ಮನೆಯಲ್ಲಿ ಒಂದು ಒಳ್ಳೆಯ ಸ್ಮೆಲ್ ಬರುತ್ತಿದ್ದಾರೆ ಎಷ್ಟು ಖುಷಿ ಆಗುತ್ತದೆ. ಮನೆಯನ್ನು ಎಷ್ಟೇ ಕ್ಲೀನ್ ಆಗಿ ಇಟ್ಟರು ಗೆಸ್ಟ್ ಬಂದಾಗ ಮನೆಯಲ್ಲಿ ಒಳ್ಳೆಯ ಸುವಾಸನೆ ಇದ್ದರೆ ತುಂಬಾನೇ ಚೆನ್ನಾಗಿ ಇರುತ್ತದೆ. ಇದಕ್ಕಾಗಿ ಹಲವರು ರೊಮ್ಮ್ ಫ್ರೆಷ್ನರ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದರೆ ಅವುಗಳ ಬೆಲೆ ಜಾಸ್ತಿಯಾಗಿರುತ್ತದೆ. ಈ ಒಂದು ಟಿಪ್ಸ್ ಅನ್ನು ಫಾಲೋ ಮಾಡಿದರೆ ಸಾಕು ಕಡಿಮೆ ಬೆಲೆಯಲ್ಲಿ ಮನೆಯನ್ನು ಸುವಾಸನೆಯಿಂದ ಇಡಬಹುದು. ದುಬಾರಿ ರೂಮ್ ಫ್ರೆಷ್ನರ್ ಬಳಸುವುದು ಬೇಡ.
ಇದಕ್ಕಾಗಿ ಮುಖ್ಯವಾಗಿ ಬೇಕಾಗಿರುವುದು ಕಂಫರ್ಟ್. ಇದು ಬರೀ 3ರೂಪಾಯಿ ನಲ್ಲಿ ಸಿಗುತ್ತದೆ. ಇದೆ ನಮಗೆ ಮುಖ್ಯವಾಗಿ ಬೇಕಾಗಿರುವುದು. ಒಂದು ಡಬ್ಬ ಅಥವ ಮುಚುಳ ತೆಗೆದು ಅದರಲ್ಲಿ ಸ್ವಲ್ಪ ಹತ್ತಿಯನ್ನು ಹಾಕಿ. ನಂತರ ಇದಕ್ಕೆ ಕಂಫರ್ಟ್ ಅನ್ನು ಹಾಕಿಕೊಳ್ಳಬೇಕು. ಇದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ.
ಇದನ್ನು ನಿಮಗೆ ಬೇಕಾಗಿರುವ ಜಾಗದಲ್ಲಿ ಇಡೀ ಸ್ಮೆಲ್ ಚೆನ್ನಾಗಿ ಬರುತ್ತದೆ. ನಿಮಗೆ ಬೇಕಾಗಿರುವ ಜಾಗದಲ್ಲಿ ಇಟ್ಟುಕೊಳ್ಳಿ. ಬರೀ ಕಡಿಮೆ ಬೆಲೆಯಲ್ಲಿ ರೂಮ್ ಫ್ರೆಷ್ನರ್ ನಿಮಗೆ ಸಿಗುತ್ತದೆ. ಇದೆ ರೀತಿ ಎರಡು ದಿನಕ್ಕೊಮ್ಮೆ ಮಾಡಿ. ಈ ರೀತಿ ಮಾಡಿದರೆ ಮನೆಯಲ್ಲಿ ಒಳ್ಳೆಯ ಪರಿಮಳ ಇರುತ್ತದೆ. ಇನ್ನು ಕಂಫರ್ಟ್ ಹಾಕಿಕೊಂಡು ನೆಲವರೆಸುವುದರಿಂದ ಮನೆ ತುಂಬಾ ಸ್ಮೆಲ್ ಇರುತ್ತದೆ.