ಮೊಸರು ಬೇಸಿಗೆಯಲ್ಲಿ ಸಕ್ಕರೆ ಕಾಯಿಲೆ ಇದ್ದವರು ಹೀಗೆ ಸೇವಿಸಿ ನೋಡಿ!

0
56

Curd Health tips in kannada :ದೇಹವನ್ನು ತಂಪು ಮಾಡುವ ಈ ಮನೆಮದ್ದು ಬೇಸಿಗೆಯಲ್ಲಿ ಇದು ತುಂಬಾನೇ ಒಳ್ಳೆಯದು.ನಿಮ್ಮ ದೇಹ ಎಷ್ಟೇ ಹೀಟ್ ಆಗಿರಲಿ, ಕೈ ಕಾಲು ಉರಿ ಕಣ್ಣು ಉರಿ ಹೊಟ್ಟೆ ಉರಿ ಆಗುತ್ತಿದ್ದರು ಸಹ ಈ ಮನೆಮದ್ದನ್ನು ಮಾಡಿ ಕುಡಿಯಿರಿ ದೇಹ ತಣ್ಣಗೆ ಆಗುತ್ತದೆ.ನಿಮ್ಮ ದೇಹದಲ್ಲಿರುವ ಉಷ್ಣ ಬೇಗ ಕಡಿಮೆಯಾಗುತ್ತದೆ. ದೇಶದಲ್ಲಿ ಉಷ್ಣತೆ ಜಾಸ್ತಿಯಾದರೆ ಎಷ್ಟು ನೀರು ಕುಡಿದರೂ ಅದು ಕಂಟ್ರೋಲ್ ಗೆ ಬರಲು ಸಾಧ್ಯ ಆಗುವುದಿಲ್ಲ.ಬಾಯಲ್ಲಿ ಗುಳ್ಳೆ ಆಗುತ್ತದೆ ಮತ್ತು ಕಣ್ಣು ಕೆಂಪು ಆಗುತ್ತದೆ.ಹೊಟ್ಟೆ ಉರಿತ ಕಂಡು ಬರುತ್ತದೆ.ಇದನೆಲ್ಲ ಕಡಿಮೆ ಮಾಡುವುದಕ್ಕೆ ಈ ಮನೆಮಾದ್ದನ್ನು ಬಳಸಿ.

ಹೋಳಿ ಹಬ್ಬಕ್ಕಿಂತ ಮುಂಚೆ ಮನೆಯಿಂದ ಈ ವಸ್ತುಗಳನ್ನ ಹೊರಹಾಕಿ!

ಇದಕ್ಕೆ ಬೇಕಾಗಿರುವುದು ಮುಖ್ಯವಾಗಿ ಸಬ್ಜೆ ಸೀಡ್ಸ್ ಅಥವಾ ಕಾಮ ಕಸ್ತೂರಿ ಬೀಜ ಎಂದು ಹೇಳುತ್ತಾರೆ ಇದು ದೇಹವನ್ನು ತಂಪು ಮಾಡುತ್ತದೆ.ಇದರಲ್ಲಿ ಪ್ರೊಟೀನ್ ಫೈಬರ್ ಒಮೇಗಾ 3 ಒಮೇಗಾ 6 ಫ್ಯಾಟಿ ಆಸಿಡ್, ಕ್ಯಾಲ್ಸಿಯಂ, ಮೆಗ್ನಿಸಿಯಂ, ಐರನ್ ಪೋಸ್ಪೋರಸ್ ಇದೆ. ಈ ಕಾಮ ಕಸ್ತೂರಿ ಬೀಜವನ್ನು ಪ್ರತಿದಿನ ಒಂದು ಚಮಚ ಸೇವನೇ ಮಾಡಿದರೆ ಸಾಕು.ಇದನ್ನು ನೀರಿನಲ್ಲಿ ನೆನಸಿ ಒಂದು ಗಂಟೆ ಬಿಟ್ಟು ಸೇವನೆ ಮಾಡಬೇಕು.ಇದು ದೇಹದ ಉಷ್ಣತೆಯನ್ನು ಬೇಗ ಕಡಿಮೆ ಮಾಡುತ್ತದೆ.

Curd Health tips in kannada :ನೆನಸಿದ ಕಾಮ ಕಸ್ತೂರಿ ಬೀಜಕ್ಕೆ ಮೊಸರನ್ನು ಬೇರೆಸಬೇಕು.ಮೊಸರು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಮೊಸರು ಮತ್ತು ಕಾಮ ಕಸ್ತೂರಿ ಬೀಜ ಬೆರೆಸಿ ಸೇವನೆ ಮಾಡುವುದರಿಂದ ದೇಹದಲ್ಲಿ ಇರುವ ಉಷ್ಣಾಂಶ ಬೇಗ ಕಡಿಮೆಯಾಗುತ್ತದೆ.ಇದರ ಜೊತೆಗೆ ಒಳ್ಳೆಯ ಎನರ್ಜಿ ಕೂಡ ಸಿಗುತ್ತದೆ.ಇದನ್ನು ನೀವು ಮದ್ಯಾಹ್ನ 12:09 ಸಮಯದಲ್ಲಿ ಸೇವನೆ ಮಾಡಬೇಕು . ಇದು ಶುಗರ್ ಲೆವೆಲ್ ಅನ್ನು ಮೇಂಟೈನ್ ಮಾಡುತ್ತದೆ ಮತ್ತು ಜೀರ್ಣ ಕ್ರಿಯೆಗೆ ತುಂಬಾನೇ ಒಳ್ಳೆಯದು.

LEAVE A REPLY

Please enter your comment!
Please enter your name here