ಈ 4 ರಾಶಿಯವರು ಜನಿಸುವಾಗಲೇ ರಾಜಯೋಗ ಪಡೆದುಕೊಂಡು ಬಂದಿರುತ್ತಾರೆ!

0
86

ಈ 4 ರಾಶಿಯವರು ಜನಿಸುವಾಗಲೇ ರಾಜಯೋಗ ಪಡೆದುಕೊಂಡು ಬಂದಿರುತ್ತಾರೆ! 2021ಕ್ಕೆ ಮುಟ್ಟಿದ್ದೆಲ್ಲ ಚಿನ್ನ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಗುರು ಗ್ರಹವನ್ನು ಬ್ರಹಾಸ್ಪತಿ ಎಂದು ಕರಿಯಲಾಗುತ್ತದೆ ಈ ಗ್ರಹವು ಮನುಷ್ಯನ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಆದ್ಯಾತ್ಮಿಕವಾಗಿಯೂ ಗುರಿತಿಸಲ್ ಪಡುವ ಈ ಗ್ರಹವೂ ಭಕ್ತಿ ಪೂಜೆ ಮತ್ತು ಪ್ರಾಥನೆಯ ಸಂಕೇತವಾಗಿದೆ ವ್ಯಕ್ತಿಯು ಬದುಕಿನಲ್ಲಿ ಉಣತಿ ಕಾಣಲು ಪ್ರಯತ್ನದ ಜೊತೆಗೆ ಸ್ವಲ್ಪ ಮಟ್ಟಿಗೆ ಗುರುಬಲದ ಅವಶ್ಯಕತೆಯು ಬೇಕು ಹೇಗಾಗಿ ಗುರುಬಲ ಹೊಂದಿರುವವರಿಗೆ ಬಯಸಿದೆಲ್ಲ ಬಹಳ ಬೇಗನೇ ಸಿಗುತ್ತದೆ ಸಾಮಾನ್ಯವಾಗಿ ಹಲವಾರು ಜನ ತಾವು ಬೇಡಿದೆಲ್ಲ ಸಿಗಲಿಲ್ಲವೆಂದು ಭಗವಂತನಲ್ಲಿ ಮೋರಿ ಹೋಗುತ್ತಾರೆ ಆದರೆ ಇನ್ನು ಕೆಲವರು ಚಿಕ್ಕ ಪ್ರಯತ್ನ ಮಾಡಿದರು ಕೂಡ ದೊಡ್ಡ ಯಶಸ್ಸು ಪಡೆಯುತ್ತಾರೆ ಇದೆಲ್ಲಾವು ಅವರವರ ಯೋಗಕ್ಕೆ ಸಂಬಂದಾಪಟ್ಟಿದು ಸಾಮಾನ್ಯವಾಗಿ ಈ ರೀತಿ ಯೋಗ ಪಡೆದಿರುವ ಕೆಲ ರಾಶಿಗಳ ಬಗ್ಗೆ ತಿಳಿಸುತ್ತೆವೆ ನೋಡಿ

ರಾಜಯೋಗ ಪಡೆದುಕೊಂಡು ಬಂದಿರುವ ಈ ರಾಶಿಗಳ ವ್ಯಕ್ತಿಗಳು ಹೇಗಿರುತ್ತಾರೆ ಅವರ ದಿನಚರಿ ಏನು ಎಂದು ನೋಡೋಣ ಬನ್ನಿ ವೃಷಭ ರಾಶಿಯವರು ಸಾಮಾನ್ಯವಾಗಿ ಯೋಗ ಪುರುಷರು ಇವರಿಗೆ ಬಯಸಿದೆಲ್ಲ ಶೀಘ್ರವೆ ಸಿಗುವ ಯೋಗ ಹೆಚ್ಚು ಸಾಮಾನ್ಯವಾಗಿ ಉದ್ಯೋಗದಲ್ಲಿ ಇಂಜಿನಿಯರ್, ವ್ಯದ್ಯರು, ವಕೀಲರು, ವ್ಯವಸಾಯದಲ್ಲಿ ಬಹಳ ಪರಿನಿತರು ಆಗುತ್ತಾರೆ ಇವರಿಗೆ ಸರಿಯಾದ ಸಮಯಕ್ಕೆ ಮದುವೆಯಾಗುತ್ತದೆ ಮತ್ತು ಸುಂದರವಾದ ಪತ್ನಿ ಮತ್ತು ಮಕ್ಕಳನ್ನು ಹೊಂದುವರು ಪತ್ನಿ ಹಾಗು ಮಕ್ಕಳಲಿ ಹೆಚ್ಚಿನ ಪ್ರೀತಿ ಇಟ್ಟಿರುತಾರೆ

ಮಕರ ರಾಶಿಯವರಿಗೂ ಕೂಡ ಈ ಯೋಗವಿದೆ ಇವರಿಗೆ ಸಂಚಾರದಲ್ಲಿ ಅಭಿವೃದ್ಧಿಯು ಧರ್ಮದಲ್ಲಿ ಆಸಕ್ತಿಯು ಇರುತ್ತದೆ ಮತ್ತು ಇವರು ಗಣ್ಯರಲ್ಲಿ ಕ್ರೋದ ಕಟ್ಟಿಕೊಳುತಾರೆ ಅದಕ್ಕೆ ಇವರು ಉಪವಾಸ ಮಾಡುವದರಲ್ಲಿ ಆಸಕ್ತಿ ಹೊಂದಿರುತ್ತಾರೆ

