ಮಲಗುವ ಮುನ್ನ ಬೆಳ್ಳುಳ್ಳಿ ತಿನ್ನುವುದರಿಂದ ಪ್ರಯೋಜನಗಳು!

0
46

Benefits of Garlic in Kannada :ಇವತ್ತಿನ ವಿಷಯ ಬೆಳ್ಳಿ ಒಂದು ಸೂಪರ್ ಶಕ್ತಿ ,ರಾತ್ರಿ ಮಲಗುವ ಮುನ್ನ 10 ದಿನ ಬೆಳ್ಳುಳ್ಳಿಯನ್ನು ಸೇವಿಸಿದ ರೆ ಆರೋಗ್ಯ ದಲ್ಲಿ ಅತಿ ಹೆಚ್ಚು ಬದಲಾವಣೆಯನ್ನು ಕಾಣಬಹುದಗೆ ಸೇರಿ ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಬೆಳ್ಳುಳ್ಳಿ ಯನ್ನು ಅಡುಗೆಯಲ್ಲಿ ಮತ್ತು ವಿವಿಧ ಖಾದ್ಯಗಳ ಲ್ಲಿ ಬಳಸ ಲ್ಪಡುತ್ತದೆ. ಬೆಳ್ಳುಳ್ಳಿ ಯು ಊಟ ದಲ್ಲಿ ರುಚಿ ಹೆಚ್ಚಿಸುತ್ತದೆ ಮತ್ತು ಬೆಳ್ಳುಳ್ಳಿ ಯನ್ನು ಔಷಧೀಯ ರೂಪದಲ್ಲಿ ಯೂ ಸಹ ಅತಿ ಹೆಚ್ಚಾಗಿ ಬಳಸಿಕೊಳ್ಳ ಲಾಗುತ್ತಿದೆ.

Kannada Health Tips :ಬೆಳ್ಳುಳ್ಳಿಯ ಸೇವನೆಯಿಂದ ಬಹಳಷ್ಟು ಕಾಯಿಲೆಗಳು ದೇಹ ದಿಂದ ಮಾಯವಾಗುತ್ತಿದೆ. ಈ ವಿಷಯ ದಲ್ಲಿ ನಾವು ನಿಮಗೆ ರಾತ್ರಿ ಹೊತ್ತಿನ ಲ್ಲಿ ಬೆಳ್ಳುಳ್ಳಿಯ ಸೇವನೆಯಿಂದ ಏನು ಲಾಭ ಎಂದು ವಿವರಿಸುತ್ತೇವೆ. ಬೆಳ್ಳಿ ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ನಮ್ಮ ದೇಹ ಕ್ಕೆ ಬಹಳಷ್ಟು ಲಾಭ ವಿದೆ. ಬೆಳ್ಳುಳ್ಳಿ ಯಲ್ಲಿ ವಿಟಮಿನ್ ಎ,ಬಿ-ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ ಅಷ್ಟೇ ಅಲ್ಲದೆ ಬೆಳ್ಳುಳ್ಳಿ ಯಲ್ಲಿ ಬಹಳಷ್ಟು ಸತ್ವಗಳು ಸಹ ಕಂಡುಬರುತ್ತದೆ.

ಈ ಸತ್ವಗಳು ನಮ್ಮ ದೇಹ ಕ್ಕೆ ಅತ್ಯವಶ್ಯಕ ವಾಗಿ ಬೇಕಾಗುತ್ತದೆ. ಬೆಳ್ಳುಳ್ಳಿ ಯನ್ನು ನಿಯಮಿತವಾಗಿ ನಾವು ದಿನಾಗಲೂ ಬಳಸಿದರೆ ದೇಹ ದಲ್ಲಿರುವ ಮೂರು ಕೋಶಗಳಾದ ವಾತ ,ಪಿತ್ತ,ಕಫವನ್ನು ಸಮತೋಲನದಲ್ಲಿರಿಸುತ್ತದೆ ಮತ್ತು ನಮ್ಮ ದೇಹ ವು ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತದೆ. ಅದ ಲ್ಲದೆ ದೇಹದ ಇಮ್ಯೂನ್ ಸಿಸ್ಟಮ್ ಕೂಡ ಬೂಸಾ ಆಗಿರುತ್ತದೆ ಮತ್ತು ದೇಹದ ಇಮ್ಯೂನಿಟಿ ಬೂಸ್ಟ್ ಆಗುತ್ತದೆ.

