ಮನೆ ಹತ್ತಿರ ಪದೇ ಪದೇ ಕಾಗೆ ಬರುತ್ತಿದ್ದರೆ ತಿಂಗಳಿನಲ್ಲಿ ಈ ಘಟನೆ ನಡೆಯುತ್ತೆ!
Crow shakuna:ನಮ್ಮ ಮನೆಯ ಬಳಿ ಕಾಗೆ ಏನಾದರೂ ಕೂಗುತ್ತಾ ಇದ್ದರೆ ಅಥವಾ ಪದೇ ಪದೇ ಕಾಗೆ ಮನೆಗೆ ಬಂದರೆ ಮನೆಯಲ್ಲಿ ಇರುವ ಹಿರಿಯರು ಹೇಳುವುದು ಏನೆಂದರೆ ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಎಂದು ಹೇಳುತ್ತಾರೆ ಇನ್ನೂ ಕೆಲವರು ಹೇಳುತ್ತಾರೆ ಏನೋ ಅಶುಭ ಸುದ್ದಿ ಬರುತ್ತದೆ ಎಂದು ಹೇಳುತ್ತಾರೆ, ಆಗಿದ್ದರೆ ಕಾಗೆ ಕೂಗುತ್ತಾ ಇದ್ದರೆ ಅದರ ಅರ್ಥ ಏನು ತಿಳಿಯೋಣ ಬನ್ನಿ.
ಮೊದಲಿಗೆ ಕಾಗೆ ಇದು ಶನಿ ದೇವರ ವಾಹನ ಆಗಿದೆ, ಕಾಗೆಯು ಕೂಗಿದರೆ ಕಿವಿಗೆ ಏನೋ ಒಂದು ರೀತಿಯ ಕಿರಿ ಕಿರಿ ಆಗುತ್ತದೆ, ಹಾಗೇ ಕಾಗೆ ಕೂಗುತ್ತಾ ಇದ್ದಾರೆ ಅದು ಮುಂದೆ ನೆಡೆಯುವ ವಿಚಾರಗಳ ಮುನ್ಸೂಚನೆ ಎಂದು ಹೇಳುತ್ತಾರೆ, ಹಾಗೆಯೆ ಕಾಗೆ ಏನಾದರೂ ಮನೆಯ ಮೇಲೆ ಬಂದು ಕುಳಿತು ಕೂಗುತ್ತಾ ಇದ್ದರೆ ಅದನ್ನು ಓಡಿಸುತ್ತೇವೆ ಹಾಗೇ ಏನಾದರೂ ಶಬ್ದ ಬಂದ ತಕ್ಷಣ ಕಾಗೆ ಓಡಿ ಹೋಗುತ್ತದೆ, ಆದರೆ ಕೆಲವು ಸಲ ಎಷ್ಟೇ ಓಡಿಸುತ್ತ ಇದ್ದರೂ ಮತ್ತೆ ಮತ್ತೆ ಬಂದು ಕುಳಿತು ಕೊಳ್ಳುತ್ತದೆ, ಕಾಗೆ ಶುಭ ಸಂಕೇತ ಎಂದು ಎಂದು ಹೇಳುತ್ತಾರೆ ನಾವು ಎಲ್ಲಾದರು ಪ್ರಯಾಣ ಮಾಡುವಾಗ ಕಾಗೆಯನ್ನು ನೋಡಿದರೆ ನಮ್ಮ ಪ್ರಯಾಣ ಸುಖವಾಗಿ ಇರುತ್ತದೆ ಎಂದು ಅರ್ಥ.4
