ಬೆಣ್ಣೆ,ತುಪ್ಪ ಸೇವಿಸದಿದ್ದರೆ ನೀವು ಈ ಕಾಯಿಲೆಯಿಂದ ಬಳಲವಿರಿ!ಎಚ್ಚರ

Health & Fitness

ವಿಟಮಿನ್ ಕೆ2 ಸಸ್ಯಾಹಾರಿಗಳಿಗೆ ಬಹುಮುಖ್ಯವಾದದ್ದು.ಈ vitamnin k2 ಹೇರಳವಾಗಿ ಬೆಣ್ಣೆ ಹಾಗು ತುಪ್ಪದಲ್ಲಿರುತ್ತದೆ.ಈ ವಿಟಮಿನ್ ಆಕಳು ಅಥವಾ ಎಮ್ಮೆಯ ತುಪ್ಪದಲ್ಲಿರುತ್ತದೆ ಆದರೆ ಯಾವ ಆಕಳು ಅಥವಾ ಎಮ್ಮೆ ಹುಲ್ಲನ್ನು ಮೆಯ್ದಿರುತ್ತದೆ ಆ ಹಾಲಿನಲ್ಲಿ ಇರಲಿದೆ .ಅನ್ಯ ಫುಡ್ ಅಥವಾ ಗ್ರರೈನ್ಸ್ ಫೀಡ್ ಮಾಡಿರುವ ಹಸುವಿನಲ್ಲಿ ಈ ವಿಟಮಿನ್ ಅಂಶ ಕಡಿಮೆಯಿರುತ್ತದೆ.

ಸಿಟಿಯಲ್ಲಿ ಇತ್ತೀಚೆಗೆ ದೇಶಿತಳಿಯ ಉತ್ತಮವಾದ ತುಪ್ಪ ಹಾಗು ಬೆಣ್ಣೆ ದೊರೆಯುತ್ತದೆ. ಹಳ್ಳಿಯಲ್ಲಿರುವವರು ತಮ್ಮ ಆಕಳುಗಳಿಗೆ ಅಥವಾ ಎಮ್ಮೆಗಳಿಗೆ ಗ್ರಇನ್ಸ್ ಅಥವಾ ಹಿಂಡಿಯನ್ನ ಫಿಡ್ ಮಾಡಬಾರದು.ಹೆಚ್ಚಾಗಿ ಹಸಿರು ಮೇವು ನೀಡಬೇಕು.

ಈ ವಿಟಮಿನ್ ಕೆ2 ದ ಪ್ರಯೋಜನಗಳೇನು ಅಂದ್ರೆ

ಬೆಣ್ಣೆ ಮತ್ತು ತುಪ್ಪ ನಿಯಮಿತವಾಗಿ ಬಳಸುವುದರಿಂದ ನಮ್ಮ ಮೇದಳು ಚುರುಳುಗೊಳ್ಳಲಿದೆ. ವಿಟಮಿನ್ K2 ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಇದರಿಂದ ಹಾರ್ಟ್ ಅಟ್ಯಾಕ್ ಹಾಗು ಮೂಳೆಯನ್ನ ಗಟ್ಟಿಗೊಳಿಸಬಹುದು.

ವಿಟಮಿನ್ K2 ನಿಂದ ನಮ್ಮ ರಕ್ತನಾಲಗಳಲ್ಲಿರುವ ಕ್ಯಾಲ್ಸಿಯಂ ಅನ್ನ ತೆಗದುಕೊಳ್ಳುತ್ತದೆ ಅದರಿಂದ ರಕ್ತನಾಳಗಳು ಬ್ಲಾಕ್ ಆಗುವುದನ್ನು ತಪ್ಪಿಸುತ್ತದೆ.ಈ ಕ್ಯಾಲ್ಸಿಯಂ ನಮ್ಮ ಎಲಬುಗಳಿಗೆ ಉತ್ತಮವಾಗುತ್ತದೆ.

ತುಪ್ಪವನ್ನ ಎಂದಿಗೂ ಖರಿದು ತಿನ್ನಬಾರದು.ದಿನವೂ 2 ಸ್ಪೂನ್ ದಿನವೂ ಬಳಸಬೇಕು!

ಹೆಚ್ಚಿನ ಮಾಹಿತಿಗಾಗಿ ತಪ್ಪದೇ ನೋಡಿ

Leave a Reply

Your email address will not be published.