ಇವು ತುಂಬಾ ವೈರಲ್ ಅದ Fake ವಿಡಿಯೋಗಳು!

Featured-Article

ಸ್ನೇಹಿತರೆ ದಿನನಿತ್ಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೇ ವಿಡಿಯೋ ಗಳು ವೈರಲ್ ಆಗುತ್ತವೆ.ಇವನ್ನೆಲ್ಲ ನೋಡಿದ ನೀವು ಹೀಗೆಲ್ಲಾ ಆಗಲಿದೆಯೇ ಎಂದು ಅಂದುಕೊಳ್ತೀರಿ.ಆದರೆ ಆ ವೈರಲ್ ವಿಡಿಯೋ ಗಳ ಹಿಂದಿನ ಸತ್ಯ ಏನು? ನಿಜವಾಗಿಯೂ ನಡೆದಿದ್ಯಾ ಹಾಗು ಅದರಬಗ್ಗೆ ಸುಳ್ಳೇನು ಸತ್ಯ ಏನು ಅಂತ ಯಾವತ್ತು ಯೋಚ್ನೆ ಕೂಡ ಮಾಡೋಕೆ ಹೋಗಲ್ಲ ಅಂತಹ ವಿಡಿಯೋಗಳ ಹಿಂದಿರುವ ಸತ್ಯ ಏನು ಸುಳ್ಳೇನು ಅಂತ ತಿಳಿಯಿರಿ.

ತಪ್ಪದೇ ಈ ವಿಡಿಯೋ ನೋಡಿ

Leave a Reply

Your email address will not be published.