ಏಪ್ರಿಲ್ 7 ರಿಂದ ಈ 6 ರಾಶಿಯವರಿಗೆ ಆಂಜನೇಯ ಸ್ವಾಮಿ ಕೃಪೆಯಿಂದ ರಾಜಯೋಗ!ಅದೃಷ್ಟವೋ ಅದೃಷ್ಟ
ರಾಶಿ ಚಕ್ರಗಳು ಮನುಷ್ಯನ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುವುದರಿಂದ ಆತನ ಜೀವನದಲ್ಲಿ ಒಳಿತು ಹಾಗು ಕೆಡಕುಗಳು ಸಂಭವಿಸುತ್ತವೆ.ಅದೇ ರೀತಿಯಾಗಿ ಏಪ್ರಿಲ್ ಏಳನೇ ತಾರೀಕು ವಿಶೇಷ ಬುಧವಾರ ಇರುವುದರಿಂದ ರಾಶಿ ಮಂಡಲದಲ್ಲಿ ಆದ ಉತ್ತಮ ಬಡಲಾವಣೆಯಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ.ಇಷ್ಟು ದಿನ ಅವರ ಎಲ್ಲಾ ಸಂಕಷ್ಟಗಳು ಇದ್ದು ಇನ್ನು ನಿವಾರಣೆಯಾಗುತ್ತವೆ.

ಕೆಲಸ ಕಾರ್ಯಗಳಲ್ಲಿ ಇರುವ ಅಡೆತಡೆಗಳು ದೂರವಾಗಿ ದಿಗ್ವಿಜಯ ಪಡೆದುಕೊಲ್ಲಿದ್ದಾರೆ.ಇವರು ಮಾಡುವ ವೃತ್ತಿಯಲ್ಲಿ ಯಶಸ್ಸನ್ನ ಪಡೆಯಲಿದ್ದಾರೆ.ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಯನ್ನ ಹೊಂದುತ್ತಾರೆ.ಇವರು ಕುಟುಂಬದೊಂದಿಗೆ ಸಂತೋಷದಿಂದ ದಿನಗಳನ್ನ ಕಳೆಯುತ್ತಾರೆ ಹಾಗೂ ಕುಟುಂಬ ದವರೊಂದಿಗೆ ಉತ್ತಮ ಭಾಂಧವ್ಯ ಬೆಳೆಯುತ್ತದೆ.ಇವರಿಗೆ ಏಪ್ರಿಲ್ ಏಳನೇ ತಾರಿಕಿನಿಂದ ಆಂಜನೇಯನ ಸಂಪೂರ್ಣ ಆಶೀರ್ವಾದ ಸಿಗಲಿದೆ.ಆ ಅದೃಷ್ಟವಂತ ರಾಶಿ ಯಾವುವು ನೋಡೋಣ ಬನ್ನಿ.
ಏಪ್ರಿಲ್ ಏಳನೇ ತಾರಿಕಿನ ನಂತರ ಈ ಆರು ರಾಶಿಯವರಿಗೆ ತುಂಬಾ ಅದೃಷ್ಟದ ದಿನ ಶುರುವಾಗಲಿದೆ.ದೃಢ ಸಂಕಲ್ಪ ಹಾಗು ಪ್ರಾಮಾಣಿಕತೆಯಿಂದ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ವ್ಯಾಪಾರ ಮತ್ತು ವಹಿವಾಟುವಿನಲ್ಲಿ ಉತ್ತಮ ಲಾಭ ಪಡೆಯಲಿದ್ದಾರೆ.
ಈ ರಾಶಿಯವರು ಮಾಡುವ ಉತ್ತಮ ಕೆಲಸಗಳಿಂದಾಗಿ ಮೇಲಾಧಿಕಾರಿಗಳಿಂದ ಉತ್ತಮ ಪ್ರಶಂಸೆ ಯನ್ನ ಪಡೆಯಲ್ಲಿದ್ದೀರಿ.ಬಂಡವಾಳ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಿದಂತಾಗುತ್ತದೆ.ಉದ್ಯಮ ವ್ಯಾಪಾರ ಹಾಗು ವ್ಯವಹಾರ ಪ್ರಾರಂಭಿಸಲು ಇದು ಉತ್ತಮವಾದ ಸಮಯವಾಗಿರುತ್ತದೆ.
ಆ ಆರು ರಾಶಿಗಳು ಯಾವುವು ಎಂದರೆ ಮೇಷ ,ಕನ್ಯಾ,ಸಿಂಹ ರಾಶಿ,ಧನು ರಾಶಿ, ಕುಂಭ ರಾಶಿ ಮತ್ತು ಮೀನಾ ರಾಶಿ