Dream :ಎಲ್ಲರಿಗೂ ಕನಸುಗಳು ಬಿದ್ದೆ ಬೀಳುತ್ತದೆ ಆದರೆ ಈ ಕನಸುಗಳು ರಾತ್ರಿಯಲ್ಲಿ ಬಿದ್ದಿದೇವೆಯೇ ಅಥವಾ ಬೆಳಗ್ಗೆ ಮುಂಜಾನೆ ಸೂರ್ಯೋದಯದ ಹೊತ್ತಿನಲ್ಲಿ ಬಿದ್ದಿದೆಯೇ ಎನ್ನುವುದೇ ಒಂದು ಪ್ರಶ್ನೆ ಯಾವ ಕನಸು ಯಾವಾಗ ಬಿದ್ದರೆ ಅದು ನನಸು ಆಗುತ್ತದೆ ಕೈ ಗೂಡುತ್ತದೆ ಎಂದು ಕೆಲವು ಶಾಸ್ತ್ರಗಳು ಹೇಳುತ್ತದೆ ಈ ಶಾಸ್ತ್ರಗಳು ಹೇಳುವುದು ನಿಜವೇ ಕನಸು ನನಸಾಗುವುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ ಒಂದೊಂದು ಸ್ವಪ್ನ ಗೆ ಒಂದೊಂದು ಕಾರಣ ಇರುತ್ತದೆ ಎಂದು ಹೇಳುತ್ತಾರೆ ಸ್ವಪ್ನ ಮುಂದೆ ಆಗುವ ಸೂಚನೆ ಕೂಡ ನೀಡುತ್ತದೆ ಎಂದು ಹೇಳುತ್ತಾರೆ.
ಇನ್ನೂ ಬೆಳಗಿನ ಜಾವ ಅಥವಾ ಸೂರ್ಯೋದಯದ ಹೊತ್ತಿನಲ್ಲಿ ಬೀಳುವ ಕನಸು ಸಾಕಷ್ಟು ನಿಜ ಆಗುತ್ತದೆ ಎಂಬ ನಂಬಿಕೆ ಕೂಡ ನಮ್ಮಲ್ಲಿ ಇದೆ ಕೆಲವೊಂದು ಕನಸುಗಳು ಕೆಟ್ಟ ಮುನ್ಸೂಚನೆ ಆಗಿದ್ದರೆ ಇನ್ನೂ ಕೆಲವು ಕನಸುಗಳು ಒಳ್ಳೆಯ ಶುಭ ಸೂಚನೆಗಳು ಆಗಿರುತ್ತದೆ ಹಾಗಾದರೆ ನಿಮಗೂ ಇಂತಹ ಕನಸು ಬೀಳುತ್ತಾ ಇದ್ದರೆ ನೀವು ಕೋಟ್ಯಾಧಿಪತಿ ಆಗುವುದು ನಿಶ್ಚಿತ ಅದು ಯಾವ ಕನಸು ಎಂದು ಈ ಲೇಖನದಲ್ಲಿ ತಿಳಿಯೋಣ. ಕನಸು ಯಾವ ಸಮಯದಲ್ಲಿ ಬಿದ್ದಿದೆ ಎನ್ನುವುದು ಮಹತ್ವ ಪಡೆಯುತ್ತದೆ. ಮೊದಲೇ ಹೇಳಿದಂತೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ
ಸೂರ್ಯೋದಯ ಅಂದರೆ ಬೆಳಗಿನ ಜಾವ ಬಿದ್ದ ಕನಸು ಅದೇ ದಿನ ನಿಜ ಆಗುತ್ತದೆ ಇನ್ನೂ ಬ್ರಾಹ್ಮೀ ಮುಹೂರ್ತದಲ್ಲಿ ಬಿದ್ದ ಕನಸು ಹತ್ತು ದಿನದ ಒಳಗೆ ನಿಜ ಆಗಿ ನಿಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ಹಾಗೆ ಮಧ್ಯ ರಾತ್ರಿ ಅಥವಾ ಬ್ರಾಹ್ಮೀ ಮುಹೂರ್ತದ ಮುಂಚೆ ಬಿದ್ದ ಕನಸುಗಳು ರಾತ್ರಿ ಬಿದ್ದ ಪರಿಣಾಮ ಒಂದು ತಿಂಗಳ ಒಳಗೆ ನಿಮ್ಮ ಕಣ್ಣ ಮುಂದೆ ಬಂದು ತಿಳಿಯುತ್ತದೆ ಅಂತೆ ಇನ್ನೂ ರಾತ್ರಿ ಮಲಗಿದ ವೇಳೆ ನಿಮ್ಮ ಪತ್ನಿ ಸುಳ್ಳು ಹೇಳಿದ ಹಾಗೆ ಸ್ವಪ್ನ ಕಂಡರೆ ಅದು ನಿಜವಾಗಲೂ ಶುಭ ಶಕುನ.
