ಯುಗಾದಿಯ ನಂತರ ಗುರುಬಲ ಪಡೆಯಲಿವೆ ಈ 6 ರಾಶಿಗಳು!

Astrology Featured-Article

ಇದೆ ತಿಂಗಳು ಏಪ್ರಿಲ್ 13ರಂದು ವಿಶೇಷವಾದ ಯುಗಾದಿ ಹಬ್ಬವಿದೆ.ಯುಗಾದಿ ಹಬ್ಬದ ದಿನ ಕೆಲ ರಾಶಿಯವರ ರಾಶಿ ಚಕ್ರದಲ್ಲಿ ಕೆಲ ಬದಲಾವಣೆ ಉಂಟಾಗಲಿದ್ದು ಈ ಆರು ರಾಶಿಯವರಿಗೆ ಗುರುಬಲ ಶುರುವಾಗಲಿದೆ ಮತ್ತು ಗಜಕೇಸರಿ ಯೋಗ ಶುರುವಾಗಲಿದೆ.

ಒಟ್ಟಾರೆಯಾಗಿ ಈ ರಾಶಿಯವರಿಗೆ ಅದೃಷ್ಟ ಕೂಡಿ ಬರಲಿದೆ. ಅಷ್ಟಕ್ಕೂ ಯುಗಾದಿ ಹಬ್ಬದ ದಿನ ಯಾವ ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ ಹಾಗು ಏನೆಲ್ಲಾ ಲಾಭವಿರುತ್ತದೆ ಅದ್ರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯಿರಿ.

ಈ ರಾಶಿಯ ಮಂದಿಗೆ ಶುಭಕರವಾಗಲಿದೆ ಎಂದು ನಮ್ಮ ಜೋತಿಷ್ಯ ಹೇಳುತ್ತಿದೆ.ಇದೆ ಹದಿಮೂರನೇ ತಾರಿಕಿನಿಂದ ಈ ರಾಶಿಯವರಿಗೆ ಗುರುಬಲ ಶುರುವಾಗಲಿದೆ.

ಈ ಯುಗಾದಿ ಕಳೆದ ನಂತರ ಈ ಆರು ರಾಶಿಗೆ ಉತ್ತಮವಾದ ಗುರು ಪ್ರಾರಂಭವಾಗಲಿದೆ .ನಮಗೆ ಯುಗಾದಿ ಹೊಸವರ್ಷವಾಗಲಿದೆ ಹಾಗು ಹೊಸ ಸಂವತ್ಸರ ಶುರುವಾಗಲಿದೆ ಹಾಗೆ ಈ ಆರು ರಾಶಿಯವರಿಗೆ ಉತ್ತಮವಾದ ಗುರುಬಲ ಶುರುವಾಗಲಿದೆ.

ಗುರುಬಲವನ್ನ ಪಡೆಯುತ್ತಿರುವ ಆ 6 ರಾಶಿಗಳು ಯಾವುವು ಎಂದರೆ ಮೇಷ ರಾಶಿ,ಮಿಥುನ ರಾಶು,ಕನ್ಯಾರಾಶಿ,ಧನು ರಾಶಿ,ಕುಂಭ ಮತ್ತು ತುಲಾ ರಾಶಿ.

ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಭಕ್ತಿಯಿಂದ ನಿಮ್ಮ ಇಷ್ಟ ದೇವರ ಹೆಸರನ್ನ ಕಾಮೆಂಟ್ ಮಾಡಿ”

Leave a Reply

Your email address will not be published.