Latest Breaking News

ಈ ರಾಶಿಯಲ್ಲಿ ಹುಟ್ಟಿದವರು ನೇರವಾಗಿ ಮಾತನಾಡುವವರು

0 16

Get real time updates directly on you device, subscribe now.

ಈ ರಾಶಿಯಲ್ಲಿ ಹುಟ್ಟಿದವರು ನೇರವಾಗಿ ಮಾತನಾಡುವವರು…!

ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ ಸಿಟ್ಟಿನ ಸ್ವಭಾವ ನಗುವಿನ ಸ್ವಭಾವ ಅಳುಮುಂಜಿ ಸ್ವಭಾವ ಮೃದು ಸ್ವಭಾವ ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾ ವವಿರುತ್ತದೆ ಅದೇರೀತಿ ನಾವೆಂದು ನೇರವಾಗಿ ಮಾತನಾಡುವ ಸ್ವಭಾವದವರ ಬಗ್ಗೆ ತಿಳಿಸಲಿದ್ದೇವೆ ಆದರೆ ಅದಕ್ಕೂ ಮುನ್ನ ನಿಮ್ಮ ಮನಸ್ಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಆತಂಕಗಳನ್ನು ಅಳಿಸಬಹುದು ಪ್ರಶ್ನೆಗಳಿಗೆ ಉತ್ತರಿಸಬಹುದು ನಿಮ್ಮ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಕೇವಲ ಎರಡು ದಿನದಲ್ಲಿ ಪರಿಹಾರ ಶತಸಿದ್ಧ ಇಂದೇ ಕರೆಮಾಡಿ ದೈವಜ್ಞ ಶ್ರೀ ಶ್ರೀನಿವಾಸ್ ರಾವ್ 9513355544

ಮೇಷ ರಾಶಿ ಮೇಷ ರಾಶಿಯವರು ತಾಳ್ಮೆಯ ಸ್ವಭಾವದವರೇ ಆದರು ಕೆಲವೊಮ್ಮೆ ಸಿಟ್ಟಿನಲ್ಲಿ ಅವರು ಏನು ಮಾತನಾಡುತ್ತಾರೆ ಅನ್ನೋ ಅರಿವು ಅವರಿಗೆ ಇರುವುದಿಲ್ಲ ಅಲ್ಲದೆ ಇವರು ಎಲ್ಲರೊಂದಿಗೂ ಮಾತನಾಡುವ ಸ್ವಭಾವದವರಲ್ಲ ತಮಗೆ ಪ್ರೀತಿಪಾತ್ರರು ಎನಿಸಿದವರು ಜೊತೆ ಗೆಳೆತನ ಮಾಡಲು ಉತ್ತಮವೆನಿಸುವ ರ ಜೊತೆ ಎಷ್ಟೇ ಮಾತನಾಡುತ್ತಾರೆ ಹಾಗೆ ಮಾತನಾಡುವಾಗಲೇ ಕೆಲವೊಮ್ಮೆ ನೇರವಾಗಿ ಮಾತನಾಡಿ ಬಿಡುತ್ತಾರೆ

ವೃಷಭ ರಾಶಿ ವೃಷಭ ರಾಶಿಯವರು ಭೂಮಿ ತಾಯಿ ಎಷ್ಟು ತಾಳ್ಮೆಯನ್ನು ಹೊಂದಿದವರಾಗಿರುತ್ತಾರೆ ಮಾತಿನ ಮೇಲೆ ನಿಗಾ ಇಟ್ಟಿರುತ್ತಾರೆ ಯೋಚಿಸಿ ಮಾತನಾಡುತ್ತಾರೆ ಬೇರೆಯವರು ಹೇಳಿದ ಮಾತನ್ನು ಗಮನವಿಟ್ಟು ಕೇಳಿಸಿಕೊಂಡು ನೇರವಾಗಿ ಅದಕ್ಕೆ ಉತ್ತರಿಸುತ್ತಾರೆ ಯಾಕಂದ್ರೆ ಅವರು ಹಿಂದೊಂದು ಮುಂದೊಂದು ಮಾತನಾಡುವ ಸ್ವಭಾವದವರ ಆಗಿರುವುದಿಲ್ಲ ಎದುರಿಗೆ ಉತ್ತರಿಸುವ ಸ್ವಭಾವದವರಾಗಿರುತ್ತಾರೆ

