Latest Breaking News

ಫೆಬ್ರವರಿ 1ನೇ ತಾರೀಕು ಶಕ್ತಿಶಾಲಿ ಅವರಾತ್ರಿ ಅಮಾವಾಸ್ಯೆ ಇದ್ದು, ಈ 6 ರಾಶಿಯವರಿಗೆ ಭಾರೀ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆ ಸುರಿಯಲಿದೆ.

0 2

Get real time updates directly on you device, subscribe now.

ಫೆಬ್ರವರಿ 1ನೇ ತಾರೀಕು ಶಕ್ತಿಶಾಲಿ ಅವರಾತ್ರಿ ಅಮಾವಾಸ್ಯೆ ಇದ್ದು, ಈ 6 ರಾಶಿಯವರಿಗೆ ಭಾರೀ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆ ಸುರಿಯಲಿದೆ.

ಈ ರಾಶಿಯವರು ಯಾವುದೇ ಉದ್ಯೋಗದಲ್ಲಿ ತೊಡಗಿಸಿ ಕೊಂಡರು ಪ್ರಗತಿಯನ್ನು ಕಾಣಲಿದ್ದಾರೆ. ಸ್ವಂತ ವ್ಯಾಪಾರ ಮತ್ತು ವ್ಯವಹಾರ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮೂರನೇ ವ್ಯಕ್ತಿಯ ಸಹಾಯ ಇಲ್ಲದೆ ವ್ಯಾಪಾರಕ್ಕೆ ಕೈಹಾಕಬೇಡಿ.

ವಿದೇಶಿ ಪ್ರಯಾಣದ ಸಾಧ್ಯತೆ ಇರುತ್ತದೆ. ಮನೆ ಕರೀದಿಯ ತಯಾರಿಯಲ್ಲಿದ್ದರೆ ಈ ಅಮಾವಾಸ್ಯೆಯ ನಂತರ ಈಡೇರುತ್ತದೆ. ಭೂ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಸಮಸ್ಯೆಗಳೂ ಕೂಡ ನಿವಾರಣೆ ಆಗಲಿವೆ.

ಫೆಬ್ರವರಿ 1ರ ಶಕ್ತಿಶಾಲಿ ಹುಣ್ಣಿಮೆಯಂದು ಇಷ್ಟೆಲ್ಲ ಅದೃಷ್ಟ ಪಡೆಯುತ್ತಿರುವ ಆ 6 ರಾಶಿಗಳು ಯಾವುವು ಎಂದರೆ ಸಿಂಹ, ವೃಶ್ಚಿಕ, ಕಟಕ, ವೃಷಭ, ಧನುರ್ ಮತ್ತು ಮೀನ ರಾಶಿಗಳು.

Get real time updates directly on you device, subscribe now.

Leave a comment