Kannada News ,Latest Breaking News

ಡಿಸೆಂಬರ್ 18 19 ಹೊಸ್ತಿಲ ಹುಣ್ಣಿಮೆ!6 ರಾಶಿಯವರಿಗೆ ಶನೇಶ್ವರನ ಕೃಪೆ ರಾಜಯೋಗ ಶುಕ್ರದೇಸೆ ಶುರು

0 14

Get real time updates directly on you device, subscribe now.

ಡಿಸೆಂಬರ್ 18 19 ಹೊಸ್ತಿಲ ಹುಣ್ಣಿಮೆ!6 ರಾಶಿಯವರಿಗೆ ಶನೇಶ್ವರನ ಕೃಪೆ ರಾಜಯೋಗ ಶುಕ್ರದೇಸೆ ಶುರು

ಡಿಸೆಂಬರ್ 18 ಮತ್ತು 19ನೇ ತಾರೀಕು ವಿಶೇಷ ಹಾಗೂ ಭಯಂಕರವಾದ ಹೊಸ್ತಿಲ ಹುಣ್ಣಿಮೆ ಇದೆ. ಈ ಹುಣ್ಣಿಮೆಯಂದು ಈ 6 ರಾಶಿಯವರಿಗೆ ರಾಜಯೋಗ ಶುರು ಆಗುತ್ತಿದೆ ಶುಕ್ರದೆಸೆ ಆರಂಭವಾಗುತ್ತಿದೆ. ಮುಂದಿನ ಐದು ವರ್ಷಗಳು ಶನಿದೇವರ ಸಂಪೂರ್ಣ ಕೃಪೆಯನ್ನು ಈ 6 ರಾಶಿಯವರು ಪಡೆಯಲಿದ್ದಾರೆ.

ಈ 6 ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಒಳ್ಳೆಯ ದಾರಿಯನ್ನು ಶನಿ ದೇವರು ತೋರಲಿದ್ದಾರೆ. ಒಳ್ಳೆಯ ಕೆಲಸ ಕಾರ್ಯಗಳಿಗೆ ಕೈ ಹಾಕಲಿದ್ದಾರೆ. ಈ ರಾಶಿಯವರು ಸಂತೋಷದ ನೆಮ್ಮದಿಯ ಜೀವನವನ್ನು ಅನುಭವಿಸಲಿದ್ದಾರೆ.ಇನ್ನು ಹೂಡಿಕೆಯಲ್ಲಿ ಪಾಲುಗಾರಿಕೆಯನ್ನು ಆಗಲು ಯೋಜನೆಯನ್ನು ಮಾಡುತ್ತಿದ್ದಾರೆ ಈ ಹುಣ್ಣಿಮೆಯೊಂದು ಅದೃಷ್ಟವನ್ನು ಹಾಗೂ ಯೋಜನೆಯನ್ನು ಕಾರ್ಯ ರೂಪಕ್ಕೆ ತೆಗೆದುಕೊಂಡು ಬನ್ನಿ.

ಅದರಿಂದ ನೀವು ಹೆಚ್ಚಿನ ಲಾಭವನ್ನು ಕೂಡ ಪಡೆದುಕೊಳ್ಳಲಿದ್ದೀರಿ. ನಿಮ್ಮ ಕನಸುಗಳು ನನಸಾಗುವ ಕಾಲವು ಇದಾಗಿದೆ. ಕೆಲಸಗಾರರ ಜೊತೆಯಲ್ಲಿ ಒಳ್ಳೆಯ ರೀತಿಯಲ್ಲಿ ಸಂಬಂಧವನ್ನು ಬೆಳೆಸಿಕೊಂಡಿದ್ದರೆ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗಲಿದೆ.ನಿಮ್ಮ ಕೆಲಸಗಾರರ ಸಹಕಾರದಿಂದ ನಿಮಗೆ ಇನ್ನು ಹೆಚ್ಚಿನ ಅವಕಾಶಗಳು ಒಲಿದು ಬಂದು ನಿಮ್ಮ ವ್ಯವಹಾರವನ್ನು ನೀವು ಇನ್ನಷ್ಟು ವಿಸ್ತರಣೆಯನ್ನು ಮಾಡಲಿದ್ದೀರಿ.

ಈ ರಾಶಿಯವರು ಬಹಳ ಒಳ್ಳೆಯ ಅದೃಷ್ಟವಂತರು. ಈ ರಾಶಿಯವರ ಮೇಲೆ ಸಂಪೂರ್ಣವಾಗಿ ಶನಿ ದೇವರ ಆಶೀರ್ವಾದ ಇರುವುದರಿಂದ ಇವರ ಜೀವನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಲಿದ್ದಾರೆ. ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತೆ ದುಡ್ಡಿನ ಸುರಿ ಮಳೆಯೇ ಸುರಿಯುತ್ತದೆ. ಕುಟುಂಬದ ಸದಸ್ಯರೊಂದಿಗೆ ಆದಷ್ಟು ಸಮಯವನ್ನು ಕಳೆಯಿರಿ.ಆದಷ್ಟು ತಾಳ್ಮೆಯಿಂದ ವರ್ತಿಸುವುದು ಅವಶ್ಯಕವಾಗಿರುತ್ತದೆ.

ವ್ಯಾಪಾರಸ್ಥರು ಜಾಗ್ರತೆ ಇರುವುದು ಒಳ್ಳೆಯದು. ತಪ್ಪದೇ ನೀವು ಶನಿದೇವರ ಆರಾಧನೆಯನ್ನು ಮಾಡಿ ಶನಿ ದೇವಲಯಕ್ಕೆ ಹುಣ್ಣಿಮೆಯಂದು ಭೇಟಿ ನೀಡಿ. ಇದರಿಂದಗಿ ನಿಮ್ಮ ಸಕಲ ದೋಷಗಳು ನಿವಾರಣೆ ಆಗುತ್ತದೆ. ಶನಿ ದೇವರ ಆಶೀರ್ವಾದವನ್ನು ಪಡೆದುಕೊಂಡು ಇದೆ ಹೋಸ್ತಿಲ ಹುಣ್ಣಿಮೆಯಂದು ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ,ವೃಷಭ ರಾಶಿ, ಸಿಂಹ ರಾಶಿ, ಮಿಥುನ ರಾಶಿ,ಕಟಕ ರಾಶಿ ಮತ್ತು ಕನ್ಯಾ ರಾಶಿ.

Get real time updates directly on you device, subscribe now.

Leave a comment