Green Tea Benifits :ಗ್ರೀನ್ ಟೀ ಸೇವನೆಯಿಂದ ಹಲವಾರು ರೀತಿಯ ಅರೋಗ್ಯ ಪ್ರಯೋಜನಗಳು ಇವೇ. ಉತ್ಕರ್ಷಣ ಪ್ರಕ್ರಿಯೆಗೆ ಒಳಗಾದ ಚಹಾಗೆ ಗ್ರೀನ್ ಟೀ ಎಂದು ಕರೆಯುತ್ತಾರೆ. ಇದು ಅವಿಯಾಗಿ ಒಣಗಿಸಿದ ಕೇಮೇಲಿಯ ಎಲೆಗಳಿಂದ ಮಾಡಲಾಗಿದೆ. ಗ್ರೀನ್ ಟೀ ಸಹಜವಾಗಿ ತಂನ್ನೆಡೆ ಎಲ್ಲರನ್ನು ಸೆಳೆಯುತ್ತದೆ. ಗ್ರೀನ್ ಟೀ ಲಾಭಗಳು ಹಲವಾರು.
ಮನೆಯಲ್ಲಿ ಲಾಫಿಂಗ್ ಬುದ್ಧ ಇಡುವುದರ ಲಾಭಗಳೇನು!
ಚಹಾ ದೇಹವನ್ನು ಶುದ್ಧಿ ಕರಿಸುತ್ತದೆ ಮತ್ತು ವಿಷಕಾರಿ ತ್ಯಾಜ್ಯವನ್ನು ತೆಗೆದು ಹಾಕಲು ಮತ್ತು ಸಂಪೂರ್ಣ ದೇಹವನ್ನು ಸ್ವಚ್ಛಗೊಳಿಸಲು ಇದು ಸಹಯಾ ಮಾಡುತ್ತದೆ. ದೇಹವನ್ನು ತೆಳು ಮಾಡುವುದರಿಂದ ಹಿಡಿದು ಸುಖಕರ ನಿದ್ದೆ ಮಾಡುವುದಕ್ಕೂ ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಒಮೇಗಾ 6 ನಿಮ್ಮ ಚರ್ಮವನ್ನು ಆದ್ರಿಕರಿಸುತ್ತದೆ.
ಗ್ರೀನ್ ಟೀ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಗ್ರೀನ್ ಟೀ ಕೆಲವು ಅರೋಗ್ಯ ಪ್ರಯೋಜನವನ್ನು ಹೊಂದಿದ್ದು ಅದರೆ ಹಲವಾರು ಅಡ್ಡ ಪರಿಣಾಮವನ್ನು ಹೊಂದಿದೆ. ಗ್ರೀನ್ ಟೀ ಎಲ್ಲರಿಗೂ ಹೊಂದುವುದಿಲ್ಲ. ಕೆಲವರಿಗೆ ಮಲಬದ್ಧತೆ ಮತ್ತು ಸೊಂಕನ್ನು ಕೂಡ ಉಂಟು ಮಾಡಬಹುದು. ಉತ್ತಮ ಮಟ್ಟವಾದ ಗ್ರೀನ್ ಟೀ ಸೇವನೆ ಮಾಡುವುದರಿಂದ ಅರೋಗ್ಯ ಪರಿಣಾಮವನ್ನು ಎದುರಿಸಬಹುದು. ಗ್ರೀನ್ ಟೀ ಹೆಚ್ಚಾಗಿ ಸೇವನೆ ಮಾಡಿದರೆ ವಿಷಕಾರಿ ಅಂಶ ಹೆಚ್ಚಾಗಬಹುದು.
ಮನೆಯಲ್ಲಿ ಲಾಫಿಂಗ್ ಬುದ್ಧ ಇಡುವುದರ ಲಾಭಗಳೇನು!
Green Tea Benifits ಇನ್ನು ಊಟ ಮಾಡುವಾಗ ಗ್ರೀನ್ ಟೀ ಸೇವನೆ ಮಾಡದೇ ಇರುವುದೇ ಒಳ್ಳೆಯದು.18-20 ಒಳಗೆ ಇರುವವರಿಗೆ ಗ್ರೇನ್ ಟೀ ಸೇವನೆ ಒಳ್ಳೆಯದಲ್ಲ.ಕೆಫಿನ್ ಗೆ ಸೂಕ್ಷ್ಮತೆ ಹೊಂದಿರುವವರು, ರಕ್ತ ತೆಳುವಾಗುವ ಔಷಧಿ ತೆಗೆದುಕೊಳ್ಳುವವರು ಮತ್ತು ಇತರ ಉತ್ತೇಜನ ಔಷಧಿಗಳನ್ನು ತೆಗೆದುಕೊಳ್ಳುವಂತಹ ಜನರು ಗ್ರೀನ್ ಟೀ ಸೇವಿಸುವುದನ್ನು ಬಿಡಬೇಕು.ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಗ್ರೀನ್ ಟೀ ಕುಡಿಯಬೇಕು
ಹೆಚ್ಚಿನ ಲಾಭ ಪಡೆಯಲು ದಿನಕ್ಕೆ 3-5 ಕಪ್ ಗ್ರೀನ್ ಟೀ ಕುಡಿಯಬೇಕು.
ಗ್ರೀನ್ ಟೀ ತಯಾರಿಸುವುದು ಹೇಗೆ
•ಒಂದು ಚಮಚ ಗ್ರೀನ್ ಟೀ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಒಂದು ಕಪ್ ನೀರಿನಲ್ಲಿ ಇದನ್ನು ಕುದಿಸಿ.
•5 ನಿಮಿಷ ಕಾಲ ಹಾಗೆ ಇದನ್ನು ಕುದಿಸಿ.
•ಇದನ್ನು ಸೋಸಿಕೊಂಡು ಸ್ವಲ್ಪ ಜೇನುತುಪ್ಪ ಹಾಕಿ.
•ಈಗ ಚಾವನ್ನು ಕುಡಿದು ಆನಂದಿಸಿ.