ದುಶ್ಚಟಗಳನ್ನ ಬಿಡಿಸುವ ಅಪರೂಪದ ದೇವರು ಇಲ್ಲಿದೆ ನೋಡಿ

Featured-Article

ದಾವಣಗೆರೆಯ ಕೈದಾಳೆ ಎಂಬ ಗ್ರಾಮವು ಅನೇಕ ವರ್ಷಗಳಿಂದ ಪವಾಡದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ ಇಲ್ಲಿ ನಡೆಯುವ ಪವಾಡಗಳು ವೈದ್ಯಕೀಯ ಜಗತ್ತಿಗೆ ಸವಾಲನ್ನು ಹೆಸರಿದೆ ಇಲ್ಲಿ ಮಧ್ಯ ವ್ಯಸನಗಳಿಗೆ ಅದನ್ನು ಬಿಡಿಸಲು ದೀಕ್ಷೆಯನ್ನು ಸಹ ನೀಡಲಾಗುತ್ತದೆ.

ಶಿವರಾತ್ರಿ ಹಬ್ಬ ಮುಗಿದ ನಂತರ ಇದು ದಿನಗಳಲ್ಲಿ ಈ ದೇವಸ್ಥಾನದ ಜಾತ್ರೆಯೂ ನಡೆಯುತ್ತದೆ ಜಾತ್ರೆಯೆಂದರೆ ಇಷ್ಟಾರ್ಥ ಸಲ್ಲಿಸುವುದು ಸರ್ವೇಸಾಮಾನ್ಯ ಅಂದಿನ ದಿನ ದೇಶದ ಸಹಸ್ರಾರು ಮೂಲೆಗಳಿಂದ ದುಶ್ಚಟವನ್ನು ಬಿಡಿಸಿಕೊಳ್ಳಲು ಜನರು ಬರುತ್ತಾರೆ.

ಈ ಜಾತ್ರೆಗೆ ಬಂದರೆ ಸಾಕು ದುಶ್ಚಟಗಳು ದೂರವಾಗುತ್ತದೆ ಅದರಲ್ಲಿ ಜಾತ್ರೆಗೆ ದುಶ್ಚಟಗಳನ್ನು ಬಿಡಿಸುವ ಜಾತ್ರೆ ಎಂಬ ಹೆಸರು ಇದೆ .ದುಶ್ಚಟಗಳನ್ನು ಬಿಡುವ ಜನರು ತೇರನ್ನು ಹೇಳಿದ ನಂತರ ಕೆಲವು ವಿಧಿವಿಧಾನಗಳನ್ನು ಮಾಡಬೇಕಾಗುತ್ತದೆ ರಥೋತ್ಸವ ಮುಗಿದ ನಂತರ ದುಶ್ಚಟಗಳನ್ನು ಬಿಡಿಸುವವರು ಮಾಧ್ಯಮದಲ್ಲಿ ಕಾವಿ ಬಟ್ಟೆಯನ್ನು ಧರಿಸಿಕೊಂಡು ದೇವಾಲಯದ ಹೊರಾಂಗಣದಲ್ಲಿ ದೀಕ್ಷೆ ಪಡೆಯುತ್ತಾರೆ .

ನಂತರ ಅವರಿಗೆ ದೇವರ ಮೇಲೆ ಪ್ರಮಾಣ ಮಾಡಿಸಿದ ದ್ರಾಕ್ಷಿ ಮಾಲೆಯನ್ನು ಹಾಕಲಾಗುತ್ತದೆ ಈ ದೇವಸ್ಥಾನದ ಜಾತ್ರೆಗೆ ಬಂದು ದೀಕ್ಷೆಯನ್ನು ಪಡೆದು ದುಶ್ಚಟಗಳಿಂದ ದೂರವಾದ ಅನೇಕ ನಿದರ್ಶನಗಳು ನಮಗೆ ಕಾಣಸಿಗುತ್ತದೆ ದೀಕ್ಷೆಯನ್ನು ಪಡೆದ ನಂತರ ಮತ್ತೆ ಮದ್ಯವ್ಯಸನಕ್ಕೆ ದಾಸರಾದರೆ ಅವರಿಗೆ ಅನೇಕ ಕಾಯಿಲೆಗಳು ಬರುತ್ತದೆ ಎಂಬ ಎಚ್ಚರಿಕೆಯೂ ಸಹ ಇಲ್ಲಿದೆ

ಈ ಭಯದಿಂದ ದೀಕ್ಷೆಯನ್ನು ಪಡೆದ ವ್ಯಕ್ತಿ ಮತ್ತೆ ಅಂತಹ ಸಾಹಸವನ್ನು ಮಾಡುವುದಿಲ್ಲ ಈ ಕೈದಾಳೆ ಕ್ಷೇತ್ರವು ಬಳ್ಳಾರಿಯಿಂದ 170 ಕಿಲೋಮೀಟರ್ ಚಿತ್ರದುರ್ಗದಿಂದ 72 ಕಿಲೋಮೀಟರ್ ಶಿವಮೊಗ್ಗದಿಂದ 77 ಕಿಲೋಮೀಟರ್ ಬೆಂಗಳೂರಿನಿಂದ 265 ಕಿಲೋಮೀಟರ್ ಇದೆ ದಾವಣಗೆರೆಯಿಂದ 15 ಕಿಲೋಮೀಟರ್ ದೂರದಲ್ಲಿದೆ..

Leave a Reply

Your email address will not be published.