ಅದು ಹೇಗೆ ಎಂದರೆ ನೀವು ಸಧ್ಯದಲ್ಲಿಯೇ ಶ್ರೀಮಂತ ಆಗುವಿರಿ ಎಂದು ಅರ್ಥ ಹಾಗಾದರೆ ಯಾವುದಾದರೂ ಹುಡುಗಿ ತನ್ನ ಗೆಳೆಯನನ್ನು ಭೇಟಿ ಆಗಲು ಹೋದಂತೆ ಬಿದ್ದರೆ ಅವರ ಮದುವೆ ಶ್ರೀಮಂತ ವ್ಯಕ್ತಿಯ ಜೊತೆ ಆಗುತ್ತದೆ ಎಂದು ಹೇಳಲಾಗುತ್ತದೆ ಅಂದರೆ ಈ ಹುಡುಗ ಹಾಗೂ ಹುಡುಗಿ ಮುಂದೆ ಲಕ್ಷಾಧಿಪತಿ ಆಗುತ್ತಾರೆ ಹಾಗೆಯೇ ಕನಸಿನಲ್ಲಿ ಹಸು ಅಥವಾ ಹಸುವಿನ ಕರು ಕಂಡರೆ ಕೂಡ ಒಳ್ಳೆಯ ಲಕ್ಷಾಧಿಪತಿ ಆಗುವ ಚಿಹ್ನೆ ಇದಾಗಿದೆ ಎನ್ನುತ್ತಾರೆ. ಹಾಗೆಯೇ ಹಸುವಿನ ಹಾಲನ್ನು ಕರು ಕುಡಿಯುತ್ತಾ ಇರುವಂತೆ ಕನಸು ಬಿದ್ದರು ಕೂಡ ಬೇಗ ಲಕ್ಷಾಧಿಪತಿ ಆಗುವ ಗುರುತು ಆಗಿದೆ ಎಂದು
ಹಿರಿಯರು ಹೇಳುತ್ತಾರೆ. ಇನ್ನೂ ಚಿಕ್ಕ ಮಗು ಒಂದು ತನ್ನ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಮುಂದೆ ಬರುವಂತೆ ಕನಸು ಬಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಖಜಾನೆ ತುಂಬುವಂತೆ ಹೇಳುತ್ತಾರೆ ಹಿರಿಯರು ಅಷ್ಟೆ ಅಲ್ಲ ಇರುವೆಗಳು ಕೂಡ ಒಂದೇ ಸಾಲಿನಲ್ಲಿ ಚಲಿಸುವ ಹಾಗೆ ಕನಸು ಬಂದರೆ ಕೂಡ ಶುಭ ಶಕುನ ಎನ್ನುತ್ತಾರೆ ಹಾಗೆ ಸ್ವಪ್ನದಲ್ಲಿ ಯಾರಾದರೂ ದೇವಾಲಯ ಕಂಡಂತೆ ಕನಸು ಬಂದರೆ ಆಗ ನಿಮ್ಮ ಮನೆಗೆ ಸಾಕ್ಷಾತ್ ಲಕ್ಷ್ಮಿ ದೇವಿ ಪ್ರವೇಶ ಮಾಡಲು ಸನ್ನತ ಮಾಡಿಕೊಂಡಿದ್ದಾರೆ ಎಂದು ಅರ್ಥ.