಲಕ್ಷ್ಮೀದೇವಿ ರೋಹಿಣಿ ನಕ್ಷತ್ರ ವನ್ನು ಕೂಡ ಪೂಜೆ ಮಾಡಿ ನಿಮಗೆ ಒಳ್ಳೇದಾಗುತ್ತೆ ಜನ್ಮ ಕುಂಡಲಿಯಲ್ಲಿ ಅಂಗಾರಕ ಯೋಗವಿರುವರು ಜಗಳದಿಂದ ದೂರವಿರಬೇಕು ಧ್ಯಾನದಲ್ಲಿ ಹೆಚ್ಚು ಸಮಯವನ್ನು ಕಳೆಯಬೇಕು ಮನೆಯಲ್ಲಿ ಸತ್ಸಂಗ ಕಾರ್ಯಕ್ರಮಗಳಲ್ಲಿ ಆಯೋಜಿಸಿ ಗುರುಗಳನ್ನು ಪೂಜೆ ಮಾಡಿಸಬೇಕು ದೇವಸ್ಥಾನಕ್ಕೆ ಹೋಗಿ ಶಾಂತಿಯುತ ಜಾಗದಲ್ಲಿ ಸಮಯವನ್ನು ಕಳೆಯಬೇಕು ಇನ್ನು ಬೆಳ್ಳಿ ಆಭರಣಗಳನ್ನು ಧರಿಸುವುದರಿಂದ ಕೂಡ ಅಂಗಾರಕ ದೋಷ ಕಡಿಮೆಯಾಗುತ್ತದೆ ಪ್ರತಿದಿನ ಸಂಜೆ ದೇವರ ಮುಂದೆ ದೀಪ ಹಚ್ಚಿ ದೇವರ ಆರಾಧನೆ ಮಾಡಬೇಕು ತಾಮ್ರ ಬೆಳ್ಳಿ ಚಿನ್ನ ಈ ಮೂರನ್ನು ಮಿಶ್ರ ಮಾಡಿದಂತ ಅಡಿಕೆ ಬಂಗಾರವನ್ನು ಧರಿಸುವುದರಿಂದ ಕೂಡ ಒಳ್ಳೆಯದು ಇನ್ನು ಮನೆಯಲ್ಲಿ ಶ್ರೀಯಂತ್ರ ಅಥವಾ ಬೇರೆ ಅಂತರವನ್ನು ಇಟ್ಟುಕೊಂಡರು ಕೂಡ ಹಳೆದು ಈ ರೀತಿಯ ಅಂಗಾರಕ ದೋಷದಿಂದ ಬರುವಂತ ಅಪಘಾತವನ್ನು ಸಂಕಷ್ಟಗಳನ್ನು ದೂರ ಮಾಡಿಕೊಳ್ಳಕ್ಕೆ ಪರಿಹಾರಗಳಿವೆ ನಿಮ್ಮ ಜಾತಕದಲ್ಲಿ ಅಂಗಾರಕ ದೋಷ ಇದ್ದಾಗ ತುಂಬಾನೇ ಎಚ್ಚರವಹಿಸಿ ಪರಿಹಾರಗಳನ್ನು ಪಾಲಿಸಿ ನೋಡಿ ಅಂಗಾರಕ ದಿಂದ ಆಗುವ ಅಪಘಾತಗಳು ತೊಂದರೆಗಳು ಕಡಿಮೆಯಾಗುತ್ತವೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

LEAVE A REPLY

Please enter your comment!
Please enter your name here