Astrology: ರಾತ್ರಿ ಮಲಗುವುದಕ್ಕಿಂತ ಮೊದಲು ಈ ಒಂದು ಕೆಲಸ ಮಾಡಿದರೆ, ನಿಮ್ಮ ಹಣಕಾಸಿನ ಸಮಸ್ಯೆ ಎಲ್ಲಾ ನಿವಾರಣೆ!

Written by Pooja Siddaraj

Published on:

Astrology: ಅಡುಗೆ ಮನೆಯಲ್ಲಿ ನಾವು ದಿನನಿತ್ಯ ಬಳಸುವ ಪದಾರ್ಥಗಳು ನಾವು ಮಾಡುವ ಅಡುಗೆಗೆ ರುಚಿ ಕೊಡುವುದು ಮಾತ್ರವಲ್ಲದೆ, ನಮ್ಮ ಬದುಕಿನ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಅಂಥದ್ದೇ ಒಂದು ಪರಿಹಾರದ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥ ಆಗಿರುವ ಲವಂಗದ ಎಲೆಯನ್ನು ರಾತ್ರಿ ಮಲಗುವ ಮುನ್ನ ಸುಟ್ಟು ಹಾಕಿದರೆ ಮಾಡಿದರೆ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ನಿಮ್ಮ ಒತ್ತಡಗಳು ಕಡಿಮೆ ಆಗುತ್ತದೆ. ಇನ್ನು ಏನೆಲ್ಲಾ ಉಪಯೋಗ ಇದೆ ಎಂದು ತಿಳಿಸುತ್ತೇವೆ ನೋಡಿ..

*ರಾತ್ರಿ ಮಲಗುವ ಮುನ್ನ ಲವಂಗ ಹಾಗೂ ಅದರ ಎಲೆಗಳನ್ನು ಸುಟ್ಟು ಹಾಕಿದರೆ, ನಿಮ್ಮ ಮೇಲಿರುವ ಕೆಟ್ಟ ದೃಷ್ಟಿ ನಿವಾರಣೆ ಆಗುತ್ತದೆ. ಕೆಟ್ಟ ಮನುಷ್ಯರ ಕಣ್ಣು ನಿಮ್ಮ ಮೇಲಿದ್ದರೆ ಅದೆಲ್ಲವೂ ದೂರವಾಗುತ್ತದೆ.

*ಅಡುಗೆ ಮನೆಯಲ್ಲಿ ಲವಂಗದ ಎಲೆಗಳನ್ನು ಸುಟ್ಟು ಹಾಕಿ, ಅದರ ಹೊಗೆಯನ್ನು ಎಲ್ಲಾ ಕಡೆ ಹರಡಿಸಿದರೆ ಅದರಿಂದ ನಿಮ್ಮ ಮಾನಸಿಕ ಒತ್ತಡಗಳು ಕಡಿಮೆ ಆಗುತ್ತದೆ.

*ಒಂದು ವೇಳೆ ನಿಮಗೆ ಹಣಕಾಸಿನ ಸಮಸ್ಯೆಗಳು ಕಾಡುತ್ತಿದ್ದರೆ, ಲವಂಗದ ಎಲೆಗಳನ್ನು ಸುಟ್ಟು ಹಾಕಿ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗಿ, ನಿಮ್ಮ ಮನೆಗೆ ಲಕ್ಷ್ಮೀದೇವಿಯ ಆಗಮನ ಆಗುತ್ತದೆ.

*ಅಡುಗೆ ಮನೆಯಲ್ಲಿ ಲವಂಗದ ಎಲೆಗಳನ್ನು ಸುಟ್ಟು ಹಾಕಿ, ರಾತ್ರಿ ಅದರ ಧೂಪ ಬೆಳಗಿಸಿದರೆ, ನಿಮಗೆ ಆಗಿರುವ ಸುಸ್ತು ಆಯಾಸದಿಂದ ಮುಕ್ತಿ ಸಿಗುತ್ತದೆ.

*ರಾತ್ರಿ ಅಡುಗೆ ಮನೆಯಲ್ಲಿ ಲವಂಗದ ಎಲೆಯನ್ನು ಸುಟ್ಟು ಹಾಕಿದರೆ ನಿಮಗೆ ಬೀಳುವ ಕೆಟ್ಟ ಕನಸುಗಳು ನಿವಾರಣೆ ಆಗುತ್ತದೆ, ಹಾಗೆಯೇ ನೆಗಟಿವ್ ಎನರ್ಜಿ ಕೂಡ ನಿಮ್ಮಿಂದ ದೂರವಾಗುತ್ತದೆ

Leave a Comment