ಈ ಹಣ್ಣುಗಳನ್ನು ಯಾರು ಸೇವಿಸಬಾರದು?

Health & Fitness

ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಪದಾರ್ಥಗಳನ್ನು ಮತ್ತು ಹಣ್ಣುಹಂಪಲುಗಳನ್ನು ಕೆಲವರು ತಿನ್ನಬಹುದು ಮತ್ತು ಇನ್ನೂ ಕೆಲವರು ತಿನ್ನಬಾರದು ಏಕೆಂದರೆ ಕೆಲವರ ದೇಹ ಪಕೃತಿಯ ಆಧಾರದ ಮೇಲೆ ಆಹಾರ ಪದ್ದತಿಯನ್ನು ರೂಢಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು.ಇನ್ನೂ ಯಾವ ಹಣ್ಣನ್ನು ಯಾರೂ ಸೇವಿಸಬಾರದು ಎಂದು ತಿಳಿಯೋಣ ಬನ್ನಿ.

ಯಾವುದೇ ಕಾರಣಕ್ಕೂ ಹುಳಿ ಇರುವ ಹಣ್ಣನ್ನು ಗ್ಯಾಸ್ಟ್ರಿಕ್ ಸಮಸ್ಯೆ ಇರುವಂತಹವರು ಸೇವಿಸಲೇಬಾರದು.
ಅದರಲ್ಲೂ ಊಟಕ್ಕೆ ಮುಂಚೆ ಖಾಲಿ ಹೊಟ್ಟೆಯಲ್ಲಿ ಹುಳಿ ಇರುವಂತಹ ಹಣ್ಣನ್ನು ಸೇವಿಸಲೇಬಾರದು
ಇದರಿಂದ ಗ್ಯಾಸ್ಟ್ರಿಕ್ ಹೆಚ್ಚಾಗುತ್ತದೆ ಏಕೆಂದರೆ ಹುಳಿ ಇರುವಂತಹ ಹಣ್ಣು ಅಸಿಡಿಕ್ ಅನ್ನು ಹೆಚ್ಚು ಮಾಡುತ್ತದೆ.

ಉದಾಹರಣೆಗೆ : ನಿಂಬೆ ಹಣ್ಣು , ಕಿತ್ತಳೆ ಹಣ್ಣು , ಮೂಸಂಬಿ ಹಣ್ಣು , ಕಿವಿ ಹಣ್ಣು ಇತ್ಯಾದಿ ಹಣ್ಣುಗಳು ಇವುಗಳಲ್ಲಿ ಅತಿ ಹೆಚ್ಚು ಸಿಟ್ರಿಕ್ ಆಸಿಡ್ ಅಂಶವಿರುತ್ತದೆ.

ಇನ್ನೂ ನಮ್ಮ ಹೊಟ್ಟೆಯೊಳಗೆ ಹೈಡ್ರೋಕ್ಲೋರಿಕ್ ಆಸಿಡ್ ಇರುತ್ತದೆ ಮತ್ತು ಹುಳಿ ಇರುವಂತಹ ಹಣ್ಣುಗಳಲ್ಲಿ ಸಿಟ್ರಿಕ್ ಆಸಿಡ್ ಇರುತ್ತದೆ ಇದರಿಂದ ಎರಡೂ ಆಸಿಡ್ ನಮ್ಮ ಹೊಟ್ಟೆಯೊಳಗೆ ಸೇರಿಕೊಳ್ಳುವುದರಿಂದ ಅಸಿಡಿಟಿ ಲೆವೆಲ್ ಹೆಚ್ಚಾಗುತ್ತದೆ ಇದರಿಂದ ಹುಳಿ ತೇಗು , ಪಿತ್ತ ಜಾಸ್ತಿಯಾಗುತ್ತದೆ ,ಕಣ್ಣು ಮಂಜಾಗುತ್ತವೆ ಇನ್ನೂ ಇತ್ಯಾದಿ ತೊಂದರೆಗಳಾಗಬಹುದು.

ಈಗಿನ ಸಮಯದಲ್ಲಿ ಹಣ್ಣು ಹಂಪಲುಗಳನ್ನು ತಿನ್ನುವುದು ಒಳ್ಳೆಯದು ಅಂದರೆ ಸಿಟ್ರಿಕ್ ಅಂಶವಿರುವ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ನಿಜವೇ ಆದರೆ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುವುದರಿಂದಸಿಟ್ರಸ್ ಅಂಶ ಇರುವ ಹಣ್ಣುಗಳ ಗಳನ್ನು ಊಟವಾದ ಬಳಿಕ ಸೇವಿಸಿ ಇದರಿಂದ ಊಟದ ಜೊತೆಗೆ ಸೇರಿ ದೇಹಕ್ಕೆ ಒಗ್ಗುತ್ತದೆ.ಹೀಗೆ ಸೇವಿಸುವುದರಿಂದ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಪಟ್ಟ ತೊಂದರೆಗಳು ಆಗುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ಧನ್ಯವಾದಗಳು.

Leave a Reply

Your email address will not be published.