Eating food in Home :ಊಟ ಮಾಡುವಾಗ ಈ ನಿಯಮಗಳನ್ನು ಪಾಲನೆ ಮಾಡಬೇಕು.ಈ ರೀತಿ ಮಾಡಿದರೆ ಅನ್ನಕ್ಕೆ ಸಂಬಂಧಪಟ್ಟ ಸಮಸ್ಸೆ ಕೂಡ ಕಡಿಮೆ ಆಗುತ್ತದೆ.
ಈ 5 ರಾಶಿಯವರಿಗೆ ಅಪಾರ ಕಷ್ಟ ನೀಡಲಿದ್ದಾನೆ ಶನಿದೇವ!
1, ಊಟ ಮಾಡುವ ಮೊದಲು ಕೈ ಕಾಲು ತೊಳೆದುಕೊಂಡು ಊಟವನ್ನು ಮಾಡಬೇಕು.2, ಮೊದಲು ಸ್ನಾನವನ್ನು ಮಾಡಿ ಅಡುಗೆ ಮನೆಗೆ ಹೋಗಬೇಕಾಗುತ್ತದೆ.ಮಾಡುವ ಯಾವುದೇ ಅಡುಗೆಯಲ್ಲಿ ಎರಡು ರೊಟ್ಟಿ ತೆಗೆದು ಕಾಗೆ ಅಥವಾ ಹಸುವಿಗೆ ನೀಡಬೇಕು. ಇದರಿಂದ ನಿಮಗೆ ತುಂಬಾನೇ ಒಳ್ಳೆಯದು ಆಗುತ್ತದೆ.3, ಊಟ ಮಾಡುವಾಗ ಮನೆಯ ಸದ್ಯಸರು ಒಟ್ಟಿಗೆ ಕುಳಿತುಕೊಂಡು ಊಟ ಮಾಡಬೇಕು.ಪಾಸಿಟಿವಿಟಿ ನಿಮ್ಮ ಮನೆಯಲ್ಲಿ ಇರುತ್ತದೆ ಎಂದು ಹೇಳಬಹುದು.
4, ಊಟ ಮಾಡುವ ಸಮಯ ಯಾವಾಗಲು ಒಂದೇ ಆಗಬೇಕು. ಇದರಿಂದ ಒಳ್ಳೆಯ ಲಾಭ ನಿಮಗೆ ಸಿಗುತ್ತದೆ.5, ಊಟ ಮಾಡುವಾಗ ದಿಕ್ಕಿನ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.ಪೂರ್ವ ಹಾಗೂ ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡು ಊಟ ಮಾಡಬೇಕು.ಇದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ.ಇನ್ನು ಯಾವುದೇ ಕಾರಣಕ್ಕೂ ಬೆಡ್ ಮೇಲೆ ಕುಳಿತುಕೊಂಡು ಊಟ ಮಾಡಬಾರದು ಮತ್ತು ಊಟ ಮಾಡುವಾಗ ಕಣ್ಣೀರು ಹಾಕಬಾರದು.
ಈ 5 ರಾಶಿಯವರಿಗೆ ಅಪಾರ ಕಷ್ಟ ನೀಡಲಿದ್ದಾನೆ ಶನಿದೇವ!
6, ಮರದ ಕೆಳಗೆ ಕುಳಿತುಕೊಂಡು ಊಟವನ್ನು ಮಾಡಬಾರದು.ಇದರಿಂದ ದುಷ್ಟ ಪರಿಣಾಮ ಬರುತ್ತದೆ ಎಂದು ಹೇಳಬಹುದು.ಅಷ್ಟೇ ಅಲ್ಲದೆ ನಿಂತು ಕೊಂಡು ಊಟವನ್ನು ಮಾಡಬಾರದು.7, ಊಟ ಮಾಡುವಾಗ ಚಪ್ಪಲಿ ಹಾಕಿಕೊಂಡು ಊಟ ಮಾಡಬಾರದು. Eating food in Home