ಕೊರೊನಾ 2.0 ನೈಸರ್ಗಿಕ ಆಕ್ಸಿಜನ್ ಹೀಗೆ ಮಾಡಿ ಪಡೆದುಕೊಳ್ಳಿ!ತಪ್ಪದೇ ಶೇರ್ ಮಾಡಿ

0
1281

ಈಗ ಎಲ್ಲೆಡೆ ಚೀನಾದ ಮಹಾಮಾರಿ ಕೊರೋನಾವೈರಸ್ ಹರಡಿಕೊಂಡಿದೆಆದಕಾರಣ ಕೆಮ್ಮು , ನೆಗಡಿ , ಜ್ವರ , ಮೈಕೈ ನೋವು ಇನ್ನಿತರ ಯಾವುದೇ ಲಕ್ಷಣಗಳು ಕಂಡು ಬಂದಿದೆ ವಿಪರೀತ ಭಯ ಪಡುವಂತಾಗಿದೆ.ಇನ್ನು ಇದರಿಂದ ಬಹಳಷ್ಟು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದ್ದು ಕಾಣುತ್ತಿದೆ ಆದ್ದರಿಂದ ಕೃತಕ ಆಕ್ಸಿಜನ್ ಬಳಕೆ ಮಾಡದೆ ಕೊರೊನಾ ರೋಗಿಗಳು ಅಥವಾ ಇನ್ನಿತರ ಶ್ವಾಸಕೋಶ ಸಂಬಂಧಪಟ್ಟ ಕಾಯಿಲೆ ಇರುವಂಥವರು , ಅಸ್ತಮಾ ಕಾಯಿಲೆ ಇರುವವರು ಒಟ್ಟಾರೆಯಾಗಿ ಉಸಿರಾಟದ ತೊಂದರೆ ಇರುವವರು ಕೃತಕ ಆಕ್ಸಿಜನ್ನನ್ನು ಬಳಕೆ ಮಾಡದೆ ಶ್ವಾಸಕೋಶಕ್ಕೆ ಆಕ್ಸಿಜನ್ನನ್ನು ಸಪ್ಲೈ ಮಾಡುವ ಬಗೆ ಹೇಗೆ ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ .

ಈ ರೀತಿ ಕೃತಕವಾಗಿ ಆಕ್ಸಿಜನ್ನನ್ನು ಬಳಕೆ ಮಾಡದೆ ನೈಸರ್ಗಿಕವಾಗಿ ಆಕ್ಸಿಜನ್ ನಮಗೆ ಸಿಗಲು ಹೀಗೆ ಮಾಡಿ.

ಮಕರಾಸನ

1 ಚಾಪೆಯ ಮೇಲೆ ಹೊಟ್ಟೆಯನ್ನು ಕೆಳಗೆ ಹಾಕಿ ಮಲಗಬೇಕು ,ಕೈಗಳನ್ನು ಮೇಲಕ್ಕೆತ್ತಿ ಹೊಟ್ಟೆಯ ಭಾಗಕ್ಕೆ 1 ತಲೆದಿಂಬು , ನೆತ್ತಿಯ ಮೇಲೆ 1 ತಲೆದಿಂಬು ಇಟ್ಟುಕೊಂಡು ಮಲಗಿ ಕತ್ತನ್ನು ಮೇಲಕ್ಕೆತ್ತಿ ಉಸಿರನ್ನು ಜೋರಾಗಿ ಎಳೆದುಕೊಂಡು ಜೋರಾಗಿ ಉಸಿರನ್ನು ಬಿಡಬೇಕು. ಈ ರೀತಿ 10 ಬಾರಿ ಮಾಡಿ.ಪ್ರತಿ 3 ಗಂಟೆಗೊಮ್ಮೆ ಈ ರೀತಿ 10 ಬಾರಿ ಮಾಡಿ.ಹೀಗೆ ಮಾಡುವುದರಿಂದ ಶ್ವಾಸಕೋಶದ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.

ಈ ರೀತಿ ಮಲಗುವುದರಿಂದ ಶ್ವಾಸ ಕೋಶ ಹಿಗ್ಗುತ್ತದೆ ಹಾಗೂ ಆಕ್ಸಿಜನ್ ಪೂರಕವಾಗಿ ತುಂಬುತ್ತದೆ.ಈ ರೀತಿ ಮಾಡುವುದರಿಂದ ಕೃತಕವಾಗಿ ಆಕ್ಸಿಜನ್ ಬಳಕೆ ಮಾಡದಿದ್ದರೂ ಶೇಖಡ 70% ನಷ್ಟು ಆಕ್ಷಿಜನ್ ನಮ್ಮ ದೇಹಕ್ಕೆ ಸಿಗುತ್ತದೆ.

ಆಕ್ಸಿಜನ್ ಗಾಗಿ ಆಸ್ಪತ್ರೆಗಳ ಮೇಲೆ ಸರ್ಕಾರದ ಮೇಲೆ ಅವಲಂಬಿತರಾಗುವ ಬದಲು ಈ ರೀತಿ ನೈಸರ್ಗಿಕವಾಗಿ ಆಕ್ಸಿಜನ್ನನ್ನು ಮಾಡಿಕೊಳ್ಳಬಹುದು ಇದರಿಂದ ಯಾವುದೇ ರೀತಿಯ ತೊಂದರೆ ಇಲ್ಲ ಹಾಗೂ ಇದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ಅನೇಕ ತೊಂದರೆಗಳು ಹಂತ ಹಂತವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here