ಭೀಮನ ಅಮಾವಾಸ್ಯೆ ಆಚರಿಸುವ ವಿಧಾನ

Featured-Article

ಭೀಮನ ಅಮಾವಾಸ್ಯೆ ಆಚರಿಸುವ ವಿಧಾನ

ಜ್ಯೋತಿರ್ಭೀಮೇಶ್ವರ ವ್ರತ ಅಥವಾ ಭೀಮನ ಅಮಾವಾಸ್ಯೆ ಎಂದು ಈ ದಿನವನ್ನು ಕರೆಯಲಾಗುತ್ತದೆ ಭೀಮನ ಅಮಾವಾಸ್ಯೆ ವ್ರತವನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಭೀಮನ ಅಮಾವಾಸ್ಯೆ ಆಚರಿಸುವ ಸರಳ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ

ನಿಮ್ಮ ಜೀವನದ ಕಠಿಣ ಗುಪ್ತ ಸ್ತ್ರೀ-ಪುರುಷ ಪ್ರೇಮ ವಿಚಾರ ಗಂಡ-ಹೆಂಡತಿ ಕಲಹ ವಿದ್ಯೆ ಉದ್ಯೋಗದಲ್ಲಿ ತೊಂದರೆ ಇನ್ನು ಯಾವುದೇ ಸಮಸ್ಯೆ ಇದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಒಂದೇ ಕರೆಯಲ್ಲಿ ಪರಿಹಾರ ಪಡೆಯಿರಿ ದೈವಜ್ಞ ಜ್ಯೋತಿಷಿ ಶ್ರೀನಿವಾಸ ರಾವ್ 95133 55544

ಆಶಾಡ ಮಾಸದ ಕೊನೆಯ ದಿನ ಅಮಾವಾಸ್ಯೆಯಂದು ಭೀಮನ ಅಮಾವಾಸ್ಯೆ ಯಾಗಿ ಆಚರಣೆ ಮಾಡಲಾಗುತ್ತದೆ ಈ ಬಾರಿ ಆಗಸ್ಟ್ 8 ಭಾನುವಾರದಂದು ಭೀಮನ ಅಮಾವಾಸ್ಯೆ ಯನ್ನು ಆಚರಿಸಲಾಗುತ್ತದೆ ಈ ವ್ರತವನ್ನು ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಹಾಗೂ ಸಂತಾನ ಸೌಭಾಗ್ಯದಿ ಗಳನ್ನು ಪಡೆಯಲು ಆಚರಿಸುತ್ತಾರೆ ಮಹಿಳೆಯರು ಆಚರಿಸುವಂತಹ ಹಬ್ಬವಿದು ವಿವಾಹಿತರೋ ಮದುವೆ ಆದವರು ಗಂಡನ ಆಯಸ್ಸು ಶ್ರೇಯಸ್ಸು ಯಶಸ್ಸಿಗೆ ವ್ರತ ಮಾಡಿದರೆ ಅವಿವಾಹಿತರು ಮದುವೆ ಇನ್ನೂ ಆಗದವರು ಒಳ್ಳೆಯ ಪತಿಗಾಗಿ ವ್ರತ ಮಾಡುತ್ತಾರೆ

ಸಂಪ್ರದಾಯ ಬದ್ಧ ಸಂಜೀವನ ವ್ರತ ಮಾಡುವವರು 16 ವರ್ಷ ಗಳ ಕಾಲ ಈ ವ್ರತ ಮಾಡಬೇಕಾಗುತ್ತದೆ ಭೀಮನ ಅಮಾವಾಸ್ಯೆಯಂದು ಶಿವ-ಪಾರ್ವತಿ ಮದುವೆ ಆಗಿದ್ದಾರೆ ಎಂಬ ನಂಬಿಕೆ ಇದೆ ಕರ್ನಾಟಕದ ಬೇರೆಬೇರೆ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಈ ಹಬ್ಬದ ಆಚರಣೆ ಮಾಡಲಾಗುತ್ತದೆ ಆಷಾಢದಲ್ಲಿ ಗಂಡನನ್ನು ಬಿಟ್ಟು ತವರಿಗೆ ಹೋಗುವ ಪತ್ನಿ ಈ ದಿನ ಮತ್ತೆ ಬಂದು ಗಂಡನ ಪೂಜೆ ಮಾಡಿ ಮತ್ತೆ ವಿವಾಹಿತ ಜೀವನ ಪ್ರಾರಂಭ ಮಾಡುತ್ತಾರೆ