ತುಲಾ ಲಗ್ನದಲ್ಲಿ ಹುಟ್ಟಿರುವವರ ಆಯಸ್ಸು ಸುಧೀರ್ಗವಾಗಿರುತ್ತದೆ ದೇಹ ಸುಂದರವಾಗಿರುತದೆ ತಮ್ಮ ಕೆಲಸದಲ್ಲಿ ನಿಷ್ಠೆ ಇರುತದೆ ಮತ್ತು ಮೂಗು ಉದ್ದವಾಗಿರುತ್ತದೆ

ಸಿಂಹ ರಾಶಿಯವರು ದ್ಯೇವ ಭಕ್ತಿ ಉಳ್ಳವರು ನಡೆನುಡಿಗಳಿಂದ ಜನರಿಗೆ ಉಪಕಾರ ಮಾಡುವ ಮನೋಭಾವ ಉಳ್ಳವರು ಅಂದುಕೊಂಡ ಕೆಲಸ ಆಗುವವರೆಗೂ ಹಾಗು ಮಾತು ಕೊಟ್ಟ ಮೇಲೆ ಉಳ್ಳಿಸಿಕೊಳ್ಳುವ ಪ್ರವೃತಿಯನ್ನು ಹೊಂದಿರುತ್ತಾರೆ ಇವರು ಆಲೋಚನೆ ಮಾಡಿ ಯಾವುದೇ ಕೆಲಸಗಳನ್ನು ಮಾಡುತ್ತಾರೆ ಮತ್ತು ಪರೋಪಕಾರಕ್ಕಾಗಿ ಎಂತಹ ತ್ಯಾಗಕ್ಕಾಗಿ ಸಿದ್ದರಾಗಿರುತ್ತಾರೆ ಈ ಲಗ್ನದವರು ಬಹಳ ಅಂದ ಚಂದದ ಉಡುಪು ದಾರಿಸುತಾರೆ ಯಾವಾಗಲು ಸುಗಂಧ ದ್ರವ್ಯಗಳನ್ನು ಉಪಯೋಗಿಸುತಾರೆ ಮತ್ತು ಆಭರಣಗಳ್ನು ಆಸಕ್ತಿಇಂದ ದರಿಸುತ್ತಾರೆ

ಧನಸ್ಸು ರಾಶಿಯವರು ಕೂಡ ಪ್ರಯತ್ನ ಪಡುವಲ್ಲಿ ನಿಷ್ಠೆ ಅನುಸರಿಸುತಾರೆ ಹಠವಾದಿ ಆಗಿರುತಾರೆ ಅರ್ಧಕ್ಕೆ ಯಾವುದೇ ಕೆಲಸವನ್ನು ಬಿಡುವುದಿಲ್ಲ ನದಿ ಸರೋವರ ಮುಂತಾದ ಜಾಗಗಳು ಪ್ರಿಯವಾದವುಗಳಾಗಿರುತವೆ ಗಲಾಟೆ ತಂಟೆ ತಕರರಿಗೆ ಹೋಗುವುದಿಲ್ಲ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುತದೆ ಇವರು ಪರಿಸರವನ್ನು ಸುಂದರವಾಗಿ ಇಟ್ಟುಕೊಳುತಾರೆ ಇವರು ಒಂದು ವರ್ಗಾವರೊಂದಿಗೆ ಅನನ್ಯ ಪ್ರೀತಿ ಇಂದ ಇದ್ದು ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿರುತಾರೆ ಈ ಎಲ್ಲ ರಾಶಿಗಳಿಗೂ ಈ ವರ್ಷದ ಅಂತ್ಯದಲ್ಲಿ ಕೂಡ ಉತ್ತಮ ಫಲವಿದೆ ಮುಂದಿನ ತಿಂಗಳು ಆರ್ಥಿಕ ಲಾಭವನ್ನು ಪಡೆಯುವ ಉತ್ತಮ ಅವಕಾಶಗಳು ಪಡೆಯಬಹುದು ಆದರೆ ಈ ತಿಂಗಳು ಮೊದಲ ಅರ್ಧದಲ್ಲಿ ಪರಿಸ್ಥಿತಿ ಒತ್ತಡದಿಂದ ಕುಡಿ ಬರುತದೆ ಮತ್ತು ದ್ವಿತೀಯ ಅರ್ಧದಲ್ಲಿ ಪರಸ್ಥಿತಿ ಅನುಕೂಲಕರವಾಗಿ ಉಳಿಯುತವೆ ಆದರಿಂದ ದ್ವಿತೀಯ ಅರ್ಧದಲ್ಲಿ ಸಾದಿಸಲು ಪೂರ್ಣ ಪ್ರಯತ್ನ ಮಾಡಿ ಇದರಿಂದ ನೀವು ಪೂರ್ಣ ಲಾಭ ಪಡೆಯುತೀರ ನಿಮ್ಮ ರಾಶಿ ಯಾವುದೆಂದು ಕಾಮೆಂಟ್ ಮಾಡಿ ಇನ್ನು ಹೆಚ್ಚಿನ ಸುದ್ದಿಗಳಿಗೆ ಈ ಪೇಜ್ ಅನ್ನು ಫಾಲೋ ಮಾಡಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

LEAVE A REPLY

Please enter your comment!
Please enter your name here