Dry anjura benefits in kannada: ಸುತ್ತಲಿನ ವಾತಾವರಣ ಸಾಂಕ್ರಮಿಕ ವೈರಸ್ ಬೀತಿ ಹೀಗೆ ಹಲವಾರು ಅಂಶಗಳು ಆರೋಗ್ಯದ ಮೇಲೆ ಪರಿಣಾಮವನ್ನು ಬಿರುತ್ತವೆ.ಆರೋಗ್ಯವೇ ಭಾಗ್ಯ ಎನ್ನುವ ನಾನೂಡಿ ಇದೆ. ನಾವೆಲ್ಲರೂ ಆರೋಗ್ಯವನ್ನು ಕಾಪಾಡಿಕೊಂಡರೇ ಅದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದು ಇಲ್ಲಾ. ಇದಕ್ಕಾಗಿ ಅರೋಗ್ಯಕರಿ ಮತ್ತು ಪೋಷಕಾಂಶ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು. ಹಲವಾರು ಬಗೆಯ ಆಹಾರಗಳು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾನೇ ಪರಿಣಾಮಕರಿ ಕೆಲಸ ಮಾಡುವುದು.ಇದರಲ್ಲಿ ಅಂಜುರಾ ಕೂಡ ಒಂದು.ಇದರಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು ಚಯಪಾಚಯ ವೃದ್ಧಿಸಿ ತೂಕವನ್ನು ಇಳಿಸಲು ಮತ್ತು ದೇಹಕ್ಕೆ ತ್ರಾಣ ನೀಡುವುದು.ಇದನ್ನು ಹಸಿ ಅಥವಾ ಒಣಗಿಸಿದ ರೂಪದಲ್ಲಿ ಸೇವನೇ ಮಾಡಬಹುದು.ಎರಡರಲ್ಲೂ ಒಂದೇ ರೀತಿಯ ಲಾಭಗಳು ಸಿಗುತ್ತವೆ.
ನಿಂಬೆಹಣ್ಣಿನ ಈ ಉಪಾಯಗಳನ್ನ ಬಳಸಿದ್ರೆ ಅಪಾರ ಧನವೃದ್ಧಿಯಾಗುತ್ತದೆ!
1, ಅಂಜುರಾ ಹಣ್ಣಿಗಿಂತ ಒಣ ಅಂಜುರಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವರು ಪೋಷಕಾಂಶ ಇದೆ.2, ಅಂಜುರಾದಲ್ಲಿ ಫೋಟೊಸ್ಸಿಯಂ, ತಾಮ್ರ, ಕಬ್ಬಿಣ ಅಂಶ ಕೂಡ ಇದೆ.3 ದೇಹದ ತೂಕವನ್ನು ಬಳಸುವುದಾದರೆ ಹಣ್ಣು ಅಥವಾ ಒಣಗಿಸಿದ ಅಂಜುರಾವನ್ನು ತಿಂದರೆ ಒಳ್ಳೆಯದು.ಹಸಿವು ಕಡಿಮೆ ಮಾಡಲು ಅಂಜೂರವನ್ನು ಸೇವನೆ ಮಾಡಬಹುದು.ಇದರಲ್ಲಿ ನರಿನಾಂಶ ಪ್ರೊಟೀನ್ ಇರುವುದರಿಂದ ಇದು ಹೊಟ್ಟೆ ತುಂಬಿದಂತೆ ಮಾಡುತ್ತದೆ.
4, ಒಣ ಅಂಜೂರವನ್ನು Dry anjura benefits in kannada ಸೇವನೆ ಮಾಡುತ್ತಿದ್ದಾರೆ ಆಗ ಅದನ್ನು ನೀವು ರಾತ್ರಿ ವೇಳೆ ನೀರಿನಲ್ಲಿ ನೆನೆಯಲು ಹಾಕಿ ಇದರಿಂದ ದೇಹವು ಅದನ್ನು ಬೇಗನೆ ಜೀರ್ಣಗೊಳಿಸಿ ಎಲ್ಲಾ ಪೋಷಕಾಂಶವನ್ನು ಹಿರಿಕೊಳ್ಳುವುದು.ಇದರಲ್ಲಿ ಕ್ಯಾಲೋರಿ ಪ್ರಮಾಣವು ತುಂಬಾ ಕಡಿಮೆ ಇರುವ ಕಾರಣದಿಂದ ನೀವು ಇದರ ಬಗ್ಗೆ ಚಿಂತೆ ಮಾಡುವಾ ಅವಶ್ಯಕತೆ ಇಲ್ಲಾ.
5, ದೇಹದಲ್ಲಿ ತ್ರಾಣ ವೃದ್ಧಿಸಲು ಅಂಜೂರವನ್ನು ಸೇವನೆ ಮಾಡಿದರೆ ತುಂಬಾನೇ ಲಾಭಕಾರಿ.ಒಂದು ಲೋಟ ಹಾಲಿನ ಅಂಜೂರ ಸೇವನೆ ಮಾಡಿದರೆ ಅದು ದೇಹಕ್ಕೆ ತ್ರಾಣವನ್ನು ಒದಗಿಸಿ ಶಕ್ತಿಯನ್ನು ನೀಡುವುದು.
6, ಒಂದು ಲೋಟ ಹಾಲಿನಲ್ಲಿ ಅಂಜೂರವನ್ನು ಬೇಯಿಸಿ ಕುಡಿದರೆ ಅರೋಗ್ಯಕ್ಕೆ ತುಂಬಾ ಒಳ್ಳೆಯದು.ಇದನ್ನು ಉಪಹಾರಕ್ಕೆ ಸೇವನೆ ಮಾಡಬಹುದು.ಯಾವುದೇ ಹಣ್ಣನ್ನು ನೀರಿನಲ್ಲಿ ನೆನಸಿ ಸೇವನೆ ಮಾಡಿದರೆ ದೇಹವು ಪೋಷಕಾಂಶಗಳನ್ನು ಸರಿಯಾದ ರೀತಿಯಲ್ಲಿ ಹೀರಿಕೊಳ್ಳುವುದು.ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿ ಇದ್ದಾರೆ ರಕ್ತ ಸಂಬಂಧಿ ಕಾಯಿಲೆ ಸ್ವಲ್ಪ ಎಚ್ಚರ ವಹಿಸಿ.