Chandra Grahana: ವರ್ಷದ ಕೊನೆಯ ಚಂದ್ರಗ್ರಹಣದ ದಿನ ಈ ರಾಶಿಯವರಿಗೆ ಲಕ್ಷ್ಮಿಯ ಕೃಪಾಕಟಾಕ್ಷ, ನಿಮ್ಮ ಕಷ್ಟವೆಲ್ಲಾ ಕಳೆದು ಹೋಗುತ್ತದೆ

Written by Pooja Siddaraj

Published on:

Chandra Grahana: ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ದಿನ ಕೆಲವು ರಾಶಿಗಳಿಗೆ ಲಕ್ಷ್ಮೀದೇವಿಯ ಆಶೀರ್ವಾದ ಸಿಗಲಿದ್ದು, ಅವರ ಅದೃಷ್ಟವೇ ಬದಲಾಗಿ ಹೋಗಲಿದೆ. ಆದರೆ ಕೆಲವು ರಾಶಿಗಳಿಗೆ ಚಂದ್ರಗ್ರಹಣ ಅಶುಭ ಫಲ ನೀಡುತ್ತದೆ. ಹೀಗಿರುವಾಗ ಯಾವ ರಾಶಿಗೆ ಯಾವ ರೀತಿಯ ಫಲ ಸಿಗುತ್ತದೆ ಎಂದು ತಿಳಿದುಕೊಳ್ಳೋಣ..

ಮೇಷ ರಾಶಿ :- ಈ ರಾಶಿಯವರಿಗೆ ಚಂದ್ರಗ್ರಹಣದ ಶುಭಫಲ ಸಿಗುವುದಿಲ್ಲ. ನೀವು ಪ್ರಯಾಣ ಮಾಡುವಾಗ ಹುಷಾರಾಗಿರಬೇಕು.

ವೃಷಭ ರಾಶಿ :- ಇವರಿಗೂ ಕೂಡ ಚಂದ್ರಗ್ರಹಣ ಶುಭವಲ್ಲ, ನೀವು ಹೂಡಿಕೆ ಮಾಡುವಾಗ ಹುಷಾರಾಗಿರಬೇಕು.

ಮಿಥುನ ರಾಶಿ :- ನಿಮಗೆ ಚಂದ್ರಗ್ರಹಣ ಒಳ್ಳೆಯ ಪರಿಣಾಮ ಬೀರುತ್ತದೆ. ಹಲವು ರೀತಿಯ ಸಂತೋಷಗಳು ನಿಮಗೆ ಸಿಗುತ್ತದೆ.

ಕರ್ಕಾಟಕ ರಾಶಿ :- ಚಂದ್ರಗ್ರಹಣ ನಿಮ್ಮ ಮೇಲೆ ಶುಭ ಪರಿಣಾಮ ಬೀರುತ್ತದೆ. ಈ ವೇಳೆ ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭ ಇರುತ್ತದೆ.

ಸಿಂಹ ರಾಶಿ :- ಚಂದ್ರಗ್ರಹಣ ನಿಮಗೆ ಒಳ್ಳೆಯಫಲ ನೀಡುವುದಿಲ್ಲ. ಈ ವೇಳೆ ನಿಮ್ಮ ಮರಿಯಾದೆಗೆ ಧಕ್ಕೆ ಆಗುವ ಸಾಧ್ಯತೆ ಇದೆ.

ಕನ್ಯಾ ರಾಶಿ :- ಚಂದ್ರಗ್ರಹಣ ನಿಮಗೂ ಶುಭಫಲ ನೀಡುವುದಿಲ್ಲ. ಈ ವೇಳೆ ನಿಮಗೆ ಹಣಕಾಸಿನ ವಿಷಯದಲ್ಲಿ ನಷ್ಟ ಉಂಟಾಗುತ್ತದೆ.

ತುಲಾ ರಾಶಿ :- ಚಂದ್ರಗ್ರಹಣ ನಿಮಗೆ ಶುಭ ತರುವುದಿಲ್ಲ. ಈ ಸಮಯದಲ್ಲಿ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳ್ಳೆಯದು.

ವೃಶ್ಚಿಕ ರಾಶಿ :- ಈ ರಾಶಿಯವರಿಗೆ ಚಂದ್ರಗ್ರಹಣ ಬಹಳ ಶುಭಫಲ ತರುತ್ತದೆ. ಈ ವೇಳೆ ಅದೃಷ್ಟ ನಿಮ್ಮದಾಗುತ್ತದೆ.

ಧನು ರಾಶಿ :- ಚಂದ್ರಗ್ರಹಣದ ಪರಿಣಾಮ ನಿಮಗೆ ಒಳ್ಳೆಯ ಫಲ ನೀಡುವುದಿಲ್ಲ. ಈ ವೇಳೆ ಕೆಲವು ವಿಷಯಗಳ ಬಗ್ಗೆ ನಿಮಗೆ ಚಿಂತೆ ಜಾಸ್ತಿಯಾಗಬಹುದು.

ಮಕರ ರಾಶಿ :- ಚಂದ್ರಗ್ರಹಣದ ಪರಿಣಾಮ ನಿಮಗೆ ಒಳ್ಳೆಯ ಫಲ ನೀಡುವುದಿಲ್ಲ. ಈ ವೇಳೆ ಕೆಲವು ಕೆಲಸಗಳ ಬಗ್ಗೆ ನಿಮಗೆ ಚಿಂತೆ ಜಾಸ್ತಿಯಾಗಬಹುದು.

ಕುಂಭ ರಾಶಿ :- ಚಂದ್ರಗ್ರಹಣ ನಿಮಗೆ ಒಳ್ಳೆಯ ಪರಿಣಾಮ ನೀಡುತ್ತದೆ. ಈ ವೇಳೆ ನಿಮಗೆ ಹಣದ ವಿಚಾರದಲ್ಲಿ ಲಾಭ ಉಂಟಾಗುತ್ತದೆ.

ಮೀನ ರಾಶಿ :- ಚಂದ್ರಗ್ರಹಣವು ಮೀನ ರಾಶಿಯವರಿಗೆ ಶುಭಫಲ ನೀಡುವುದಿಲ್ಲ. ಬೇರೆ ವ್ಯಕ್ತಿಯಿಂದ ನಿಮಗೆ ನೋವಾಗಬಹುದು. ಈ ಕಾರಣಕ್ಕೆ ಎಚ್ಚರಿಕೆ ಇಂದ ಇರುವುದು ಒಳ್ಳೆಯದು.

Leave a Comment