Foods That Increase Sperm Count For Men in Kannada :ಪುರುಷರ ಲ್ಲಿ ವೀರ್ಯಾಣು ವೃದ್ಧಿ ಗೆ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಕೆಲವು ಆಹಾರ ವಸ್ತು ಗಳನ್ನು ಹೆಚ್ಚಾಗಿ ಸೇವಿಸಿದ ರೆ ಸಾಕು. ಅವು ಯಾವು ವು ಎಂಬುದ ನ್ನು ಇಂದಿಲ್ಲಿ ತಿಳಿದುಕೊಳ್ಳೋಣ.
ಟೊಮೆಟೋ
ವಿಟಮಿನ್ ಸಿ ಅಂಶ ವಿರುವ ಟೊಮೆಟೋ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಪ್ರತಿನಿತ್ಯ ಒಂದು ಲೋಟ ಜ್ಯೂಸ್ ಮಾಡಿ ಕುಡಿಯುವುದರಿಂದ ಜೀರ್ಣ ಸಂಖ್ಯೆ ವೃದ್ಧಿಯಾಗುತ್ತದೆ.
ಮೊಟ್ಟೆ
ಮೊಟ್ಟೆ ವಿಟಮಿನ್ ಇ ಅಂಶ ಹೇರಳವಾಗಿ ದ್ದು ಈ ಮೊಟ್ಟೆ ಪ್ರತಿದಿನ ಸೇವಿಸುವುದರಿಂದ ವೀರ್ಯಾಣು ಗಳ ಸಂಖ್ಯೆ ವೃದ್ಧಿಸ ಲು ತುಂಬಾ ನೇ ಸಹಕರಿಸುತ್ತದೆ.
ಸ್ಟ್ರಾಬೆರಿ.
ಸ್ಟ್ರಾಬೆರಿ, ನೇರಳೆ ಹಣ್ಣು ಮುಂತಾದುವು ಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿ ತ್ತು. ಇಂತಹ ಹಣ್ಣು ಪುರುಷರ ದೇಹದಲ್ಲಿ ವೀರ್ಯಾಣು ಬಾಹ್ಯ ಒತ್ತಡ ಗಳಿಂದಾಗಿ ನಷ್ಟ ವಾಗುವುದನ್ನು ತಡೆಯುತ್ತದೆ.
ದಾಳಿಂಬೆ
ಪ್ರತಿನಿತ್ಯ ಒಂದು ಕಪ್ ದಾಳಿಂಬೆ ಜ್ಯೂಸ್ ಕುಡಿಯುತ್ತಿದ್ದರೆ ವೀರ್ಯಾಣು ಸಂಖ್ಯೆ ವೃದ್ಧಿಯಾಗುತ್ತದೆ. ಬೆಳ್ಳುಳ್ಳಿ, ಬೆಳ್ಳುಳ್ಳಿ ಅಸಿಡಿಟಿ, ರಕ್ತದೊತ್ತಡ ಮುಂತಾದ ಸಮಸ್ಯೆಗಳಿಗೆ ಮಾತ್ರವಲ್ಲ, ದೆ ಆರೋಗ್ಯ ವಂತ ವೀರ್ಯಾಣು ಗಳ ವೃದ್ಧಿ ಗೂ ಕೂಡ ಉತ್ತಮವಾದ ದ್ದು.
ಲೈಂ ಗಿಕ ಜೀವನ ಕ್ಕೂ ನಮ್ಮ ಆಹಾರ ಪದ್ಧತಿಗೂ ನಂಟಿದೆ. ಉತ್ತಮ ಆಹಾರ ದಿಂದ ಲೈಂಗಿಕ ಸುಖವು ಹೆಚ್ಚಾಗುತ್ತದೆ ಎನ್ನುತ್ತಾರೆ ಡಾಕ್ಟರ್ಸ್. ಹೆಚ್ಚು ಪೋಷಕಾಂಶಗಳಿರುವ ಕೊಬ್ಬು ಸಕ್ಕರೆ ಅಂಶ ಕಡಿಮೆ ಇರುವ ಆಹಾರ ವನ್ನು ಹೆಚ್ಚು ಸೇವಿಸಿದ ರೆ ಲೈಂ ಗಿಕ ಜೀವನ ವು ಚೆನ್ನಾಗಿರುತ್ತದೆ. ವಾಲ್ನಟ್, ಬಾದಾಮಿ, ಕ್ರಷ್ ಹಣ್ಣುಗಳು, ಸೊಪ್ಪು, ತರಕಾರಿಗಳನ್ನು ಹೆಚ್ಚು ಸೇವಿಸಿದ ರೆ ಉತ್ತಮ. ಅದೇ ರೀತಿ ಮದ್ಯ, ಧೂಮಪಾನ ದಂತಹ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದ ಷ್ಟು ಲೈಂಗಿಕ ಆರೋಗ್ಯ ಚೆನ್ನಾಗಿರುತ್ತದೆ.