ವಾರದಲ್ಲಿ ಒಂದೆರಡು ಸಲ ಹಾಗಲಕಾಯಿಯನ್ನು ತಿಂದರೆ ಏನಾಗುತ್ತೆ ಗೊತ್ತಾ?

0
78

Hagalakayi benefits in kannada :ಕಹಿ ಪದಾರ್ಥಗಳ ನ್ನು ತಿನ್ನುವುದು ಅಂದ್ರೆ ಯಾರಿಗೂ ಇಷ್ಟ ವಾಗುವುದಿಲ್ಲ. ಹೌದು ಆದರೆ ಕಹಿ ಪದಾರ್ಥಗಳ ಲ್ಲಿ ನಮಗೆ ಬೇಕಾದಂತಹ ಪೋಷಕಾಂಶಗಳು ತುಂಬಾ ನೇ ಇರ್ತವೆ. ಹೌದು, ಅದೇ ರೀತಿ ನಮ್ಮ ಬಾಯಿ ಗೆ ಯಾವುದು ಕಹಿ ಯಾಗಿರುತ್ತದೆ. ಅದು ದೇಹ ಕ್ಕೆ ತುಂಬಾ ನೇ ಒಳ್ಳೆಯದು ನ್ನು ಕೊಡುತ್ತದೆ. ಇವತ್ತು ನಾವು ಹೇಳ ಹೊರಟಿರುವುದು ಒಂದು ಪದಾರ್ಥದ ಹೆಸರು ಯಾವುದು ಅಂದ್ರೆ ಹಾಗಲ ಕಾಯಿ.

ಅತಿಯಾಗಿ ನಿಂಬೆ ನೀರನ್ನು ಕುಡಿಯುವುವರು ತಪ್ಪದೇ ಓದಿ

ಹೌದು ಈ ಹಾಗಲ ಕಾಯಿ ಯನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಗಳಿವೆ ?

ತುಂಬಾ ನೇ ಕಹಿ ಇರುತ್ತದೆ. ಅದನ್ನು ಅಡಿಗೆ ಮಾಡಿದ್ದರೆ ತುಂಬಾ ಜನರು ತಿನ್ನುವುದೇ ಇಲ್ಲ.ಹಾಗಲಕಾಯಿಯನ್ನ ತುಂಬಾ ನೇ ದೂರ ಇಡುತ್ತಾರೆ. ಹೌದು ಆದರೆ ಹಾಗಲಕಾಯಿಯಲ್ಲಿ ಮಧುಮೇಹ ದಂಥ ಕಾಯಿಲೆಗಳಿಗೆ ಇದು ರಾಮಬಾಣ ವಾಗಿದೆ. ಅದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಮ್ ವಿಟಾಮಿನ್ ಇತರ ಸೂಕ್ಷ್ಮ ಪೋಷಕಾಂಶಗಳ ನ್ನು ಹೊಂದಿದೆ. ಪ್ರಕೃತಿಯಲ್ಲಿರುವ ಪ್ರತಿ ಯೊಂದು ವಸ್ತು ನಮ್ಮ ಆರೋಗ್ಯ ಕ್ಕೆ ಒಂದ ಲ್ಲ ಒಂದು ರೀತಿಯಲ್ಲಿ ತುಂಬಾ ನೇ ಪ್ರಯೋಜನಕಾರಿ ಇದೆ. ಹಾಗಾಗಿ ಹಾಗಲಕಾಯಿ ಕಹಿ ರಸ ತುಂಬಾ ಜನರು ಇದನ್ನು ಇಷ್ಟಪಡುವುದಿಲ್ಲ.

ಕಹಿ ತುಂಬಾ ಎಂದು ದೂರ ಓಡುತ್ತಾರೆ. ಆದರೆ ಹಾಗಂತ ಇಲ್ಲಿ ಸಾಕಷ್ಟು ವಿಟಮಿನ್ ಸಿ ಇರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ತುಂಬಾನೇ ಹೆಚ್ಚಿಗೆ ಮಾಡುತ್ತದೆ. ಹಾಗಾಗಿ ಇದನ್ನ ತಿನ್ನುವುದರಿಂದ ಯಾವುದೇ ರೀತಿಯ ರೋಗಗಳು ಬರುವುದಿಲ್ಲ. ನಾವು ರೋಗ ಮುಕ್ತ ರಾಗಿ ರೋಗ ದಿಂದ ತುಂಬಾ ನೇ ದೂರ ಇರ ಬಹುದು ಮತ್ತು ಇನ್ನು ಮುಖ್ಯವಾಗಿ ಹಾಗಲಕಾಯಿಯ ಲ್ಲಿ ಕ್ಯಾನ್ಸರ್ ನಂತಹ ರೋಗಗಳಿಂದ ಕಾಪಾಡುತ್ತದೆ. ಅದು ರಕ್ತ ದಲ್ಲಿ ಸಕ್ಕರೆ ಅಂಶ ವನ್ನು ಕಡಿಮೆ ಮಾಡುತ್ತದೆ.

Hagalakayi benefits in kannada :ಇದು ಕಣ್ಣಿನ ದೃಷ್ಟಿ ಯಾರಿಗೆ ಕಣ್ಣು ತುಂಬಾನೇ ಮುಂದಾಗಿದ್ದು ಮತ್ತೆ ಕಣ್ಣಿನ ಲ್ಲಿ ತುಂಬಾ ನೇ ದೋಷ ಇದೆ ಎನ್ನುವವರು ಇದನ್ನ ಸೇವನೆ ಮಾಡೋದ್ರಿಂದ ಅವರ ಕಣ್ಣಿನ ದೃಷ್ಟಿ ತುಂಬಾ ನೇ ಉತ್ತಮವಾಗಿ ಆಗುತ್ತದೆ. ಮತ್ತೆ ಇನ್ನು ಒಂದು ಹಾಗಲ ಕಾಯಿ ತಿನ್ನುವುದರಿಂದ ಕೆಟ್ಟ ರಕ್ತವನ್ನು ಇದು ಶುದ್ಧೀಕರಿ ಸುತ್ತದೆ ಮತ್ತು ಮುಖದ ಮೇಲೆ ಆಗುವಂತಹ ಮಡವೆಗಳಿಗೆ ಇದು ರಾಮಬಾಣ ವಾಗಿ ಕೆಲಸ ಮಾಡುತ್ತದೆ.

LEAVE A REPLY

Please enter your comment!
Please enter your name here