Latest Breaking News

ಏಪ್ರಿಲ್ 13 ಯುಗಾದಿ ಹಬ್ಬ ಹೊಸ ವರ್ಷ!ಈ 6 ರಾಶಿಯವರಿಗೆ ದ್ದೊಡ್ಡ ಗಂಡಾಂತರ ಎಚ್ಚರಿಕೆ!

0 0

Get real time updates directly on you device, subscribe now.

ಹಿಂದೂ ಪಂಚಾಂಗದ ಪ್ರಕಾರ ಹೊಸ ವರುಷವೆಂದರೆ ಅದು ಯುಗಾದಿ.ಸಂಕ್ರಾಂತಿ ನಂತರ ಮೊದಲನೆ ಅಮವಾಸ್ಯೆ ಮುಗಿದ ಹೊಸ ಚಂದ್ರ ಮೂಡುವ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ.ಇನ್ನು ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹಬ್ಬ ಮುಗಿದ ಬಳಿಕ ಈ 6 ರಾಶಿಯವರ ಫಲಾಫಲಗಳ ಬಗ್ಗೆ ತಿಳಿಯೋಣ ಬನ್ನಿ.

1 ) ಮೇಷರಾಶಿ

ಮೇಷರಾಶಿ ಎಂದರೆ ಧೈರ್ಯ ,ಧೈರ್ಯ ಸಾಹಸ ಎಲ್ಲರಲ್ಲೂ ಬೆರೆಯುವ ಗುಣವಿರುತ್ತದೆ.ಈ ವರ್ಷದಲ್ಲಿ ಲಗ್ನಾಧಿಪತಿಯಾದ ಅಂಗಾರಕ ಮೇಷ ರಾಶಿಯ 2ನೇ ಮನೆಯಲ್ಲಿ ರಾಹು ಕೇತುಗಳು ಸೇರುವುದರಿನದಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು.ಚಂದ್ರ ಬುಧ ಯೋಗವಿರುವುದರಿಂದ ಮನೆಯಲ್ಲಿ ಶುಭ ಕಾರ್ಯಗಳು ಜರುಗಲಿವೆ.ಈ ರಾಶಿಯವರಿಗೆ ಸರ್ಕಾರಿ ಉದ್ಯೋಗ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ.ವಾಹನದಲ್ಲಿ ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರುವುದು ಒಳಿತು.
ಈ ರಾಶಿಯವರು ಸುಬ್ರಹ್ಮಣ್ಯಸ್ವಾಮಿಯನ್ನು ಪ್ರಾರ್ಥನೆ ಮಾಡಿದರೆ ಎಲ್ಲ ಕಷ್ಟಗಳು ದೂರವಾಗಲಿವೆ.

2 ) ವೃಷಭ ರಾಶಿ

ಈ ರಾಶಿಯವರ ಲಗ್ನದಲ್ಲಿ ರಾಹು ಮತ್ತು ಮಂಗಳ ಇರುವುದರಿಂದ ದೂರ ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.ಹಣಕಾಸಿನ ವ್ಯವಹಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು.
ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.ಈ ರಾಶಿಯವರಿಗೆ ಆದಿತ್ಯ ಯೋಗ ಇರುವುದರಿಂದ ಮೊದಲಿಗೆ ಸ್ವಲ್ಪ ಕಷ್ಟ ಎದುರಾದರೂ ನಂತರದ ದಿನಗಳಲ್ಲಿ ಸುಖವನ್ನು ಕಾಣಲಿದ್ದಾರೆ.

3 ) ಮಿಥುನ ರಾಶಿ

ಈ ರಾಶಿಯವರ ರಾಶ್ಯಾಧಿಪತಿ 10ನೆ ಮನೆಯಲ್ಲಿ ಇರುವುದರಿಂದ ಅದೇ ಮನೆಯಲ್ಲಿ ಸೂರ್ಯನೂ ಕೂಡ ಇರುವುದರಿಂದ ಆದಿತ್ಯ ಯೋಗ ಇರುತ್ತದೆ ಇದರಿಂದ ಈ ರಾಶಿಯವರಿಗೆ ಸಿಗಬೇಕಾದ ಹಣ , ಆಸ್ತಿ , ಸಂಪತ್ತು ಎಲ್ಲವೂ ದೊರೆಯುತ್ತದೆ ಆದರೆ ಇವೆಲ್ಲವೂ ದೊರೆಯಲು ಸ್ವಲ್ಪ ಅಡೆ ತಡೆಗಳನ್ನು ಮೀರಿ ನೀವು ಜಯಿಸಬೇಕಾಗುತ್ತದೆ.

