Dreams :ಸತ್ತವರು ಪದೇ ಪದೇ ಕನಸಿನಲ್ಲಿ ಬಂದರೆ ಏನು ಸೂಚನೆ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ನಮಗೆ ತುಂಬಾ ಹತ್ತಿರವಾದವರು ತೀರಿಕೊಂಡಾಗ ಅವರು ನಮ್ಮ ಕನಸಿನಲ್ಲಿ ಆಗಾಗ ಬರುವುದು ಸಹಜ ಆದರೆ ಈ ತರಹ ಕನಸು ಕಂಡಾಗ ಭಯ ಬೀಳುವುದು ಕೂಡ ಸಹಜ ಬನ್ನಿ ನಮ್ಮನ್ನು ಅಗಲಿದವರು ಕನಸಿನಲ್ಲಿ ಬಂದರೆ ಏನಾಗುತ್ತದೆ ಎಂದು ಮುಂದೆ ಓದಿರಿ. ಸತ್ತವರ ಜೊತೆ ನೀವು ಕನಸಿನಲ್ಲಿ ಮಾತನಾಡಿದರೆ ಅದರ ಅರ್ಥ ನಿಮ್ಮ ಆಶಯಗಳು ಶೀಘ್ರವಾಗಿ ಈಡೇರುವುದು ಇಇಂದು ಅರ್ಥ ಶವ ಪೆಟ್ಟಿಗೆಯಲ್ಲಿ ಇರುವ ದೇಹ ಈ ಸನ್ನಿವೇಶ ನಿಮ್ಮ ಕನಸಿನಲ್ಲಿ ಬಂದರೆ ಅದರ ಅರ್ಥ ಸಧ್ಯದಲ್ಲೇ ನಿಮಗೆ ಅಪಘಾತ ಸಂಭವಿಸಲಿದೆ ಎಂದು ಸಮಾಧಿ ಕನಸಿನಲ್ಲಿ ಬಂದರೆ ನಿಮಗೆ ಅದೃಷ್ಟ ಸಮಯ ಬಂದಿದೆ ಎಂದು ಅರ್ಥ.
ನಿಮಗೆ ಆರ್ಥಿಕವಾಗಿ ಏಳಿಗೆ ಸಾಧಿಸುತ್ತೀರಿ ಎಂದು ಅರ್ಥ ನಿಮ್ಮ ಬೆಸ್ಟ್ ಫ್ರೆಂಡ್ ಮೃತ ಪಟ್ಟಿದ್ದು ಅವರು ಭೂತವಾಗಿ ನಿಮ್ಮ ಕನಸಿನಲ್ಲಿ ಬಂದರೆ ನಿಮ್ಮ ವ್ಯಾಪಾರದಲ್ಲಿ ಯಶಸ್ವಿ ಆಗುತ್ತದೆ ಎಂದು ಅರ್ಥ. ಇನ್ನು ಮೃತ ಪಟ್ಟವರು ನಿಮ್ಮ ಕನಸಿನಲ್ಲಿ ಬಂಡಿ ನಿಮಗೆ ಏನಾದರೂ ಎಚ್ಚರಿಕೆ ನೀಡುವ ಮಾತನಾಡಿದರೆ ಅದನ್ನು ಯಾವತ್ತೂ ಕಡೆಗಣಿಸಬೇಡಿ ಹೀಗೆ ಏನಾದರೂ ನಿಮಗೆ ಆದರೆ ಕೂಡಲೇ ನೀವು ನಿಮ್ಮ ಲೈಫ್ ಸ್ಟೈಲ್ ಬದಲಾಯಿಸಿ.ಇದರಿಂದ ಮುಂದೆ ಸಂಭವಿಸಬಹುದಾದ ದೊಡ್ಡ ಗಂಡಾಂತರದಿಂದ ನೀವು ಪಾರಾಗಬಹುದು ಮೃತ ಪಟ್ಟವರು ರೋಗಗ್ರಸ್ಥ ರಂತೆ ನಿಮ್ಮ ಕನಸಿನಲ್ಲಿ ಬಂದು ಮಾತಾಡಿದರೆ ನಿಮ್ಮ ಕುಟುಂಬದಲ್ಲಿ ಯಾರಾದರೂ ವ್ಯಾಪಾರ ಪ್ರಾರಂಭಿಸಿದರೆ ಅದು ಯಶಸ್ವಿ ಎಂದು ಅರ್ಥ.
Dreams ಆದರೂ ಹಿಂದೂ ಶಾಸ್ತ್ರದ ಪ್ರಕಾರ ಸತ್ತವರು ಕನಸಿನಲ್ಲಿ ಕಾಣುವುದು ಒಳ್ಳೆಯದಲ್ಲ ಅವರ ಆತ್ಮಕ್ಕೆ ಮೋಕ್ಷ ಸಿಗದೆ ಇದ್ದರೆ ಮಾತ್ರ ಅವರು ಕನಸಿನಲ್ಲಿ ಕಾಣಿಸುತ್ತಾರೆ ಎಂಬ ಅರ್ಥವಿದೆ. ಇದೆ ಕಾರಣ ಆಗಿದ್ದರೆ ನೀವು ಶ್ರಾದ್ಧ ಪೂಜೆ ಮಾಡಿಸಬೇಕಾಗುತ್ತದೆ. ಇನ್ನು ಶಾಸ್ತ್ರದ ಪ್ರಕಾರ ಕೆಲವೊಮ್ಮೆ ಸತ್ತವರ ಆಸೆ ಇನ್ನೂ ಜೀವಂತವಾಗಿ ಇದ್ದರೆ ಅದನ್ನು ಅವರು ನಮಗೆ ಹೇಳಲು ಕನಸಿನಲ್ಲಿ ಬರುತ್ತಾರೆ ನಿಮಗೆ ಅವರ ಆಸೆ ಗೊತ್ತಿದ್ದರೆ ಪೂರೈಸಲು ಯತ್ನಿಸಬೇಕು ಇಲ್ಲವೇ ದಾನ ಧರ್ಮಗಳನ್ನು ಮಾಡಿ ಆತ್ಮಕ್ಕೆ ಶಾಂತಿ ನೀಡಬೇಕು.ಗರುಡ ಪುರಾಣದ ಪ್ರಕಾರ ಪದೇ ಪದೇ ಸತ್ತವರು ಕನಸಿನಲ್ಲಿ ಬಂದರೆ ಅವರ ಹೆಸರಿನಲ್ಲಿ ಗರುಡ ಪುರಾಣ ಓಡಿಸಬೇಕು. ನೋಡಿದಿರಾ ಸ್ನೇಹಿತರೆ ಸತ್ತವರು ನಮ್ಮ ಕನಸಿನಲ್ಲಿ ಪದೇ ಪದೇ ಬಂದರೆ ಅದರ ಅರ್ಥ ಏನು ಅದರ ಪರಿಣಾಮಗಳು ಹಾಗೂ ಪರಿಹಾರ ಏನು ಎಂಬುದನ್ನು.