ಜ್ಯೋತಿರ್ಭೀಮೇಶ್ವರ ವ್ರತ ಮಾಡುವ ಸರಿಯಾದ ವಿಧಾನ

ಮುಂಜಾನೆಯೆದ್ದು ಪ್ರಾತಃಕಾಲದ ಕಾರ್ಯಗಳನ್ನು ಮುಗಿಸಿ ಸುಚಿತ್ವ ರಾಗಬೇಕು ದೇವರ ಕೋಣೆ ಅಥವಾ ದೇವರು ಇಡುವ ಜಾಗವನ್ನು ಸ್ವಚ್ಛಗೊಳಿಸಬೇಕು ಅಕ್ಕಿ ತೆಂಗಿನಕಾಯಿ ಅರಿಶಿನ-ಕುಂಕುಮವನ್ನು ಒಂದು ತಟ್ಟೆ ಮೇಲಿಟ್ಟು ಅದರ ಮೇಲೆ ತುಪ್ಪದ ದೀಪವನ್ನು ಹಚ್ಚಿದ ಎರಡು ದೀಪದ ಕಂಬಗಳನ್ನು ಇಡಬೇಕು ಶಿವ ಪಾರ್ವತಿಯನ್ನು ಆರಾಧಿಸುತ್ತಾ ಭಕ್ತಿಯಿಂದ ಪೂಜೆ ಮಾಡಬೇಕು 9 ಗಂಟಿನ ಗೌರಿ ದಾರದ ಜೊತೆಗೆ ಉಳಿದ ಪೂಜಾ ಸಾಮಾಗ್ರಿಗಳನ್ನು ಬಳಸಿ ಪೂಜೆ ಮಾಡಬೇಕು ಪೂಜೆ ಮುಗಿದ ನಂತರ ಗೌರಿ ದಾರವನ್ನು ಕಂಕಣದಂತೆ ಕೈ ಗೆ ಕಟ್ಟಿಕೊಳ್ಳಬೇಕು

ಹೀಗೆ ಕಂಕಣ ಕಟ್ಟಿಕೊಂಡು ಪತಿಯ ಪಾದಕ್ಕೆ ನಮಸ್ಕರಿಸಿ ಪಾದ ಪೂಜೆ ಮಾಡಿ ಆಶೀರ್ವಾದ ತೆಗೆದುಕೊಳ್ಳಬೇಕು ಈ ವ್ರತ ಕೇವಲ ವಿವಾಹಿತರಿಗೆ ಮಾತ್ರವಲ್ಲ ಅವಿವಾಹಿತ ಮಹಿಳೆಯರು ತಮಗೆ ಉತ್ತಮ ಪತಿ ಸಿಗಲೆಂದು ಪ್ರಾರ್ಥಿಸುತ್ತ ಕೈ ಗೆ ಕಂಕಣ ಕಟ್ಟಿಕೊಂಡು ಭಕ್ತಿಯಿಂದ ವ್ರತ ಆಚರಿಸಬೇಕು ಭೀಮನ ಅಮಾವಾಸ್ಯೆ ವ್ರತ ಜ್ಯೋತಿರ್ಭೀಮೇಶ್ವರ ವ್ರತ ಪತಿ ಸಂಜೀವಿನಿ ವ್ರತ ಹಲವು ಹೆಸರುಗಳಿಂದ ಈ ವ್ರತವನ್ನು ಕರೆಯಲಾಗುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದರೆ ಈ ಲೇಖನಕ್ಕೆ ಒಂದು ಲೈಕ್ ಮಾಡಿ ಆದಷ್ಟು ಶೇರ್ ಮಾಡಿ

ಇನ್ನು ನಿಮ್ಮ ಮನಸ್ಸಿನಲ್ಲಿ ಯಾವುದೇ ಅಡಚಣೆ ಇದ್ದರೆ ಕೂಡಲೇ ಗುರುಗಳ ನಂಬರಿಗೆ ಕರೆ ಮಾಡಿ 95133 55544

Leave a Reply

Your email address will not be published.