ಬೆಂಗಳೂರಿನಲ್ಲೂ ನಿಲಸಿದ್ದಾಳೆ ಶೀಘ್ರ ವರಪ್ರದೆ ತಾಯಿ ನಿಮಿಷಾಂಬಾ!

Featured-Article

ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಆಪ್ಸ್ ಬಡಾವಣೆಯಲ್ಲಿ ಶ್ರೀ ನಿಮಿಷಾಂಬ ದೇವಸ್ಥಾನವಿದೆ ಶ್ರೀ ನಿಮಿಷಾಂಬ ದೇವಿಯ ಇಲ್ಲಿ ನೆಲೆಸಿ ಭಕ್ತಕೋಟಿಯನ್ನು ಆಶೀರ್ವದಿಸುತ್ತಿದ್ದರು ಶ್ರೀರಂಗಪಟ್ಟಣದ ಪ್ರತಿರೂಪವೇ ಈ ಶ್ರೀ ನಿಮಿಷಾಂಬ ದೇವಿ ನಿಮಿಷ ಮಾತ್ರ ಗಳಲ್ಲಿ ಇಷ್ಟಾರ್ಥಗಳನ್ನು ಈಡೇರಿಸುವ ಈ ದೇವಿಗೆ ನಿಮಿಷಾಂಬ ಎಂದು ಹೆಸರು ಬಂದಿದೆ ಈ ದೇವಸ್ಥಾವನ್ನ ಕೇರಳದಿಂದ ಕೇರಳ ಶೈಲಿಯಲ್ಲಿ ಕೇರಳ ಕೆಂಪು ಶಿಲೆಯಿಂದ ನಿರ್ಮಿಸಲಾಗಿದೆ,

ದೇವಾಲಯದ ಒಳಗಡೆ ಗರ್ಭಗುಡಿಯಲ್ಲಿ ಪದ್ಮ ಪೀಠದಮೇಲೆ ನಿಮಿಷಾಂಬ ದೇವಿಯ ಕುಳಿತಿದ್ದಳು ಶ್ರೀರಂಗಪಟ್ಟಣದ ನಿಮಿಷಾಂಬ ದಲ್ಲಿರುವ ಹಾಗೆಯೇ ಇಲ್ಲಿಯೂ ಸಹ ಶ್ರೀಚಕ್ರವನ್ನು ಸ್ಥಾಪಿಸಲಾಗಿದೆ ಇದರಿಂದ ಈ ದೇವಿಯ ಹೆಚ್ಚು ಪ್ರಭಾವಶಾಲಿಯಾಗಿ ಇದ್ದಾರೆ ವಿವಾಹ ಮುಂತಾದ ವಿಷಯಗಳನ್ನು ಒತು ದೇವಸ್ಥಾನಕ್ಕೆ ಭಕ್ತಾದಿಗಳು ಭೇಟಿ ನೀಡುತ್ತಾರೆ ಪ್ರತಿ ಮಂಗಳವಾರ ರೋಗನಿವಾರಣೆಗೆ ಈ ದೇವಸ್ಥಾನದಲ್ಲಿ ಹರಿಶಿಣ ಕುಂಕುಮ ಅಭಿಷೇಕ ಮಾಡಲಾಗುತ್ತದೆ.

ಪ್ರತಿ ಶುಕ್ರವಾರ ಇಲ್ಲಿ ಮಾಂಗಲ್ಯ ಪೂಜೆ ನೆರವೇರುತ್ತದೆ ಈ ದೇವಾಲಯದ ವಿಶೇಷ ಎಂದರೆ ಲೋಕಕಲ್ಯಾಣಕ್ಕಾಗಿ ಇಲ್ಲಿ ಪ್ರತಿನಿತ್ಯ ಚಂಡಿಕಾಹೋಮ ಜರುಗುತ್ತದೆ ಚಂಡಿಕಾಹೋಮ ನಡೆಯುವ ಕೆಲವೇ ಕೆಲವು ಸ್ಥಳಗಳಲ್ಲಿ ಈ ದೇವಾಲಯವು ಒಂದಾಗಿದೆ ದೇವಸ್ಥಾನದಲ್ಲಿ ಯಜ್ಞಶಾಲೆ ಇದು ಎಲ್ಲಿ ನಲವತ್ತಕ್ಕೂ ಹೆಚ್ಚು ಹೋಮಗಳನ್ನು ನಡೆಸಲಾಗುತ್ತದೆ ಈ ದೇವಾಲಯದಲ್ಲಿ ಅನೇಕ ದೇವರುಗಳು ನೆಲೆಸಿದ್ದಾರೆ ದೇವಾಲಯದ ಆವರಣ ಪ್ರವೇಶಿಸುತ್ತಿದ್ದಂತೆಯೇ ಕಾಲಭೈರವ ಮತ್ತು ಶಿವ ಭಾಸ್ಕರ ಸನ್ನಿಧಿ ಗಳಿವೆ ಅಪರೂಪದ ಸರಸ್ವತಿ ದೇವಾಲಯವು ಈ ದೇವಸ್ಥಾನದ ಆವರಣದಲ್ಲಿ ಇದೆ ಇಲ್ಲಿ ವಿದ್ಯಾರಂಭ ಪೂಜೆ ಸಂಗೀತ ಆರಂಭ ಪೂಜೆ ನಾಟ್ಯ ರಂಭ ಪೂಜೆ ಇಲ್ಲಿ ನೆರವೇರುತ್ತದೆ

ಈ ದೇವಾಲಯದಲ್ಲಿ ಅಕ್ಷರಭ್ಯಾಸ ಮಾಡಿಸುತ್ತಾರೆ ಈ ದೇವಾಲಯದ ಒಳಗೆ ಜ್ಞಾನಮಂದಿರ ಹೊಸ ಕಾಯಿದೆ ನವರಾತ್ರಿಯ ಸಂದರ್ಭದಲ್ಲಿ ಈ ದೇವಾಲಯದ ದೇವಿಗೆ ಒಂಬತ್ತು ದಿನಗಳು 9 ರೀತಿ ಅಲಂಕಾರಗಳನ್ನು ಮಾಡಲಾಗುತ್ತದೆ ಪ್ರತಿಯೊಂದು ಇಂದು ಸತ್ಯನಾರಾಯಣ ಪೂಜೆ ಮತ್ತು ಪ್ರತಿ ಅಮಾವಾಸ್ಯೆಯಂದು ಅಮಾವಾಸ್ಯೆ ಹೋಮ ಇಲ್ಲಿ ಜರುಗುತ್ತದೆ…

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Leave a Reply

Your email address will not be published.