ಹಾಗೆಯೇ ಕಾಗೆ ನೀರು ಕುಡಿಯುವುದನ್ನು ನೋಡಿದರೆ ಆರ್ಥಿಕ ಸಮಸ್ಯೆಗಳು ದೂರ ಆಗುತ್ತವೆ ಎಂದು ಅರ್ಥ. ಕಾಗೆಯು ತನ್ನ ಕಾಲನ್ನು ನಿಮ್ಮ ದೇಹಕ್ಕೆ ಬೆಳಗಿನ ಸಮಯದಲ್ಲಿ ಸೋಕಿಸಿದರೆ ನಿಮಗೆ ಮುಂದೆ ಉನ್ನತ ಹಂತಕ್ಕೆ ಹೋಗುತ್ತಿರ ಹಾಗೂ ಅಭಿವೃದ್ಧಿ ಹೊಂದುತ್ತಿರ ಎಂದು ಅರ್ಥ. ಬೆಳ್ಳಂಬೆಳಗ್ಗೆ ನಿಮ್ಮ ಮನೆಯ ಮೇಲೆ ಕಾಗೆ ಕೂಗುತ್ತಾ ಇರುವುದನ್ನು ಕೇಳಿದರೆ ನಿಮ್ಮ ಹಣ ಹಾಗೂ ಗೌರವ ಎರಡು ಹೆಚ್ಚುತ್ತದೆ ಎಂದು ಅರ್ಥ. ಕಾಗೆ ಮಣ್ಣನ್ನು ಅಗೆಯುತ್ತಿರುವುದನ್ನು ಕಂಡರೆ ನಿಮ್ಮ ಜೀವನದಲ್ಲಿ ಇದುವರೆಗೆ ಇದ್ದ ಕಷ್ಟಗಳು ಎಲ್ಲವೂ ದೂರ ಆಗಿ ಮುಂದೆ ಒಳ್ಳೆಯ ಸಮಯ ಬರುತ್ತದೆ ಎಂಬ ಮುನ್ಸೂಚನೆ ನೀಡುತ್ತದೆ. ಕಾಗೆ ನಿಮ್ಮ ಮನೆಯ ಮೇಲೆ ಕುಳಿತು ಕಾ ಕಾ ಎಂದು ಕೂಗಿದರೆ ಮನೆಗೆ ಯಾರೋ ಅತಿಥಿ ಬರುತ್ತಾರೆ ಎಂದು ಅರ್ಥ.
Crow shakuna: ಶನಿ ದೋಷ ಇರುವವರು ನಿತ್ಯ ಕಾಗೆಗೆ ಆಹಾರವನ್ನು ನೀಡಬೇಕು ಹೀಗೆ ಮಾಡಿದರೆ ಶನಿ ಮಹಾತ್ಮನ ಕೃಪೆ ನಮ್ಮ ಮೇಲೆ ಇರುತ್ತದೆ. ಹಾಗೆಯೇ ಸುಮ್ಮ ಸುಮ್ಮನೆ ಕಾಗೆಗಳಿಗೆ ತೊಂದರೆ ನೀಡಿದರೆ ಶನಿ ದೇವರ ಕೋಪಕ್ಕೆ ತುತ್ತಾಗುತ್ತೇವೆ. ಆದರೆ ಕಾಗೆ ಮಧ್ಯಾಹ್ನ ಅಥವಾ ರಾತ್ರಿ ಸಮಯದಲ್ಲಿ ಕಾಗೆ ನಮ್ಮನ್ನು ಮುಟ್ಟಿಸಿದರೆ ಏನೋ ಅನಾಹುತ ಸಂಭವಿಸುವ ಮುನ್ಸೂಚನೆ ನೀಡಿದಂತೆ ಆಗ ಎಚ್ಚರಿಕೆ ಇಂದ ಇರಬೇಕು. ನೋಡಿ ಕಾಗೆ ಶುಭ ಕೂಡ ಹೌದು ಅಶುಭ ಕೂಡ ಹೌದು ಹಾಗೆಂದು ಪ್ರಾಣಿಗಳನ್ನು ಹಿಂಸೆ ಮಾಡಬಾರದು.
ಹಾವು ಕಚ್ಚಿದಾಗ ಈ ಬೇರು ಪ್ರಾಣ ಉಳಿಸುತ್ತೆ!