ಬಾಯಿಯ ಹುಣ್ಣಿಗೆ ಇಲ್ಲಿದೆ ಸುಲಭ ಮನೆಮದ್ದು!
ಬಾಯಿಹುಣ್ಣು ಕಂಡುಬಂದರೆ ಮನೆಮದ್ದಿನಿಂದ ಬಾಯಿ ಹುಣ್ಣು ಬೇಗನೆ ಕಡಿಮೆ ಆಗುತ್ತದೆ.ಬಾಯಿ ಹುಣ್ಣು ಮಳೆಗಾಲ ಅಥವಾ ಬೇಸಿಗೆ ಕಾಲಕ್ಕೆ ಬರುವಂತಹ ಕಾಯಿಲೆ ಅಲ್ಲ.ದೇಹದಲ್ಲಿ ಹೆಚ್ಚಾಗುವಂತಹ ಉಷ್ಣಾಂಶ ದಿಂದ ಬರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ಒಣಕೊಬ್ಬರಿ ಮತ್ತು ಗಸೆಗಸೆ ಇದ್ದಾರೆ ಸಾಕು ಬಾಯಿ ಹುಣ್ಣು ಕಡಿಮೆ ಆಗುತ್ತದೆ.1 ಚಮಚ ಗಸೆಗಸೆ ಹಾಗೂ ಸ್ವಲ್ಪ ಒಣ ಕೊಬ್ಬರಿಯನ್ನು ತೆಗೆದುಕೊಂಡು ಬಾಯಿಯಲ್ಲಿ ಹಾಕಿ ಜಗಿದು ರಸವನ್ನು ನುಗ್ಗಿದರೆ ಬಾಯಿ ಹುಣ್ಣು ಒಂದೇ ದಿನದಲ್ಲಿ ಕಡಿಮೆ ಆಗುತ್ತದೆ.
ತುಳಸಿ ಎಲೆಗಳು ಸಹ ನಿಮ್ಮ ಬಾಯಿ ಹುಣ್ಣಿನ ಸಮಸ್ಸೆಯನ್ನು ಕಡಿಮೆ ಮಾಡುತ್ತದೆ.ತುಳಸಿ ಎಲೆ ತಿಂದು ನೀರು ಕುಡಿದರೆ ಬಾಯಿ ಹುಣ್ಣು ಕಡಿಮೆ ಆಗುತ್ತದೆ.ಜೇನುತುಪ್ಪ ಸೇವಿಸುವುದರಿಂದ ಬಾಯಿ ಹುಣ್ಣಿನ ಸಮಸ್ಸೆ ನಿವಾರಣೆ ಆಗುತ್ತಾದೆ.ಮುಖ್ಯವಾಗಿ ಮಜ್ಜಿಗೆ ಕುಡಿಯುವುದರಿಂದ ಬಾಯಿಹುಣ್ಣಿನ ಸಮಸ್ಯೆ ಬರುವುದಿಲ್ಲ.