ಸೊಂಟದ ಬೊಜ್ಜು ಪ್ರತಿಯೊಬ್ಬರಿಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ,ದೇಹದ ಈ ಬಾಗದಲ್ಲಿಯೇ ಮೊದಲು ಕೊಬ್ಬಿನಂಶ ಇಲ್ಲಿಯೇ ಶೇಕರಣೆಗೊಳ್ಳಲಿದೆ.ಈ ಬ್ಯುಸಿ ಲೈಫ್ ನಲ್ಲಿ ಸರಿಯಾಗಿ ಕೇರ್ ಮಾಡದೆ ಇರುವುದರಿಂದ ಹೊಟ್ಟೆಯ ಭಾಗದಲ್ಲಿ ತುಂಬಾನೇ ಜಾಸ್ತಿಯಾಗುತ್ತದೆ.ಇಂದು ನಾವು ಕೆಲವೊಂದು ಅದ್ಭುತವಾದ ಟಿ ಪ್ ಗಳನ್ನ ಕೊಡಲಿದ್ದೇವೆ.ಈ ಟಿಪ್ಸ್ ಗಳನ್ನ ನೀವು ಫಾಲೋ ಮಾಡೋದ್ರಿಂದ ನಿಮ್ಮ ಸೊಂಟದ ಬೊಜ್ಜನ್ನ ಬೆಣ್ಣೆಯ ರೀತಿಯಲ್ಲಿ ಕರಗಿಸಿಕೊಳ್ಳಬಹುದು.
ಈ ಸೊಂಟದ ಬೊಜ್ಜು ಹೆಚ್ಚಳವಾದರೆ ದೇಹದ ಆಕಾರ ಹದಗೆಡುವುದು ಮಾತ್ರವಲ್ಲದೇ ಆರೋಗ್ಯ ಕ್ಕೂ ಹಾನಿಯುಂಟುಮಾಡುತ್ತದೆ.ಕ್ರಮೇಣವಾಗಿ ದೇಹದ ತೂಕ ಹೆಚ್ಚವಾಗುತ್ತದೆ ಇದರಿಂದಾಗಿ ತುಂಬಾ ಜನರು ನಿಮ್ಮನ್ನ ನೋಡಿ ಆಡಿಕೊಳ್ಳಲು ಶುರುಮಾಡುತ್ತಾರೆ.ಆದ್ರೆ ಇನ್ಮೇಲಿಂದ ಈ ಸಮಸ್ಯೆಗೆ ಚಿಂತೆ ಮಾಡಬೇಕಾಗಿಲ್ಲ.ಇಲ್ಲಿ ನಾವು ನಿಮಗೆ ನೈಸರ್ಗಿಕವಾಗಿ ಬೊಜ್ಜನ್ನು ಕರಾಗಿಸಿಕೊಳ್ಳಲು ಸೂಕ್ತವಾದ ಟೈಪ್ಸ್ಗಳನ್ನ ತಿಳಿಸಲಿದ್ದೇವೆ.
ಬೊಜ್ಜನ್ನ ಕರಗಿಸಲು ಸೊಂಟದ ಭಾಗಕ್ಕೆ ವ್ಯಾಯಾಮವನ್ನ ಮಾಡಬೇಕು ಇದನ್ನ ನೀವು ಸದೃಢತೆಯ ವ್ಯಾಯಾಮ ಮಾಡುವುದು ನಿಮ್ಮ ಸೊಂಟದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡಿ ತೂಕವನ್ನ ಇಳಿಸಲು ಸಹಾಯ ಮಾಡುತ್ತದೆ.ಹೆಚ್ಚು ಪ್ರೊಟೀನ್ ಇರುವ ಆಹಾರವನ್ನ ಸೇವಿಸಬೇಕು ಹಲವು ಜನರಲ್ಲಿ ಇದೊಂದು ತಪ್ಪು ಕಲ್ಪನೆಯಿದೆ ಪ್ರೊಟೀನ್ ಅಂಶವನ್ನ ಕಡಿಮೆ ಸೇವನೆ ಮಾಡಿದರೆ ದೇಹದ ತೂಕ ತುಂಬಾನೇ ಕಡಿಮೆಯಾಗುತ್ತದೆ ಅಂದುಕೊಳ್ಳುತ್ತಾರೆ.
ಹಾಗಾಗಿ ವ್ಯಾಯಾಮ ವನ್ನ ಮಾಡಿ ಪ್ರೋಟಿನ ಅಂಶವಿರುವ ಆಹಾರವನ್ನ ಸೇವನೆ ಮಾಡಿ.ವ್ಯಾಯಾಮದ ಮುಂಚೆ ಹಾಗು ವ್ಯಾಯಾಮದ ನಂತರ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಅಂಶವನ್ನ ನಾವು ತೆಗೆದುಕೊಳ್ಳಬೇಕು.ಹೆಚ್ವಿನ ಕ್ಯಾಲರಿವಿರುವ ಆಹಾರಗಳನ್ನು ಸೇವಿಸಬೇಡಿ