Kannada News ,Latest Breaking News

Gastric Problem :ಗ್ಯಾಸ್ ಟ್ರಬಲ್ ಹೊಟ್ಟೆ ನೋವು ಹೊಟ್ಟೆಯುಬ್ಬರ ಇಲ್ಲಿದೆ ನೋಡಿ ಮನೆಮದ್ದು!

0 7,752

Get real time updates directly on you device, subscribe now.

Gastric Problem:ಹೊಟ್ಟೆಯುಬ್ಬರ ಹೊಟ್ಟೆನೋವು ಗ್ಯಾಸ್ ಟ್ರಬಲ್ ಇಂತಹ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಏಕೆಂದರೆ ಇಂದಿನ ಜೀವನ ಶೈಲಿಯು ಕೂಡ ಹಾಗೆ ಇದೆ. ಒತ್ತಡ ಅನಾರೋಗ್ಯಕರ ಆಹಾರ ಕ್ರಮ ಮತ್ತು ಅತಿಯಾದ ಔಷಧಿ ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಬರಬಹುದು. ಇವೆಲ್ಲವು ಕಿರಿಕಿರಿಯನ್ನುಂಟು ಮಾಡುತ್ತದೆ. ಹೊಟ್ಟೆಯಲ್ಲಿ ತಳಮಳ ಉಂಟಾದರೆ ಒಂದು ಕಡೆ ಕುಳಿತುಕೊಳ್ಳಲು ಸತ್ಯವಾಗುವುದಿಲ್ಲ.ಇಂತಹ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗಾಗಿ ಆಯುರ್ವೇದದಲ್ಲಿ ಒಂದು ಒಳ್ಳೆಯ ಪರಿಹಾರವನ್ನು ಸೂಚಿಸಲಾಗಿದೆ.ಇದರ ಜೊತೆ ಸರಳ ನಿಯಮವನ್ನು ಪಾಲನೆ ಮಾಡಿದರೆ ಗ್ಯಾಸ್ಟಿಕ್ ಅನ್ನು ನಿವಾರಣೆ ಮಾಡಿಕೊಳ್ಳಬಹುದು.

Vastu for Entrance :ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಇದನ್ನು ಕಟ್ಟಿದರೇ ಲಕ್ಷ್ಮಿಯನ್ನು ಮನೆಗೆ ಕರೆದಂತೆ!

1, ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಅಥವಾ ವಾಕಿಂಗ್ ಅನ್ನು ಮಾಡಬೇಕು.ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಜ್ಞಾನ ಮತ್ತು ಯೋಗ ಇವುಗಳನ್ನು ನಿತ್ಯವೂ ತಪ್ಪದೆ ಮಾಡಬೇಕು.

2, ನರಿನಾಂಶ ಅಧಿಕವಾಗಿ ಇರುವ ತಾಜಾ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.

3, ಟೀ ಕಾಫಿ ಸೇವನೆಯನ್ನು ತ್ಯಜಿಸಬೇಕು.ಮಸಾಲೆ ಪದಾರ್ಥಗಳು ಖರೀದ ತಿಂಡಿಗಳು ಫಾಸ್ಟ್ ಫುಡ್ ಗಳನ್ನು ಮಧ್ಯಾಪನ ಧೂಮಪಾನವನ್ನು ತ್ಯಜಿಸಬೇಕು.

4, ಪ್ರತಿದಿನ ಸರಿಯಾದ ಸಮಯಕ್ಕೆ ಒಂದೇ ವೇಳೆ ಆಹಾರವನ್ನು ಸೇವನೆ ಮಾಡಬೇಕು ಹಾಗೂ ಸಾಕಷ್ಟು ನೀರನ್ನು ಕುಡಿಯಬೇಕು.

5, ಉಪ್ಪಿನಕಾಯಿ ಮತ್ತು ಶೇಖರಣೆ ಮಾಡಿದ ಆಹಾರವನ್ನು ತಿನ್ನುವುದನ್ನು ಬಿಡಬೇಕು.

6,ಇನ್ನು ಗ್ಯಾಸ್ಟ್ರಿಕ್ ನಿವಾರಣೆಗೆ ವಿಳೇದೆಲೆ ತೆಗೆದುಕೊಂಡು ಅದಕ್ಕೆ 3-4 ಲವಂಗ ಸೇರಿಸಿ ಜಗಿದು ತಿಂದರೆ ಹೊಟ್ಟೆ ಉಬ್ಬರ ಕಡಿಮೆ ಆಗುತ್ತದೆ.

7, ಹಸಿ ಶುಂಠಿಗೆ ಬೆಲ್ಲ ಸೇರಿಸಿ ತಿಂದರೆ ಹೊಟ್ಟೆಯುಬ್ಬರದ ಸಮಸ್ಯೆ ನಿವಾರಣೆಯಾಗುತ್ತದೆ.ಇನ್ನು ಮಜ್ಜಿಗೆ ಸೇವನೆ ಮಾಡುವುದು ಕೂಡ ಉತ್ತಮ.

8, ಜೀರಿಗೆ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪದಾನೆ ಆಗದಂತೆ ತಡೆದು ಆಸಿಡಿಟಿ ಅನ್ನು ತಗ್ಗಿಸುತ್ತದೆ.

9, ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಎಸಳು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆಯನ್ನು ಕೂಡ ಉತ್ತಮಗೊಳಿಸುತ್ತದೆ

Vastu for Entrance :ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಇದನ್ನು ಕಟ್ಟಿದರೇ ಲಕ್ಷ್ಮಿಯನ್ನು ಮನೆಗೆ ಕರೆದಂತೆ!

10,ಗ್ಯಾಸ್ ಸಮಸ್ಯೆ ಇದ್ದಾಗ ಅಜ್ವನ ಪುಡಿಯನ್ನು ಸೇವಿಸುತ್ತಾ ಬಂದರೆ ಹೊಟ್ಟೆಯುಬ್ಬರ ಗ್ಯಾಸ್ ಸಮಸ್ಸೆಯಿಂದ ಮುಕ್ತಿಯನ್ನು ಪಡೆಯಬಹುದು.

Get real time updates directly on you device, subscribe now.

Leave a comment