ಬೆಳ್ಳುಳ್ಳಿ ಯಲ್ಲಿ ತುಂಬಾ ಅತ್ಯದ್ಭುತ ಸತ್ವ ಗಳು ಕಂಡುಬಂದು ಇದರಲ್ಲಿ ಹೊಟ್ಟೆ ಕ್ಯಾನ್ಸರ್ ಅನ್ನು ತಡೆಗಟ್ಟುವ ಸತ್ವ ಗಳು ಅತಿ ಹೆಚ್ಚಾಗಿದೆ. ಆಧುನಿಕ ರಿಸಲ್ಟ್‌ಗಳ ಅಧ್ಯಯನದ ಪ್ರಕಾರ ದೇಶದಲ್ಲಿ ಕ್ಯಾನ್ಸರ್ ನ್ನು ಸೃಷ್ಟಿ ಮಾಡುವ ಅನಿ ಕಾರಕ ಮತ್ತು ಮಾರಕ ವಾಗಿರುವ ಫ್ರೀ ರಾಡಿಕಲ್ ಸತ್ವಗಳನ್ನು ನಾಶ ಮಾಡುತ್ತದೆ. ಇದರಿಂದ ಭವಿಷ್ಯ ದಲ್ಲಿ ಹೊಟ್ಟೆ ಕ್ಯಾನ್ಸರ್ ಗೆ ಬಲಿಯಾಗುವ ಸಾಧ್ಯತೆಗಳು ಸಹ ತೀರಾ ಕಡಿಮೆ ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ಯನ್ನು ಸೇವಿಸುವುದರಿಂದ ಇನ್ನಷ್ಟು ಲಾಭ ಗಳು ಸಹ ದೊರೆಯುತ್ತದೆ.

ರಾತ್ರಿ ಹೊತ್ತಿನ ಲ್ಲಿ ತುಂಬಾ ಚಳಿ ಯಾಗಿದ್ದರೆ ನೀವು ಮಲಗುವ ಮುನ್ನ ಎರಡು ಎಸಳು ಬೆಳ್ಳುಳ್ಳಿ ಯನ್ನು ಸೇವಿಸಿ. ಇದರಿಂದ ನಿಮ್ಮ ದೇಹ ವು ಬೆಚ್ಚಗಾಗುವುದು. ಇದ ಕ್ಕೆ ಕಾರಣ ವೇ ನೆಂದರೆ ದೇವ ದಲ್ಲಿರುವ ವಾಯು ನ್ನು ಬೆಳ್ಳುಳ್ಳಿ ಯು ಕಡಿಮೆ ಮಾಡಿ ದೇಹದಲ್ಲಿ ಉಷ್ಣತೆಯ ನ್ನು ಸೃಷ್ಟಿಸುತ್ತದೆ. ಇದರಿಂದ ದೇಹದಲ್ಲಿ ಬೆಚ್ಚನೆಯ ಅನುಭವ ಸಿಗುತ್ತದೆ. ಬೆಳ್ಳುಳ್ಳಿ ರಸದ ಸೇವನೆಯಿಂದ ನಿಮ್ಮ ದೇಹದ ರಕ್ತ ದಲ್ಲಿರುವ ಕೊಲೆಸ್ಟ್ರಾಲ್ ಆಕ್ಸಿಡೈ ಅಂದ್ರೆ ಉಷ್ಣತೆಯ ನ್ನು ನಿಲ್ಲಿಸುತ್ತದೆ. ನಿಯಮಿತ ಪ್ರಮಾಣದಲ್ಲಿ ಬೆಳ್ಳುಳ್ಳಿ ಯನ್ನು ಸೇವಿಸಿದ ರೆ ದೇಹ ದಲ್ಲಿರುವ ಬೇಡದ ಕೊಲೆಸ್ಟ್ರಾಲ್ ಅಂದರೆ ಎಲ್‌ಡಿ ಎಲ್ ಅನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯ ಸೇವನೆಯಿಂದ ಬ್ಲ ಡ್ ಪ್ಯೂರಿ ಫಿಕೇಷನ್ ಆಗುತ್ತದೆ.

Benefits of Garlic in Kannada :ಕಿವಿ ಹಾಗೂ ಕಾಲಿನ ಲ್ಲಿ ಫಂಗಲ್ ಇನ್ ಫೆಕ್ಷನ್ ಆಗುವುದರಿಂದ ತಡೆಗಟ್ಟಲು ಇದು ರಾಮ ಬಾಣ ವಾಗಿರುತ್ತದೆ. ಯಾರಿಗೆ ರಕ್ತದೊತ್ತಡ ಅಂದ್ರೆ ಬ್ಲಡ್‌ಪ್ರೆಶರ್ ಹಾಗೂ ಹಿಡಿಯೋ ವರು ಬೆಳ್ಳುಳ್ಳಿಯ ಸೇವನೆಯಿಂದ ತಪ್ಪ ದೆ ಮಾಡ ತಕ್ಕದ್ದು. ಇದರಿಂದ ಹೈ ಬಿಪಿ ಕಡಿಮೆಯಾಗುತ್ತದೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಂದ ಕೂಡ ದೂರವಿರ ಬಹುದು. ವಿಶೇಷವಾಗಿ ಬೆಳ್ಳುಳ್ಳಿ ಯನ್ನು ತಪ್ಪ ದೇ ಸೇವಿಸುವುದು.

LEAVE A REPLY

Please enter your comment!
Please enter your name here