4 ) ಕರ್ಕಾಟಕ ರಾಶಿ

ಈ ರಾಶಿಯ ಅಧಿಪತಿ ಚಂದ್ರ ಶುಕ್ರನ ಜೊತೆ ಮೇಷ ರಾಶಿಯಲ್ಲಿ ಇರುವುದರಿಂದ ಚಂದ್ರ ಶುಕ್ರ ಫಲ ದೊರೆಯುತ್ತದೆ.ದ್ರವ ಪದಾರ್ಥಗಳ ವ್ಯಾಪಾರ ಮಾಡುವವರು ತುಂಬ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.ಈ ವರ್ಷದಲ್ಲಿ ಈ ರಾಶಿಯವರಿಗೆ ಆದಿತ್ಯ ಯೋಗ ಇರುವುದರಿಂದ ವ್ಯಾಪಾರ ವ್ಯವಹಾರಕ್ಕಾಗಿ ಹೊರದೇಶಕ್ಕೆ ಹೋಗಿ ಲಾಭ ಮಾಡುವಿರಿ.

5 ) ಸಿಂಹ ರಾಶಿ

ಈ ರಾಶಿಯವರಿಗೆ ಆದಿತ್ಯ ಯೋಗ ಇರುವುದರಿಂದ ಪಿತೃಗಳಿಗೆ ಮಾಡಬೇಕಾಗಿರುವ ಕಾರ್ಯವನ್ನು ಎಚ್ಚರಿಕೆಯಿಂದ ಶ್ರದ್ಧೆಯಿಂದ ಮಾಡಿ ಇದರಿಂದ ಮನೆಯ ವಾತಾವರಣ ಸಕಾರಾತ್ಮಕವಾಗುತ್ತವೆ
ಹಾಗೂ ಧನ ವೃದ್ಧಿಯಾಗುತ್ತದೆ.

6 ) ಕನ್ಯಾ ರಾಶಿ

ವರ್ಷದ ಪ್ರಾರಂಭದಲ್ಲಿ ಸೂರ್ಯ ಮತ್ತು ಬುಧ ಜೊತೆಗೆ ಇರುವುದರಿಂದ ಆದಿತ್ಯ ಬಲ ಯೋಗ ಉಂಟಾಗುತ್ತದೆ.ವಾಹನದ ವಿಚಾರಗಳಲ್ಲಿ ಜಾಗ್ರತೆಯಿಂದ ಇರುವುದು ಒಳಿತು.ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಎದುರಾಗಬಹುದು ಆದ್ದರಿಂದ ಹೊರಗಿನ ಆಹಾರವನ್ನು ಸೇವಿಸುವುದನ್ನು ತ್ಯಜಿಸಿ ,ಶ್ವಾಸಕೋಶದ ತೊಂದರೆ ಉಂಟಾಗಬಹುದು.

7 ) ತುಲಾ ರಾಶಿ

ಈ ರಾಶಿಯ ಅಧಿಪತಿ ಶುಕ್ರ ಸಪ್ತಮ ಸ್ಥಾನದಲ್ಲಿ ಚಂದ್ರ ಇರುವುದರಿಂದ ಚಂದ್ರ ಶುಕ್ರ ಯೋಗ ಉಂಟಾಗುತ್ತದೆ. ಈ ಯೋಗದಿಂದ ಹೊಸ ವಾಹನವನ್ನು ಖರೀದಿ ಮಾಡುವ ಯೋಗವಿದೆ.ಹೃದಯ ಮತ್ತು ಶಿರಸ್ಸು ರೋಗ ಬರಬಹುದು ,ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ.

ವೃಶ್ಚಿಕ ರಾಶಿ , ಧನಸ್ಸು ರಾಶಿ , ಮಕರ ರಾಶಿ , ಕುಂಭ ರಾಶಿ ಮತ್ತು ಮೀನ ರಾಶಿ.

ಈ ರಾಶಿಯವರು ಉನ್ನತ ಮಟ್ಟಕ್ಕೆ ಏರುಲು ಹಾಗೂ ಜಯ ಸಾಧಿಸಿ ಯಶಸ್ವಿಯಾಗಲು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು.

ಧನ್ಯವಾದಗಳು.

Get real time updates directly on you device, subscribe now.

Leave a comment