ನಾಯಿಗೆ ಸಂಬಂಧಿಸಿದ ಶಕುನ ಮತ್ತು ಅಪಶಕುನಗಳ ಬಗ್ಗೆ ತಿಳಿಯಿರಿ!

0
29

dog shakuna in kannada ನಾಯಿಯನ್ನು ಶಕುನ ಶಾಸ್ತ್ರ ದಲ್ಲಿ ಶಕುನ ರತ್ನ ಅಂತ ಹೇಳಿದ್ದಾರೆ ಈ ರೀತಿಯು ಒಂದು ಮಾಹಿತಿ ಇದೆ ಅದು ನಾಯಿಯ ಬಳಿ ಯಾವ ರೀತಿಯ ಶಕ್ತಿ ಇದೆ ಅಂದರೆ ಇವುಗಳಿಂದ ಭವಿಷ್ಯದಲ್ಲಿ ಆಗುವ ಘಟನೆಗಳ ಬಗ್ಗೆ ಅವುಗಳಿಗೆ ಮೊದಲೇ ಸೂಚನೆ ಸಿಗುತ್ತದೆ. ನಾಯಿಗಳ ಕೆಲವು ಕ್ರಿಯಾ ಕಲ್ಪನೆಗಳಿಂದ ಭವಿಷ್ಯದಲ್ಲಿ ನಡೆಯುವಂತಘಟನೆ ಒಳ್ಳೆಯದು ಮತ್ತು ಕೆಟ್ಟ ಘಟನೆಗಳ ಬಗ್ಗೆ ಒಂದು ಅಂದಾಜಿಸಬಹುದು ಶಕುನ ಶಾಸ್ತ್ರಗಳಲ್ಲಿ ನಾಯಿಗೆ ಸಂಬಂಧಿಸಿದಂತೆ ತುಂಬಾನೇ ಶಕುನ ಮತ್ತು ಅಪಶಕುನದ ಬಗ್ಗೆ ತಿಳಿಸಿದ್ದಾರೆ.ಹಾಗಾಗಿ ಈಗ ನಾವು ನಾಯಿಗೆ ಸಂಬಂಧಿಸಿದ ಶಕುನ ಮತ್ತು ಅಪಶಕುನದ ಬಗ್ಗೆ ತಿಳಿಸುತ್ತೇವೆ.

ಮನೆಯ ಈಶಾನ್ಯ ದಿಕ್ಕಿನಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲದಿದ್ದರೆ ಲಕ್ಷ್ಮಿ ದೇವಿಯು ಅಸಮಾಧಾನಗೊಳ್ಳುತ್ತಾಳೆ

ಒಂದು ವೇಳೆ ನಾಯಿ ನಿಮ್ಮ ಹತ್ತಿರ ಬಂದು ನಿಮ್ಮ ಮೊಣಕಾಲನ್ನು ಮೂಸಿ ನೋಡಿದರೆ ಇದು ಧನ ಸಂಪತ್ತಿನ ಪ್ರಾಪ್ತಿಯ ಒಂದು ಸಂಕೇತವಾಗಿರುತ್ತದೆ ಒಂದು ವೇಳೆ ನಿಮಗೆ ನಿಮ್ಮ ಮನೆಯ ಮುಂದೆ ಆಕಳು ಮತ್ತು ನಾಯಿಯ ಜೊತೆಯಲ್ಲಿ ಆಟ ಆಡುವುದನ್ನು ಕಂಡರೆ ಇದು ನಿಮ್ಮ ಮನೆಗೆ ಸಂತಾನವು ಬರುವ ಒಂದು ಸಂಕೇತವಾಗಿರುತ್ತದೆ ಪ್ರಚನ ಕವಾಗಿ ಯಾವುದಾದರೂ ಒಂದು ಸ್ಥಳದಲ್ಲಿ ತನ್ನ ತಲೆಯನ್ನು ಉಜ್ಜುತ್ತಿದ್ದರೆ ಅಲ್ಲಿ ಧನಸಂಪತ್ತು ಇರುವ ಸಂಭಾವನೆ ಇರುತ್ತದೆ ಒಂದು ವೇಳೆ ಯಾವುದಾದರೂ ನಾವು ಯಾತ್ರೆಗೆ ಹೋಗುವ ಸಮಯದಲ್ಲಿ ಬಲಭಾಗದಲ್ಲಿ ತುಂಬಾ ದೂರದವರೆಗೆ ನಡೆದುಕೊಂಡು ಬಂದರೆ ಸುಂದರ ಮಹಿಳೆ ಅಥವಾ ಧನಪ್ರಾಪ್ತಿ ಸಂಕೇತವಾಗಿರುತ್ತದೆ.