ಕನ್ಯಾ ರಾಶಿ ಕನ್ಯಾ ರಾಶಿಯವರು ಏಟಿಗೆ ಎದುರೇಟು ಕೊಡುವ ಸ್ವಭಾವದವರು ಯಾರೇ ತಪ್ಪು ಮಾಡಿದರೂ ಎದುರಿಗೆ ಹೇಳಿಬಿಡುತ್ತಾರೆ ಇವರೊಂಥರಾ ಸೈಲೆಂಟ್ ಸ್ವಭಾವದವರ ಜೊತೆ ಸೈಲೆಂಟ್ ವೈಲೆಂಟ್ ಸ್ವಭಾವದವರ ಜೊತೆ ವೈಲೆಂಟ್ ಆಗಿರುತ್ತಾರೆ ಇವರಿಗೆ ಎದುರುತ್ತರ ನೀಡುವ ಸ್ವಭಾವದವರನ್ನು ಕಂಡರೆ ಆಗುವುದಿಲ್ಲ ಆದ್ದರಿಂದ ಇವರು ಕೆಲವರ ದೃಷ್ಟಿಯಲ್ಲಿ ವಿಲನ್ ರೀತಿ ಕಾಣಿಸುತ್ತಾರೆ ಆದರೆ ಇವರು ಮನಸ್ಸಿನಿಂದ ಇವರು ಉತ್ತಮ ಸ್ವಭಾವದವರಾಗಿದ್ದಾರೆ ಇವರನ್ನು ಅರ್ಥ ಮಾಡಿಕೊಂಡವರು ಇವರ ನೇರನುಡಿಯ ತಪ್ಪು ತಿಳಿದುಕೊಳ್ಳುವುದಿಲ್ಲ

ಧನು ರಾಶಿ ಧನು ರಾಶಿಯವರು ನೇರವಾಗಿ ಮಾತನಾಡುವವರೆಲ್ಲದೆ ಒಮ್ಮೊಮ್ಮೆ ಯೋಚಿಸದೆ ಮಾತನಾಡಿ ಬಿಡುವರು ಹಾಗಾಗಿ ಇವರು ತಮ್ಮ ನೇರ ನುಡಿ ಯಿಂದ ಪ್ರೀತಿಗೆ ಸಿಲುಕಿಕೊಳ್ಳುವುದೇ ಹೆಚ್ಚು ಇವರು ಯಾವುದಾದರೂ ವಿಷಯದ ಬಗ್ಗೆ ಮಾತನಾದುವಾಗ ಅದರ ಬಗ್ಗೆ ತಿಳಿದುಕೊಳ್ಳದೆ ನೇರವಾಗಿ ಮಾತನಾಡಿ ಬಿಡುತ್ತಾರೆ ಈ ದುಡುಕಿನ ಪ್ರಭಾವದಿಂದ ಕೆಲವೊಮ್ಮೆ ಇದು ಕಾರಣವಾಗುತ್ತದೆ

ಮಕರ ರಾಶಿಯವರು ತಪ್ಪು ಮಾಡಿದರೂ ಅದನ್ನು ಅವರ ಎದುರಿಗೆ ಹೇಳಿರುತ್ತಾರೆ ಯಾಕಂದ್ರೆ ಎದುರಿಗೆ ಚೆನ್ನಾಗಿ ಮಾತನಾಡಿದ ನಂತರ ಬರುವುದಿಲ್ಲ ಏನಿದ್ದರೂ ನೇರವಾಗಿ ಹೇಳಿಬಿಡುತ್ತಾರೆ ಹಾಗಾಗಿ ಇವರನ್ನು ಕೆಲವರು ಅಷ್ಟಾಗಿ ಇಷ್ಟಪಡುವುದಿಲ್ಲ ಇವರ ಮನಸ್ಸನ್ನು ಅರಿತವರು ಇವರ ನೇರನುಡಿಯನ್ನು ಅರಿತುಕೊಳ್ಳುತ್ತಾರೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಕುಂಭ ರಾಶಿ ಕುಂಭರಾಶಿಯವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ವ್ಯಕ್ತಿಗಳಾಗಿದ್ದಾರೆ ಭಾವನಾತ್ಮಕ ಸ್ವಭಾವದವರಾಗಿದ್ದಾರೆ ಯಾರಾದರೂ ಇವರಿಗೆ ನಂಬಿಕೆ ದ್ರೋಹ ಮಾಡಿದರೆ ಅವರನ್ನು ಕೊನೆಯತನಕ ಕ್ಷಮಿಸುವುದಿಲ್ಲ ಇನ್ನು ಇವರು ಅಂತ ಹೇಳಿದ್ದಾರೆ ಅಂದ್ರೆ ಅವರು ತಮ್ಮ ಮನದಲ್ಲಿರುವ ಭಾವನೆಯನ್ನು ಯಾವುದಾದರೂ ಸಮಯದಲ್ಲಿ ಎಲ್ಲರ ಎದುರು ಹೇಳಿರುತ್ತಾರೆ ಅದರಿಂದ ಬೇರೆಯವರ ಮನಸ್ಸಿನ ಮೇಲೆ ಏನು ಪರಿಣಾಮ ಬಿರುತ್ತದೆ ಅನ್ನೂ ಬಗ್ಗೆ ಅವರಿಗೆ ಅರಿವಿರುವುದಿಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಆದಷ್ಟು ಶೇರ್ ಮಾಡಿ

Get real time updates directly on you device, subscribe now.

Leave a comment