ಈ ಗಿಡ ಎಲ್ಲಿದ್ದರೂ ಬಿಡಬೇಡಿ!
ಈ ಗಿಡವನ್ನು ಅತ್ತಿ ಬಲ ಗಿಡ ಎಂದು ಕರೆಯುತ್ತಾರೆ ಹೆಸರಿನಲ್ಲಿ ಹೇಳುವ ಹಾಗೆ ಈ ಗಿಡವು ನಮಗೆ ಹೆಚ್ಚಿನ ಬಲವನ್ನು ನೀಡುತ್ತದೆ ಈ ಗಿಡದ ಪ್ರತಿಯೊಂದು ಭಾಗಗಳನ್ನು ನಾವು ಔಷಧಿ ಗುಣವಾಗಿ ಬಳಸಿಕೊಳ್ಳಬಹುದು ಇಂದಿನ ಕಾಲದಿಂದಲೂ ಸಹ ಈ ಗಿಡವನ್ನು ಔಷಧಿಯ ಗುಣಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಇಂದಿನ ಕಾಲದಲ್ಲಿ ರಾಮಾಯಣದಿಂದ ಹಿಡಿದು ಮಹಾಭಾರತದ ವರೆಗೂ ಸಹ ಈ ಗಿಡವನ್ನು ಬಳಸುತ್ತಾ ಇದ್ದರು ಎಂದು ಹೇಳಲಾಗುತ್ತದೆ ಈ ಗಿಡಗಳಿಗೆ ಗಾಯವನ್ನು ವಾಸಿ ಮಾಡುವಂತಹ ಮತ್ತು ಗಾಯವನ್ನು ಬೇಗವಾಗಿ ಒಣಗಿಸುವಂತಹ ಶಕ್ತಿ ಇದೆ ಬಿದ್ದು ಎಲ್ಲಾದರೂ ಪೆಟ್ಟಾದರೆ ಸಿಕ್ಕಾಪಟ್ಟೆ ಸಮಸ್ಯೆಗಳು ಉಂಟಾದರೆ ಈ ಗಿಡದ ರಸಗಳು ನಿಮಗೆ ಬೇಗ ಆರೋಗ್ಯವಾಗಿ ಮಾಡುತ್ತದೆ.
ಇದರ ಎಲೆಯನ್ನು ನೀವು ಬಿಸಿನೀರಿನಲ್ಲಿ ಚೆನ್ನಾಗಿ ಕುದಿಸಬೇಕು ಇದನ್ನು ನೀವು ಈ ರೀತಿ ಕುಡಿಯುವುದರಿಂದ ಹೊಸ ಚರ್ಮ ಉತ್ಪಾದಿಯಾಗುತ್ತದೆ ಯಾರಿಗೆ ಲಕ್ವ ಹೊಡೆದಿರುತ್ತದೆ ಅಂತಹವರಿಗೆ ಈ ಗಿಡವೂ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಈ ಗಿಡದ ಎಲೆಗಳನ್ನು ತೆಗೆದುಕೊಂಡು ಬಂದು ಎಳ್ಳೆಣ್ಣೆಯಲ್ಲಿ ಚೆನ್ನಾಗಿ ಕುದಿಸಬೇಕು ಈ ರೀತಿ ಕುದಿಸಿ ಇಟ್ಟುಕೊಂಡ ಎಣ್ಣೆಯನ್ನು ಪ್ರತಿನಿತ್ಯ ಲಕ್ವಾ ಒಡೆದಿರುವವರಿಗೆ ಹಚ್ಚುತ್ತಾ ಬರಬೇಕು
ಈ ರೀತಿ ಮಾಡುತ್ತಾ ಬಂದರೆ ಆದಷ್ಟು ಬೇಗ ಅವರಿಗೆ ರಕ್ತ ಸಂಚಾರ ಸುಗಮವಾಗಿ ಸರಿ ಹೋಗುತ್ತಾರೆ ಮತ್ತು 5 ರಿಂದ 6 ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದು ಒಂದು ಲೋಟ ನೀರಿಗೆ ಬರುವ ಹಾಗೆ ಅದನ್ನು ನೀವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಅವರಿಗೆ ಕೊಡಿಸಿದರೆ ತುಂಬಾ ಉತ್ತಮವಾಗಿರುತ್ತದೆ ಅವರ ಆರೋಗ್ಯ ಸಮಸ್ಯೆಗಳು ನ್ಯೂನ್ಯತೆಗಳು ಕಡಿಮೆಯಾಗುತ್ತದೆ.