ಮತ್ತು ಇದರ ಉಲ್ಟಾ ಎಡಭಾಗದಲ್ಲಿ ನಡೆದುಕೊಂಡು ದೂರದಲ್ಲಿ ಬಂದರೆ ಕಳ್ಳತನ ಹಾಗೂ ಧನಹಾನಿಯಾಗುವ ಸಂಕೇತ ವಿರುತ್ತದೆ ಮಳೆಗಾಲದ ಸಮಯದಲ್ಲಿ ಒಂದು ವೇಳೆ ಯಾವುದಾದರೂ ನಾಯಿ ಒಂದು ಮರದ ಕೆಳಗಡೆ ನಿಂತು ಹೋದುರುವುದಕ್ಕೆ ಸ್ಟಾರ್ಟ್ ಮಾಡಿದ್ದಾರೆ ಮಳೆಯಾಗುವ ಒಂದು ಸೂಚನೆ ಇರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಇರುವ ನಾಯಿ ತುಂಬಾ ಹೊತ್ತಿನವರೆಗೆ ಆಕಾಶ ನೋಡುತ್ತಿದ್ದರೆ ಇದು ಸುಂದರ ಮಹಿಳೆಯ ಪ್ರಾಪ್ತಿ ಮತ್ತು ಧನ ಲಾಭದ ಒಂದು ಸಂಕೇತವಾಗಿರುತ್ತದೆ . dog shakuna in kannada

ಮನೆಯ ಈಶಾನ್ಯ ದಿಕ್ಕಿನಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲದಿದ್ದರೆ ಲಕ್ಷ್ಮಿ ದೇವಿಯು ಅಸಮಾಧಾನಗೊಳ್ಳುತ್ತಾಳೆ

ಒಂದು ವೇಳೆ ಯಾವುದಾದರೂ ನಾಯಿ ಮನೆ ಗೋಡೆ ಮೇಲೆ ಕುಳಿತು ಅಳೋದು ನಿಮಗೆ ಕಂಡುಬಂದರೆ ಇದು ಅಲ್ಲಿ ಕಳ್ಳತನವಾಗುವ ಸೂಚನೆಯನ್ನು ನೀಡುತ್ತದೆ. ಅಥವಾ ಆಳವಾಗಿ ಬರುವ ಸಂಕಟದ ಸೂಚನೆಯನ್ನು ನೀಡುತ್ತದೆ ಇನ್ನೂ ಅಂತಿಮ ಸಂಸ್ಕಾರ ದಿಂದ ಸ್ಮಶಾನದಿಂದ ಮರಳಿ ಬರುವಾಗ ಯಾವುದಾದರೂ ವ್ಯಕ್ತಿ ಜೊತೆ ನಾವು ಸಹ ಮರಳಿ ಬಂದರೆ ಇದು ಆ ವ್ಯಕ್ತಿಗಾಗಿ ಒಂದು ಕೆಟ್ಟ ಸೂಚನೆ ಆಗಿರುತ್ತದೆ.

LEAVE A REPLY

Please enter your comment!
Please enter your name here