ಆಗಸ್ಟ್ 8 ಭಾನುವಾರದಂದು ಭಯಂಕರವಾದ ಅಮಾವಾಸ್ಯೆ ಇದೆ. ಈ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ!

Featured-Article

ನಮಸ್ಕಾರ ಸ್ನೇಹಿತರೆ , ಆಗಸ್ಟ್ 8 ನೇ ತಾರೀಕು ಬಾಳ ವಿಶೇಷವಾದ ಭಾನುವಾರ ಮತ್ತು ಭಯಂಕರವಾದ ಅಮಾವಾಸ್ಯೆ ಇದೆ.ಈ ಅಮಾವಾಸ್ಯೆ ಮುಗಿದ ನಂತರ 7 ರಾಶಿಯವರಿಗೆ ದುರ್ಗಾದೇವಿಯ ಆಶೀರ್ವಾದ ಈ 7 ರಾಶಿಯವರ ಮೇಲೆ ಬೀಳುವುದರಿಂದ ಇವರ ಸಕಲ ಸಂಕಷ್ಟಗಳು ದೂರ ಆಗುತ್ತವೆ. ಆಗಸ್ಟ್ 8 ಭಾನುವಾರ ಮಧ್ಯ ರಾತ್ರಿಯಿಂದ ಈ 7 ರಾಶಿಯವರಿಗು ಕೂಡ ದುರ್ಗಾದೇವಿಯ ಅನುಗ್ರಹದಿಂದ ಒಳ್ಳೆಯ ಪ್ರತಿಫಲವನ್ನು ಕಾಣುತ್ತಾರೆ.

ವರ್ಷಪೂರ್ತಿ ಸುಖವಾಗಿ ನೆಮ್ಮದಿಯಿಂದ ಜೀವನವನ್ನು ಸಾಗಿಸುತ್ತಾರೆ. ಇವರಿಗೆ ರಾಜಯೋಗ ಕೂಡಿಬರುತ್ತದೆ. ಈ ಎಲ್ಲ ರಾಶಿಯವರಿಗೂ ಕೂಡ ಮುಂದೆ ಬರುವ ಆಗಸ್ಟ್ 8 ಅಮವಾಸ್ಸೆ ಮುಗಿದ ನಂತರ ಈ ದಿನಗಳಲ್ಲಿ ಶುಭಕರ ಸುದ್ದಿ ಬರುತ್ತದೆ. ಮುಂದಿನ ದಿನಗಳು ಸವಾಲುಗಳಿಂದ ಕೂಡಿದ್ದು ಅಂತಹ ದಿನಗಳನ್ನು ನೀವು ಜಯಿಸಬೇಕು. ಮುಂದಿನ ದಿನಗಳಲ್ಲಿ ಕೆಲವು ಸಮಯಗಳಲ್ಲಿ, ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು.

ಕೆಲಸ ಕಾರ್ಯಗಳಲ್ಲಿ ಗಮನವನ್ನು ಕೊಡಬೇಕು. ನೀವು ಕೆಲಸ ಕಾರ್ಯವನ್ನು ಪ್ರಾರಂಭಿಸಲು ಇದು ಶುಭ ಸೂಚನೆಯನ್ನು ನೀಡುತ್ತದೆ. ಆದ್ದರಿಂದ ನೀವು ದೊಡ್ಡ ಉದ್ಯಮಿ ಆಗಿದ್ದರೆ ನಿಮಗೆ ಒಳ್ಳೆಯ ಉದ್ಯೋಗ ಸಿಗುತ್ತದೆ.ನಿಮ್ಮ ಸಂಬಂಧವನ್ನು ನೀವು ಸುಧಾರಿಸಿಕೊಳ್ಳಿ. ನೀವು ಹಣದ ವಿಷಯದಲ್ಲಿ ಲಾಭಗಳಿಸುವ ಸಾಧ್ಯತೆಗಳು ಇವೆ. ಈ ಸಮಯದಲ್ಲಿ ನಿಮಗೆ ಆದಾಯ ಕೂಡ ಉಕ್ಕಿ ಬರಲಿದೆ.

ಇನ್ನು ಹಳೆಯ ಸಾಲಗಳು ತೀರಿ ನೆಮ್ಮದಿ ಎನ್ನುವುದು ಪ್ರಾರಂಭವಾಗುತ್ತದೆ. ಇನ್ನು ನಿಮ್ಮ ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಬಹುದು. ಆರೋಗ್ಯದ ದೃಷ್ಟಿಯಿಂದ ಯಾವುದೇ ತೊಂದರೆಯು ಆಗುವುದಿಲ್ಲ ಮತ್ತು ದುರ್ಗಾ ದೇವಿಯ ಆಶೀರ್ವಾದದಿಂದ ನಿಮ್ಮ ಮೇಲೆ ಇರುವುದರಿಂದ ಬಾರಿ ಧನ ಲಾಭವನ್ನು ನೀವು ಪಡೆದುಕೊಳ್ಳಬಹುದು.ನಿಮಗೆ ಅತ್ಯಂತ ದೊಡ್ಡ ಧನಲಾಭವಾಗುತ್ತದೆ. ಅಮಾವಾಸ್ಯೆ ದಿನ ಆದಷ್ಟು ಬೇಗ ಮನೆಯ ದೇವರಿಗೆ ಹೋಗಿಬನ್ನಿ.

ಇದರಿಂದ ನಿಮಗೆ ಆಗುವಂತಹ ಸಣ್ಣಪುಟ್ಟ ತಪ್ಪುಗಳು ಕೂಡ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ.ಇನ್ನು ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬುದ್ಧಿವಂತಿಕೆ ವಹಿಸಿ ಕೆಲಸಗಳನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬೇಕು. ಈ ಎಲ್ಲಾ ಅದೃಷ್ಟವನ್ನು ಪಡೆಯುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೀನ ರಾಶಿ, ತುಲಾ ರಾಶಿ,ಸಿಂಹ ರಾಶಿ, ಕಟಕ ರಾಶಿ, ಮೇಷ ರಾಶಿ,ವೃಷಭ ರಾಶಿ ಮತ್ತು ವೃಶ್ಚಿಕ ರಾಶಿ..

Leave a Reply

Your email address will not be published.