ಚಾಣಕ್ಯ ನೀತಿ ಪ್ರಕಾರ ನೀವು ಬೆಳಿಗ್ಗೆ 3 ರಿಂದ 5 ಗಂಟೆ ಒಳಗೆ ಏಳುತ್ತೀರಾ ಹಾಗಾದರೆ ಈ ಲೇಖನವನ್ನು ತಪ್ಪದೇ ಓದಿ!

Featured-Article

ಚಾಣಕ್ಯನ ಪ್ರಕಾರ ಯಾವ ವ್ಯಕ್ತಿ 3 ರಿಂದ 5 ಗಂಟೆಯೊಳಗೆ ಏಳುತ್ತಾನೋ ಅವನಿಗೆ ಶುಭ
ಹಾಗೂ ಕೆಲವು ಒಳ್ಳೆಯ ಸೂಚನೆಯ ಲಕ್ಷಣಗಳು ಸಿಗುತ್ತವೆಯಂತೆ.ಇನ್ನು ಆ ಸೂಚನೆಗಳು ಯಾವುವು ಎಂದು ತಿಳಿಯೋಣ ಬನ್ನಿ.

ಯಾವ ವ್ಯಕ್ತಿ ಎಷ್ಟೇ ತಡವಾಗಿ ಮಲಗಿದರೂ ಬೆಳಿಗ್ಗಿನ ಜಾವ 3 ರಿಂದ 5 ಗಂಟೆಯ ಒಳಗೆ ಎಚ್ಚರಗೊಳ್ಳುತ್ತಾನೋ ಅವನು ತುಂಬಾ ಪರಮ ಸುಖಿ ಎಂದು ಹೇಳತ್ತಾರೆ ಆರ್ಚಾರ್ಯ ಚಾಣಕ್ಯರು.
ಯಾಕೆಂದರೆ ಆ ಸಮಯದಲ್ಲಿ ದಿವ್ಯ ಶಕ್ತಿ ಜಾಗೃತವಾಗಿರುತ್ತದೆ ಹಾಗೂ ಇದರಿಂದ ಯಾವ ವ್ಯಕ್ತಿ ಆ ಸಮಯದಲ್ಲಿ ಏಳುತ್ತಾರೋ ಅವರಿಗೆ ದಿವ್ಯಶಕ್ತಿ ಪ್ರಸನ್ನವಾಗುತ್ತದೆ.

ಇನ್ನೂ ಆ ದಿವ್ಯಶಕ್ತಿಗಳು ಕೆಲವು ಸೂಚನೆಗಳನ್ನು ನೀಡುತ್ತವೆಯಂತೆ.ಬೆಳಗ್ಗಿನ ಜಾವ 3 ರಿಂದ 5 ಗಂಟೆಯ ಸಮಯವನ್ನು ಅಮೃತಗಳಿಗೆ ಎಂದೂ ಕರೆಯಲಾಗುತ್ತದೆ.ಇನ್ನು 3 ರಿಂದ 5ಗಂಟೆ ಸಮಯದಲ್ಲಿ ಚೆನ್ನಾಗಿ ನಿದ್ದೆ ಬರುವ ಸಮಯದಲ್ಲಿ ಎಚ್ಚರವಾಗಿರುತ್ತಾರೋ ಅವರಿಗೆ ದಿವ್ಯಶಕ್ತಿಗಳು ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂಬ ಸೂಚನೆ ನೀಡಲಿವೆ.

ಆರ್ಥಿಕವಾಗಿ ಸಿರಿ ಸಂಪತ್ತು ಗಳಿಸುವ ಸೂಚನೆ , ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂತೋಷ ನೆಲಸುವ ಸೂಚನೆಯಾಗಿರುತ್ತದೆ.

ಆರೋಗ್ಯ ವೃದ್ಧಿಸುತ್ತದೆ ಬುದ್ಧಿವಂತರಾಗುವ ಸೂಚನೆ ಹಾಗೂ ಜೀವನದಲ್ಲಿ ಯಶಸ್ಸನ್ನು ಅತಿಬೇಗ ಗಳಿಸುವ ಸೂಚನೆ.

ಸದಾಕಾಲ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

ಧನ್ಯವಾದಗಳು

Leave a Reply

Your email address will not be published.