ಆಂಜನೇಯ ಸ್ವಾಮಿ ಈ ಫೋಟೋ ಹಾಕುವ ಮುನ್ನ ಈ ನಿಯಮ ಪಾಲಿಸದಿದ್ದರೆ ಕಷ್ಟಗಳಿಗೆ ಸಿಲುಕಬೇಕಾದೀತು!

0
40

Anjaneya photo:ಮನೆಯಲ್ಲಿ ವಾಸ್ತು ದೋಷ ಇದ್ದಾಗ ತುಂಬಾ ಸಮಸ್ಸೆಗಳು ಹೆಚ್ಚಾಗುತ್ತಾ ಹೋಗುತ್ತದೆ. ಮನೆಯಲ್ಲಿ ಕೆಟ್ಟ ದೃಷ್ಟಿ ನರ ದೃಷ್ಟಿಗಳು ಹೆಚ್ಚಾಗುತ್ತಾ ಹೋಗುತ್ತವೆ. ಇವೆಲ್ಲವನ್ನೂ ನಿವಾರಣೆ ಮಾಡುವುದಕ್ಕೆ ಪಂಚಾಮುಕಿ ಆಂಜನೇಯ ಫೋಟೋವನ್ನು ಈ ರೀತಿ ಹಾಕಿಕೊಂಡು ಪೂಜೆ ಮಾಡಬೇಕಾಗುತ್ತದೆ. ಪಂಚಾ ಮುಕಿ ಸ್ವಾಮಿ ಎಂದರೇ 5 ಮುಖಗಳು.

ತುಳಸಿಯ ಚಮತ್ಕಾರ! ಈ 11 ಎಲೆಗಳ ಪರಿಹಾರದಿಂದ, ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ!

1, ಅಗ್ರೀವಾ
2, ನರಸಿಂಹ ಸ್ವಾಮಿ
3,ಆಂಜನೇಯ ಸ್ವಾಮಿಯ ಗರುಡ ಮುಖ
4,ವರಾಹ
5,ಗರುಡ ಮುಖ

ಈ 5 ಮುಖಗಳು ಒಂದೊಂದು ರೀತಿಯ ಪರಿಹಾರವನ್ನು ಹೊಂದಿದೆ.ಪಂಚಮುಖಿ ಆಂಜನೇಯ ಫೋಟೋವನ್ನು ಮನೆಯಲ್ಲಿ ಹಾಕುವುದರಿಂದ ಮನೆಯಲ್ಲಿ ನರ ದೃಷ್ಟಿ, ಮನೆಯಲ್ಲಿ ಯಾವುದೇ ಸಮಸ್ಸೆ ಇದ್ದರು ಕೂಡ ಎಲ್ಲವನ್ನು ಕೂಡ ನೀವು ಪರಿಹಾರ ಮಾಡಿಕೊಳ್ಳಬಹುದು.

ಆದಷ್ಟು ಆಂಜನೇಯ ಫೋಟೋವನ್ನು ಉತ್ತರ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುವುದು ಶುಭ. ಉತ್ತರ ದಿಕ್ಕಿಗೆ ಇಟ್ಟರೆ ಅದು ದಕ್ಷಿಣ ಮುಖಕ್ಕೆ ನೋಡುತ್ತದೆ.ಈ ರೀತಿಯಾಗಿ ಫೋಟೋವನ್ನು ಹಾಕಬೇಕು. ಆದಷ್ಟು ಕುಳಿತುಕೊಂಡಿರುವ ಆಂಜನೇಯ ವಿಗ್ರಹವನ್ನು ತೆಗೆದುಕೊಳ್ಳಿ.

ಮಕ್ಕಳಲ್ಲಿ ಓದಿನಲ್ಲಿ ಆಸಕ್ತಿ ಹೆಚ್ಚಾಗಲು ಮತ್ತು ಮಕ್ಕಳು ನೀವು ಹೇಳಿದ ಹಾಗೆ ಮಾತು ಕೇಳಲು ಕೆಂಪು ಬಣ್ಣದ ಕುಳಿತಿರುವೆ ಆಂಜನೇಯ ಸ್ವಾಮಿಯ ವಿಗ್ರಹವನ್ನು ಇಡಬೇಕು ಮತ್ತು ಈ ಒಂದು ಶ್ಲೋಕವನ್ನು ಹೇಳಿಕೊಂಡರೆ ಯಾವುದೇ ರೀತಿಯ ಭಯ ಆಗುವುದಿಲ್ಲ ಹಾಗು ವಿದ್ಯಾಭ್ಯಾಸದಲ್ಲಿ ಆಸಕ್ತಿ ಕೂಡ ಹೆಚ್ಚಾಗುತ್ತದೆ.

ತುಳಸಿಯ ಚಮತ್ಕಾರ! ಈ 11 ಎಲೆಗಳ ಪರಿಹಾರದಿಂದ, ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ!

ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಃ ವರಿಷ್ಠಃ ।
ವಾತಾತ್ಮಜಂ ವನರಾಯುತಮುಖ್ಯಂ
ಶ್ರೀರಾಮದೂತಂ ಶರಣಂ ಪ್ರಪದ್ಯೇ |

Anjaneya photo: ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವ ಅರೋಗತಹ | ಅಜಾಡ್ಯಂ ವಾಕಪಟುತ್ವಂಚ ಹನುಮತ್ ಸ್ಮರಣಾರ್ತ ಭವೇತ್ಃ || “

LEAVE A REPLY

Please enter your comment!
Please enter your name here