ದಿನಕ್ಕೊಂದು ಆಯುರ್ವೇದದ ಗುಳಿಗೆ ಎಲ್ಲಾ ನೋವುಗಳಿಗೆ ಹೇಳಿ
ಇದನ್ನ ಆನೇಕ ವರ್ಷಗಳಿಂದ ಬಳಸುತ್ತಿರುವ ಈ ಗುಳಿಗೆ ,ಕುತ್ತಿಗೆ ನೋವು ,ಕಾಲು ನೋವು ,ಸೊಂಟದ ನೋವು ಬೇರೆ ಬೇರೆ ರೀತಿಯ ನೋವುಗಳನ್ನು ದೇಹದ ಮಾಂಸ ಖಂಡದ ನೋವುಗಳನ್ನ ಕಡಿಮೆ ಮಾಡಲು ಸಹಾಯ ಮಾಡಿದ ದಿವ್ಯವಾದ ಔಷಧಿಯನ್ನ ಇಂದು ನಾವು ಹೇಳಲಿದ್ದೇವೆ.
ಇದರ ಹೆಸರೇ cox-balance ವಿಶೇಷ ಶಕ್ತಿ ಹೊಂದಿರುವ ಗಿಡ ಮೂಲಿಕೆಗಳ ಘನಸಾರವನ್ನ ಅಂದರೆ ಅದರ ರಸವನ್ನ ಉಪಯೋಗಿಸಿ ಈ ಗುಳಿಗೆಗಳನ್ನ ತಯಾರಿಸಲಾಗಿದೆ.ಈ ಗುಳಿಗೆಗಳನ್ನ ಬೆಳಿಗ್ಗೆ ಒಂದು ಸಂಜೆ ಒಂದು ತೆಗೆದುಕೊಳ್ಳಬಹುದು,ಈ ಗುಳಿಗೆಗಳಿಂದ ಯಾವುದೇ ನೋವು ಮಾಯವಾಗುವುದು.ಹಾಗು ಯಾವುದೇ ಸೈಡ್ ಎಫೆಕ್ಟ್ ಈ ಗುಳಿಗೆಗಳಲ್ಲಿ ಇರುವುದಿಲ್ಲ.
ಸಾಮಾನ್ಯವಾಗಿ ನೋವು ನಿವಾರಕಗಳು ನಮ್ಮ ಲಿವರ್ ಹಾಗು ಕಿಡ್ನಿಗೆ ತೊಂದರೆಯನ್ನ ಉಂಟುಮಾಡುತ್ತವೆ,ಆದ್ರೆ ನೈಸರ್ಗಿಕ ನೋವು ನಿವಾರಕ ಗುಳಿಗೆಗಳು ನಮ್ಮ ದೇಹಕ್ಕೆ ಯಾವುದೇ ಹಾನಿಯುಂಟುಮಾಡುವುದಿಲ್ಲ ಬದಲಾಗಿ ನೋವನ್ನ ನಿವಾರಿಸುತ್ತವೆ.ನಿಮ್ಮ ದೇಹದ ಎಲ್ಲಾ ನೋವು ಗಳನ್ನ ಕಡಿಮೆ ಮಾಡಲು ಧಿವ್ಯಉಷಾದಿ ಈ Alpha natural Cox balance
ಈ ಗುಳಿಗೆಯಿಂದ ಈ ಕೆಳಗಿನವುಗಲಿ ಕಡಿಮೆಯಾಗುತ್ತದೆ
- *ಉರಿಯೂತ
- *ಜಾಯಿಂಟ್ ಪೈನ್
- *ಸಂಧಿವಾತ
- *ಕುತ್ತಿಗೆ ನೋವು
- *ಜ್ವರದ ನಂತರದ ಸುಸ್ತು
- *ದೇಹದ ನೋವು
ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೊ ನೋಡಿ