ಗಡಿಯಾರ ಹಾಗೂ ಕ್ಯಾಲೆಂಡರ್ ಈ ದಿಕ್ಕಿನಲ್ಲಿ ಇಡಬೇಡಿ ವಾಸ್ತು ಶಾಸ್ತ್ರ!

0
45

Clock and calendar should not be placed in this direction Vastu Shastra :ಸಮಯ ಎನ್ನುವುದು ಜೀವನದಲ್ಲಿ ತುಂಬಾನೇ ಮಹತ್ವವನ್ನು ಹೊಂದಿದೆ.ಈ ಒಂದು ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ದುರುಪಯೋಗ ಮಾಡಿಕೊಂಡರೆ ಆ ಸಮಯ ಮತ್ತೆ ನಿಮಗೆ ವಾಪಸ್ ಬರುವುದಿಲ್ಲ ಹಾಗೂ ಆ ಸಮಯದಲ್ಲಿ ಆಗಬೇಕಾದ ಲಾಭಗಳು ಮತ್ತೆ ಸಿಗುವುದಿಲ್ಲ. ಇನ್ನು ಗಡಿಯಾರ ಮತ್ತು ಕ್ಯಾಲೆಂಡರ್ ಅನ್ನು ಈ ದಿಕ್ಕಿನಲ್ಲಿ ಇಡಬಾರದು. ಈ ಕೆಲವು ನಿಯಮವನ್ನು ಪಾಲಿಸಿದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ.

ಬದನೇಕಾಯಿ ಯಾವುದೇ ಕಾರಣಕ್ಕೂ ಇವರು ತಿನ್ನಬಾರದು ಇವರು ತಿನ್ನಬೇಕು ಯಾಕೇಂದರೆ!

1,ಮನೆಯಲ್ಲಿ ಮಾಡಿದ ಮೊದಲನೇ ರೊಟ್ಟಿ ಮತ್ತು ಚಪಾತಿಯನ್ನು ಹಸುವಿಗೆ ತಿನ್ನಿಸಬೇಕಾಗುತ್ತದೆ.ಇದರಿಂದ ನಿಮ್ಮ ಮನೆಯಲ್ಲಿ ಇರುವ ವಾಸ್ತು ದೋಷ ಕಡಿಮೆ ಆಗುತ್ತದೆ.

2, ಇನ್ನು ಇರುವೇಗೆ ಸಕ್ಕರೆ ಹಾಕುವುದರಿಂದ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತದೆ.ಯಾಕೇಂದರೆ ಇರುವೆಯಾ ಆಶೀರ್ವಾದ ನಿಮಗೆ ಸಾಕಷ್ಟು ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ.

3,ವಾಸ್ತು ಪ್ರಕಾರ ಹಣ ಇಡುವ ಸ್ಥಳದ ಎದುರು ಕನ್ನಡಿ ಇದ್ದಾರೆ ತುಂಬಾ ಒಳ್ಳೆಯದು.ಇದು ನಿಮಗೆ ತುಂಬಾನೇ ಲಾಭವನ್ನು ಕೊಡುತ್ತದೆ.

4, ಪೊರಕೆಯನ್ನು ಬೇರೆಯವರಿಗೆ ಕಾಣಿಸದೆ ಇರುವ ಹಾಗೆ ನೋಡಿಕೊಳ್ಳಬೇಕು.ಇದರಿಂದ ಲಕ್ಷ್ಮಿ ಯಾವಾಗಲು ನಿಮ್ಮ ಮನೆಯಲ್ಲಿ ಇರುತ್ತಾಳೆ.ಒಂದು ವೇಳೆ ಬೇರೆಯವರ ಕಣ್ಣು ಬಿದ್ದರೆ ಲಕ್ಷ್ಮಿ ಹೊರ ಹೋಗುವ ಸಾಧ್ಯತೆ ಇರುತ್ತದೆ.

5, ಬಾತ್ ರೂಮ್ ಬಾಗಿಲನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಿ ಇಡಬಾರದು.

6, ವೃತ್ತಕಾರದಲ್ಲಿ ಇರುವ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಇಡಬಾರದು.ಪಶ್ಚಿಮ ಉತ್ತರ ದಿಕ್ಕಿಗೆ ಗಡಿಯಾರ ಇಡುವುದರಿಂದ ಸಾಕಷ್ಟು ಒಳ್ಳೆಯ ಲಾಭ ಸಿಗುತ್ತದೆ.ಜನರು ನಡೆಯುವ ಜಾಗದಲ್ಲಿ ಗಡಿಯಾರವನ್ನು ಹಾಕಬಾರದು.

ಎಚ್ಚರ, ಚಹಾದೊಂದಿಗೆ ಇವುಗಳನ್ನ ಎಂದಿಗೂ ಸೇವಿಸಬೇಡಿ!

Clock and calendar, 7 ಜೀವನದಲ್ಲಿ ಕ್ಯಾಲೆಂಡರ್ ಕೂಡ ಮಹತ್ವವನ್ನು ಹೊಂದಿದೆ.ಪೂರ್ವ ಹಾಗೂ ಉತ್ತರ ದಿಕ್ಕಿನ ಗೋಡೆಯ ಮೇಲೆ ಇಡಬಾರದು.ಹಳೆಯ ಕ್ಯಾಲೆಂಡರ್ ಜೊತೆ ಹೊಸ ಕ್ಯಾಲೆಂಡರ್ ಅನ್ನು ಹಾಕಬಾರದು.ಗೋಡೆಯ ಮೇಲೆ ಇರುವ ಕ್ಯಾಲೆಂಡರ್ ಮೇಲೆ ಗೀಚುವುದನ್ನು ಮತ್ತು ಮಾರ್ಕ್ ಮಾಡುವುದನ್ನು ಮಾಡಬಾರದು.ಇದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ಕಷ್ಟ ಎದುರಾಗುತ್ತದೆ.

LEAVE A REPLY

Please enter your comment!
Please enter your name here